For Quick Alerts
ALLOW NOTIFICATIONS  
For Daily Alerts
 

IPL 2019: 'ಬೆಂಕಿ' ಚೆಂಡು ಎಸೆದ ಆರ್‌ಸಿಬಿ ಬೌಲರ್ ಡೇಲ್ ಸ್ಟೇನ್-ವಿಡಿಯೋ

Dale Steyn breathes fire in the nets ahead of Kolkata clash – Watch

ಬೆಂಗಳೂರು, ಏಪ್ರಿಲ್ 19: ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಐಪಿಎಲ್ ಪಾದಾರ್ಪಣೆ ಪಂದ್ಯವನ್ನಾಡಲು ದಕ್ಷಿಣ ಆಫ್ರಿಕಾ ಮಾರಕ ವೇಗಿ ಡೇಲ್ ಸ್ಟೇನ್ ಸಜ್ಜಾಗಿದ್ದಾರೆ. ಐಪಿಎಲ್ 35ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಡೇಲ್ ಸ್ಟೇನ್ ಮೈದಾನಕ್ಕಿಳಿಯುವುದರಲ್ಲಿದ್ದಾರೆ.

ಐಪಿಎಲ್ 2019: ಬೆಂಗಳೂರು vs ಕೋಲ್ಕತ್ತಾ ಪಂದ್ಯದ Live Score ಕೆಳಗಿದೆ

1
45911

ಐಪಿಎಲ್ 31ನೇ ಪಂದ್ಯದಲ್ಲಿ ಆರ್‌ಸಿಬಿ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ 5 ವಿಕೆಟ್ ಸೋಲನುಭವಿಸಿದ ಬಳಿಕ ಸ್ಟೇನ್ ತಂಡ ಸೇರಿಕೊಂಡು ಅಭ್ಯಾಸವನ್ನು ನಡೆಸುತ್ತಿರುವುದು ಆರ್‌ಸಿಬಿಗೆ ಉಮ್ಮಸ್ಸು ತುಂಬಿದೆ. ಹೀಗಾಗಿ ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ಆತಿಥೇಯ ಕೋಲ್ಕತ್ತಾ ವಿರುದ್ಧ ಶುಕ್ರವಾರ (ಏಪ್ರಿಲ್ 19) ನಡೆಯುವ ಪಂದ್ಯದಲ್ಲಿ ಆರ್‌ಸಿಬಿ ಪರ ಸ್ಟೇನ್ ಬೌಲಿಂಗ್ ಬೆಂಬಲ ನೀಡುವುದನ್ನು ನಿರೀಕ್ಷಿಸಲಾಗಿದೆ.

ಕೋಲ್ಕತ್ತಾ ವಿರುದ್ಧದ ಪಂದ್ಯಕ್ಕಾಗಿ ಗುರುವಾರ (ಏಪ್ರಿಲ್ 18) ಆರ್‌ಸಿಬಿ ನೆಟ್ ಅಭ್ಯಾಸ ನಡೆಸುತ್ತಿದ್ದಾಗ ಡೇಲ್ ಸ್ಟೇನ್ ಬೌಲಿಂಗ್ ಮಾಡಿದ್ದರ ವಿಡಿಯೋವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಾಕಿಕೊಂಡಿದೆ. ಸ್ಟೇನ್ ಅವರು ಪ್ರ್ಯಾಕ್ಟೀಸ್ ಸ್ಟಂಪ್‌ಗೆ ಚೆಂಡು ಗುರಿಯಿಟ್ಟಿರುವ ದೃಶ್ಯ ವಿಡಿಯೋದಲ್ಲಿ ಕಾಣಬಹುದು.

Story first published: Friday, April 19, 2019, 20:21 [IST]
Other articles published on Apr 19, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+