Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಇಂಗ್ಲೆಂಡ್ vs ವೆಸ್ಟ್ ಇಂಡೀಸ್, ಟೆಸ್ಟ್, Live: 204ಕ್ಕೆ ಇಂಗ್ಲೆಂಡ್ ಆಲ್‌ ಔಟ್

England vs West Indies, 1st Test, Day 2-Live Score

ಸೌತಾಂಪ್ಟನ್, ಜುಲೈ 9: ಇಂಗ್ಲೆಂಡ್ ಪ್ರವಾಸದಲ್ಲಿರುವ ವೆಸ್ಟ್ ಇಂಡೀಸ್ ತಂಡ ಆತಿಥೇಯ ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯವನ್ನಾಡುತ್ತಿದೆ. ಕೊರೊನಾ ಭೀತಿ ಆರಂಭವಾದ ಬಳಿಕ ನಡೆಯುತ್ತಿರುವ ಮೊದಲ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವಿದು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ 204 ರನ್‌ಗೆ ಇನ್ನಿಂಗ್ಸ್‌ ಮುಗಿಸಿದೆ. ಗುರುವಾರ ಎರಡನೇ ದಿನದಾಟದ ಅಂತ್ಯಕ್ಕೆ ವಿಂಡೀಸ್ 1 ವಿಕೆಟ್ ಕಳೆದು 57 ರನ್ ಮಾಡಿತ್ತು.

ಇಂಗ್ಲೆಂಡ್‌ ನಿಂದ ಡೊಮಿನಿಕ್ ಸಿಬ್ಲಿ 0, ಜೋ ಡೆನ್ಲಿ 18, ರೋರಿ ಬರ್ನ್ಸ್ 30, ಝಾಕ್ ಕ್ರಾಲೆ 10, ಆಲ್ಲಿ ಪೋಪ್ 12, ಝಾಕ್ ಕ್ರಾಲೆ 10, ಬೆನ್ ಸ್ಟೋಕ್ಸ್ 43, ಜೋಸ್ ಬಟ್ಲರ್ 35, ಡಾಮ್ ಬೆಸ್ 31, ಮಾರ್ಕ್ ವುಡ್ 5, ಜೇಮ್ಸ್ ಆ್ಯಂಡರ್ಸನ್ 10 ರನ್ ಬಾರಿಸಿದ್ದರು.

ಇಂಗ್ಲೆಂಡ್ vs ವೆಸ್ಟ್ ಇಂಡೀಸ್, 1ನೇ ಟೆಸ್ಟ್ ಪಂದ್ಯ, Live ಸ್ಕೋರ್‌ಕಾರ್ಡ್

1
46753

ಇಂಗ್ಲೆಂಡ್ ತಂಡ 67.3 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 204 ರನ್ ಗಳಿಸಿತ್ತು. ಇಂಗ್ಲೆಂಡ್ ಇನ್ನಿಂಗ್ಸ್‌ನಲ್ಲಿ 4 ವಿಕೆಟ್‌ಗಳು ವೇಗಿ ಶಾನನ್ ಗೇಬ್ರಿಯಲ್ ಪಾಲಾದರೆ, 6 ವಿಕೆಟ್‌ಗಳು ನಾಯಕ ಜೇಸನ್ ಹೋಲ್ಡರ್‌ಗೆ ಲಭಿಸಿತು.

ಸೌತಾಂಪ್ಟನ್‌ನ ರೋಸ್‌ಬೌಲ್‌ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಟೆಸ್ಟ್ ಪಂದ್ಯದಲ್ಲಿ ಇನ್ನಿಂಗ್ಸ್‌ ಆರಂಭಿಸಿರುವ ಇಂಗ್ಲೆಂಡ್ ಬುಧವಾರ (ಜುಲೈ 8) ಮೊದಲ ದಿನದಾಟದ ಅಂತ್ಯಕ್ಕೆ 17.4 ಓವರ್‌ಗೆ 1 ವಿಕೆಟ್ ಕಳೆದು 35 ರನ್ ಗಳಿಸಿತ್ತು.

ಇಂಗ್ಲೆಂಡ್ ತಂಡ: ರೋರಿ ಬರ್ನ್ಸ್, ಡೊಮಿನಿಕ್ ಸಿಬ್ಲಿ, ಜೋ ಡೆನ್ಲಿ, ಝಾಕ್ ಕ್ರಾಲೆ, ಬೆನ್ ಸ್ಟೋಕ್ಸ್ (ಸಿ), ಆಲ್ಲಿ ಪೋಪ್, ಜೋಸ್ ಬಟ್ಲರ್ (ವಿಕೆ), ಡೊಮಿನಿಕ್ ಬೆಸ್, ಜೋಫ್ರಾ ಆರ್ಚರ್, ಮಾರ್ಕ್ ವುಡ್, ಆ್ಯಂಡರ್ಸನ್.

ವೆಸ್ಟ್ ಇಂಡೀಸ್ ತಂಡ: ಜಾನ್ ಕ್ಯಾಂಪ್ಬೆಲ್, ಕ್ರೇಗ್ ಬ್ರಾಥ್‌ವೈಟ್, ಶಮರ್ ಬ್ರೂಕ್ಸ್, ಶೈ ಹೋಪ್, ರೋಸ್ಟನ್ ಚೇಸ್, ಜೆರ್ಮೈನ್ ಬ್ಲ್ಯಾಕ್‌ವುಡ್, ಶೇನ್ ಡೌರಿಚ್ (ವಿಕೆ), ಜೇಸನ್ ಹೋಲ್ಡರ್ (ಸಿ), ಅಲ್ಜಾರಿ ಜೋಸೆಫ್, ಕೆಮರ್ ರೋಚ್, ಶಾನನ್ ಗೇಬ್ರಿಯಲ್.

Story first published: Thursday, July 9, 2020, 23:47 [IST]
Other articles published on Jul 9, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+