ಇಎಸ್ಪಿಎನ್ ಕ್ರಿಕ್ ಇನ್ಫೋ ಪ್ರಶಸ್ತಿ; ಮೆಕಲಮ್ ಅಗ್ರಸ್ಥಾನ
ಬೆಂಗಳೂರು, ಫೆ.20: ಇಎಸ್ಪಿಎನ್ ಕ್ರಿಕ್ ಇನ್ಫೋ ನೀಡುವ ಕ್ರಿಕೆಟ್ ಪ್ರಶಸ್ತಿಗಳ 8ನೇ ವರ್ಷದ ಪಟ್ಟಿಯಲ್ಲಿ ಬ್ರೆಂಡನ್ ಮೆಕಲಮ್, ಮಿಚೆಲ್ ಜಾನ್ಸನ್, ರೋಹಿತ್ ಶರ್ಮ, ಲಸಿತ್ ಮಾಲಿಂಗ, ಅಲೆಕ್ಸ್ ಹೇಲ್ಸ್ ಹಾಗೂ ಹೇರತ್ ವಿಜೇತರಾಗಿದ್ದಾರೆ. 2014ರ ಟೆಸ್ಟ್, ಏಕದಿನ ಕ್ರಿಕೆಟ್ ಹಾಗೂ ಟಿ20ಯಲ್ಲಿ ಕ್ರಿಕೆಟಿಗರು ತೋರಿರುವ ಸಾಧನೆ ಪರಿಗಣಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ.
ಆಯ್ಕೆ ಸಮಿತಿಯಲ್ಲಿ: ರಾಹುಲ್ ದ್ರಾವಿಡ್, ಇಯಾನ್ ಚಾಪೆಲ್, ರಿಕಿ ಪಾಂಟಿಂಗ್, ಅಜಿತ್ ಅಗರ್ಕರ್, ರಸೆಲ್ ಅರ್ನಾಲ್ಡ್, ಮಾರ್ಟಿನ್ ಕ್ರೋವ್, ಮೈಕಲ್ ಬೆವನ್, ಮಾರ್ಕ್ ಬುಚರ್, ಆಕಾಶ್ ಛೋಪ್ರಾ, ಡರೆಲ್ ಕಲಿನನ್, ಮೈಕಲ್ ಹೋಲ್ಡಿಂಗ್, ಮಾರ್ಕ್ ನಿಕೋಲಸ್, ರಮೀಜ್ ರಾಜಾ ಹಾಗೂ ಗ್ರಹಾಂ ಸ್ಮಿತ್ ಹಾಗೂ ಇಎಸ್ ಪಿಎನ್ ಕ್ರಿಕ್ ಇನ್ಫೋ ಸಂಸ್ಥೆಯ ಹಿರಿಯ ಪತ್ರಕರ್ತರು ಸೇರಿದ್ದರು.

*ಟೆಸ್ಟ್ ನಲ್ಲಿ ಮೊದಲ ತ್ರಿಶತಕ ದಾಖಲಿಸಿದ ಬ್ರೆಂಡನ್ ಮೆಕಲಮ್ 302 vs ಭಾರತ ವರ್ಷಾಂತ್ಯಕ್ಕೆ 1164ರನ್ ಕಲೆ ಹಾಕಿ ಶ್ರೇಷ್ಠ ಆಟಗಾರ ಪ್ರಶಸ್ತಿ ಗೆದ್ದರು.
* ಮಿಚೆಲ್ ಜಾನ್ಸನ್ 7/68 vs ದಕ್ಷಿಣ ಆಫ್ರಿಕಾ ಗಳಿಸಿ ಎರಡನೇ ಬಾರಿಗೆ ಇಎಸ್ಪಿಎನ್ ಕ್ರಿಕ್ ಇನ್ಫೋ ಪ್ರಶಸ್ತಿಗೆ ಭಾಜನರಾದರು.
* ರೋಹಿತ್ ಶರ್ಮ 264 vs ಶ್ರೀಲಂಕಾ ಎರಡನೇ ಬಾರಿಗೆ ಡಬ್ಬಲ್ ಸೆಂಚುರಿ ಬಾರಿಸಿದರು (ಹೊಸ ಕೆಟಗೆರಿ ಪ್ರಶಸ್ತಿ ಆರಂಭಿಸಲಾಯಿತು) ಸಚಿನ್ ತೆಂಡೂಲ್ಕರ್ ಹಾಗೂ ವೀರೇಂದ್ರ ಸೆಹ್ವಾಗ್ ನಂತರ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.
* ಲಸಿತ್ ಮಾಲಿಂಗ ಏಕದಿನ ಬೌಲಿಂಗ್ 5/56, ಏಷ್ಯಾ ಕಪ್ vs ಪಾಕಿಸ್ತಾನ
* ರಂಗನ ಹೇರಾತ್ 5/3 vs ನ್ಯೂಜಿಲೆಂಡ್
* ಅಲೆಕ್ಸ್ ಹೇಲ್ಸ್ 116 ನಾಟೌಟ್(97 ಎಸೆತ) vs ಶ್ರೀಲಂಕಾ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications