Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸಚಿನ್ -ವಾರ್ನ್ ಆಲ್ ಸ್ಟಾರ್ ಲೀಗ್ನಲ್ಲಿ 30 ಸ್ಟಾರ್ ಕ್ರಿಕೆಟರ್ಸ್

ನ್ಯೂಯಾರ್ಕ್, ನ.02: ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್, ಶೇನ್ ವಾರ್ನ್ ಅವರ ಕನಸಿನ ಕ್ರಿಕೆಟ್ ಟೂರ್ನಿ 'ಆಲ್ ಸ್ಟಾರ್ ಕ್ರಿಕೆಟ್ ಲೀಗ್' ನವೆಂಬರ್ 7ರಂದು ಆರಂಭಗೊಳ್ಳಲಿದೆ. ಅಮೆರಿಕದಲ್ಲಿ ಕ್ರಿಕೆಟ್ ಹುಚ್ಚು ಹಬ್ಬಿಸಲು ಸಚಿನ್ ಹಾಗೂ ವಾರ್ನ್ ಜೊತೆಗೆ 28 ಕ್ರಿಕೆಟರ್ಸ್ ಸೇರಿಕೊಂಡಿದ್ದಾರೆ.

ನವೆಂಬರ್ 7ರಿಂದ ಆರಂಭವಾಗಲಿರುವ ಸಚಿನ್ ಬ್ಲಾಸ್ಟರ್ಸ್ ಹಾಗೂ ವಾರ್ನೆ ವಾರಿಯರ್ಸ್ ನಡುವಿನ ಮೂರು ಪಂದ್ಯಗಳಲ್ಲಿ ಆಡಲು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಕೂಡಾ ಉತ್ಸುಕರಾಗಿದ್ದಾರೆ ಎಂಬ ಸುದ್ದಿ ಇದೆ. ಆಲ್ ಸ್ಟಾರ್ ಲೀಗ್ ನಲ್ಲಿ ಸಚಿನ್ ಹಾಗೂ ಸೆಹ್ವಾಗ್ ಓಪನಿಂಗ್ ಮಾಡುವ ಸಾಧ್ಯತೆಯಿದೆ.

* ಸಿಟಿ ಫೀಲ್ಡ್, ನ್ಯೂಯಾರ್ಕ್ (45,000 ಪ್ಲಸ್ ಸೀಟು ಸಾಮರ್ಥ್ಯ)
* ಮಿನಿಟ್ ಮೇಡ್ ಪಾರ್ಕ್, ಹೋಸ್ಟನ್, ಟೆಕ್ಸಾಸ್ (40,000 ಪ್ಲಸ್ ಸೀಟು ಸಾಮರ್ಥ್ಯ)
* ಡಡ್ಜರ್ಸ್ ಸ್ಟೇಡಿಯಂ, ಲಾಸ್ ಏಂಜಲೀಸ್ (56,000 ಪ್ಲಸ್ ಸಾಮರ್ಥ್ಯ) [ಸಚಿನ್ ಬ್ಲಾಸ್ಟರ್ಸ್ vs ವಾರ್ನ್ ವಾರಿಯರ್ಸ್ ಫುಲ್ ಗೈಡ್]

ಸಚಿನ್ ಹಾಗೂ ವಾರ್ನ್ ಅವರು ನ್ಯೂಯಾರ್ಕ್ ನಲ್ಲಿದ್ದು, ಕ್ರಿಕೆಟ್ ಪಂದ್ಯ ಆಯೋಜನೆಯ ಬಗ್ಗೆ ಗಮನ ಹರಿಸಿದ್ದಾರೆ. ಈ ಲೀಗ್ ಮೂರು ಪಂದ್ಯಗಳನ್ನಾಡಲು ಒಪ್ಪಿಕೊಂಡಿರುವ ಆಟಗಾರರ ಪಟ್ಟಿ ಇಂತಿದೆ: [ಆಲ್ ಸ್ಟಾರ್ ಲೀಗ್ ಗೆ ಐಸಿಸಿ ಮಾನ್ಯತೆ]

Full list of players for Sachin Tendulkar-Shane Warne All Stars Series

ಪಾಲ್ಗೊಳ್ಳಲಿರುವ ಆಟಗಾರರು:
1. ಸಚಿನ್ ತೆಂಡೂಲ್ಕರ್ (ಭಾರತ)
2. ಶೇನ್ ವಾರ್ನ್ (ಆಸ್ಟ್ರೇಲಿಯಾ)
3. ಸೌರವ್ ಗಂಗೂಲಿ (ಭಾರತ)
4. ವಿವಿಎಸ್ ಲಕ್ಷ್ಮಣ್ (ಭಾರತ)
5. ಅಜಿತ್ ಅಗರ್ಕರ್ (ಭಾರತ)
6. ಶಾನ್ ಪೊಲ್ಲಾಕ್ (ದಕ್ಷಿಣ ಆಫ್ರಿಕಾ)
7. ಜಾಕ್ ಕಾಲಿಸ್ (ದಕ್ಷಿಣ ಆಫ್ರಿಕಾ)
8. ಲ್ಯಾನ್ಸ್ ಕ್ಲುಸ್ನೆರ್ (ದಕ್ಷಿಣ ಆಫ್ರಿಕಾ)
9. ಜಾಂಟಿ ರೋಡ್ಸ್ (ದಕ್ಷಿಣ ಆಫ್ರಿಕಾ)
10. ಮಹೇಲ ಜಯವರ್ದನೆ (ಶ್ರೀಲಂಕಾ)
11. ಕುಮಾರ್ ಸಂಗಕ್ಕಾರ (ಶ್ರೀಲಂಕಾ)
12. ಮುತ್ತಯ್ಯ ಮುರಳಿಧರನ್ (ಶ್ರೀಲಂಕಾ)
13. ಮ್ಯಾಥ್ಯೂ ಹೇಡನ್ (ಆಸ್ಟ್ರೇಲಿಯಾ)
14. ಗ್ರಹಾಂ ಸ್ವಾನ್ (ಇಂಗ್ಲೆಂಡ್)
15. ಕೊರ್ಟ್ನಿ ವಾಲ್ಶ್ (ವೆಸ್ಟ್ ಇಂಡೀಸ್)
16. ಅಲಾನ್ ಡೊನಾಲ್ಡ್ (ದಕ್ಷಿಣ ಆಫ್ರಿಕಾ)
17. ಬ್ರಿಯಾನ್ ಲಾರಾ (ವೆಸ್ಟ್ ಇಂಡೀಸ್)
18. ಕರ್ಟ್ಲಿ ಅಂಬ್ರೋಸ್ (ವೆಸ್ಟ್ ಇಂಡೀಸ್)
19. ಕಾರ್ಲ್ ಹೂಪರ್ (ವೆಸ್ಟ್ ಇಂಡೀಸ್)
20. ಡೇನಿಯಲ್ ವೆಟ್ಟೋರಿ (ನ್ಯೂಜಿಲೆಂಡ್)
21. ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ)
22. ಆಂಡ್ರ್ಯೂ ಸೈಮಂಡ್ಸ್ (ಆಸ್ಟ್ರೇಲಿಯಾ)
23.ಗ್ಲೆನ್ ಮೆಗ್ರಾ (ಆಸ್ಟ್ರೇಲಿಯಾ)
24. ಮೈಕಲ್ ವಾಗನ್ (ಇಂಗ್ಲೆಂಡ್)
25. ವಾಸೀಂ ಅಕ್ರಮ್ (ಪಾಕಿಸ್ತಾನ)
26. ಮೋಯಿನ್ ಖಾನ್ (ಪಾಕಿಸ್ತಾನ)
27. ವಿರೇಂದ್ರ ಸೆಹ್ವಾಗ್ (ಭಾರತ)
28. ಸಮೀರ್ ದಿಘೆ (ಭಾರತ)
29. ಶೋಯಿಬ್ ಅಕ್ತರ್ (ಪಾಕಿಸ್ತಾನ)
30. ಸಕ್ಲೇನ್ ಮುಷ್ತಾಕ್ (ಪಾಕಿಸ್ತಾನ)

(ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:03 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+