ಲಂಡನ್, ಜೂನ್ 21: ಟೀಂ ಇಂಡಿಯಾದ ಕೋಚ್ ಅನಿಲ್ ಕುಂಬ್ಳೆ ಅವರು ಸ್ವಯಂ ಪ್ರೇರಿತವಾಗಿ ಕೋಚ್ ಸ್ಥಾನದಿಂದ ಕೆಳಗಿಳಿದಿದ್ದಾರೆ.
ಆದರೆ, ತಮ್ಮ ರಾಜೀನಾಮೆ ಪತ್ರದಲ್ಲಿ ಅಸಲಿ ಕಾರಣವನ್ನು ಬಹಿರಂಗ ಪಡಿಸಿದ್ದು, ಕೊಹ್ಲಿ ಜತೆಗಿನ ಮನಸ್ತಾಪವೇ ಕಾರಣ ಎಂದಿದ್ದಾರೆ.
ಐಸಿಸಿ ಚಾಂಪಿಯನ್ಸ್ ಟ್ರೋಫಿ ನಂತರ್ ಕುಂಬ್ಳೆ ಅವರ ಅವಧಿ ಮುಕ್ತಾಯವಾಗಿತ್ತು. ಆದರೆ, ಎರಡು ವಾರಗಳ ಕಾಲ ವಿಸ್ತರಿಸಿ ವೆಸ್ಟ್ ಇಂಡೀಸ್ ಪ್ರವಾಸಕ್ಕೂ ಕೋಚ್ ಆಗಿ ನೇಮಿಸಲಾಗಿತ್ತು. ಆದರೆ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ನೀಡಿದ್ದ ಆಫರ್ ತಿರಸ್ಕರಿಸಿರುವ ಕುಂಬ್ಳೆ ಅವರು ತಮ್ಮ ಹುದ್ದೆಯನ್ನು ತೊರೆದಿದ್ದಾರೆ.

ನಾಯಕ ಜತೆಗಿನ ಮನಸ್ತಾಪವನ್ನು ಉಪಶಮನಗೊಳಿಸಲು ಬಿಸಿಸಿಐ ಯತ್ನಿಸಿ ವಿಫಲವಾಯಿತು. ದುರಾದೃಷ್ಟವಶಾತ್, ಕೊಹ್ಲಿ ಜತೆ ಸುದೀರ್ಘ ಇನ್ನಿಂಗ್ಸ್ ಬೆಳೆಸಲು ಸಾಧ್ಯವಾಗಲಿಲ್ಲ ಎಂದಿದ್ದಾರೆ.
I am honoured by the confidence reposed in me by the CAC, in asking me to continue as Head Coach.
The credit for the achievements of the last one year goes to the Captain, the entire team, coaching and support staff. "Post this intimation, I was informed for the first time yesterday (June 19) by the BCCI that the Captain had reservations with my 'style' and about my continuing as head coach.
"In light of these 'reservations', I believe it is best I hand over this responsibility to whomever the CAC and BCCI deem fit." Let me reiterate that it has been an absolute privilege to have served as Head Coach for the last one year.
I thank the CAC, BCCI, CoA and all concerned. I also wish to thank the innumerable followers and fans of Indian cricket for their continued support. I will remain a well-wisher of the great cricketing tradition of my country forever.