ವೆಸ್ಟ್ ಇಂಡೀಸ್ ಏಕದಿನ ತಂಡಕ್ಕೆ ಮರಳಿದ ಕ್ರಿಸ್ ಗೇಲ್
ಜಮೈಕಾ, ಆಗಸ್ಟ್ 22: ವೆಸ್ಟ್ ಇಂಡೀಸ್ ತಂಡಕ್ಕೆ ಸ್ಟಾರ್ ಆಟಗಾರರಾದ ಕ್ರಿಸ್ ಗೇಲ್ ಹಾಗೂ ಮರ್ಲಾನ್ ಸ್ಯಾಮುಯಲ್ ಅವರು ಮತ್ತೆ ಮರಳಿದ್ದಾರೆ. ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಈ ಇಬ್ಬರು ಆಟಗಾರರನ್ನು ಆಯ್ಕೆ ಮಾಡಲಾಗಿದೆ.
2015ರ ಮಾರ್ಚ್ ನಂತರ ವೆಸ್ಟ್ ಇಂಡೀಸ್ ಪರ ಗೇಲ್ ಅವರು ಆಡಿಲ್ಲ. 2016ರ ನಂತರ ಸ್ಯಾಮುಯಲ್ ಕೂಡಾ ತಂಡದಲ್ಲಿ ಕಾಣಿಸಿಕೊಂಡಿರಲಿಲ್ಲ.

ಈಗ ಐರ್ಲೆಂಡ್ ವಿರುದ್ಧದ ಏಕೈಕ ಏಕದಿನ ಅಂತಾರಾಷ್ಟ್ರೀಯ ಪಂದ್ಯ ಹಾಗೂ ಇಂಗ್ಲೆಂಡ್ ವಿರುದ್ಧ ಐದು ಏಕದಿನ ಪಂದ್ಯಗಳ ಸರಣಿಯಲ್ಲಿ ಈ ಇಬ್ಬರು ಆಟಗಾರರು ಆಡಲಿದ್ದಾರೆ. ಜಾಸನ್ ಹೋಲ್ಡರ್ ತಂಡದ ನಾಯಕರಾಗಿದ್ದಾರೆ.
Story first published: Wednesday, January 3, 2018, 10:05 [IST]
Other articles published on Jan 3, 2018
Read in English: Gayle, Samuels return for Windies
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications