
ವಿರಾಟ್ 9000 ರನ್ ದಾಖಲೆ
263 ಪಂದ್ಯಗಳಲ್ಲಿ ವಿರಾಟ್ 9000 ರನ್ ದಾಖಲಿಸಿದ್ದಾರೆ. ಈ ಪಂದ್ಯಕ್ಕೂ ಮುನ್ನ 285 ಪಂದ್ಯಗಳಲ್ಲಿ 134.25 ಸ್ಟ್ರೈಕ್ ರೇಟ್ ಹಾಗೂ 41.05 ರನ್ ಸರಾಸರಿಯಂತೆ 8990ರನ್ ಗಳಿಸಿದ್ದರು. ಕೊಹ್ಲಿ ಅವರ ರನ್ ಸರಾಸರಿಯು ಟಿ20ಯಲ್ಲಿ ಮೂರನೇ ಅತ್ಯಧಿಕ ರನ್ ಸರಾಸರಿ ಎನಿಸಿದೆ.
ಕಳೆದ ಪಂದ್ಯದಲ್ಲಿ ಐಪಿಎಲ್ ಇತಿಹಾಸದಲ್ಲೇ 5500ರನ್ ಗಳಿಸಿದ ಮೊದಲ ಬ್ಯಾಟ್ಸ್ ಮನ್ ಎಂಬ ದಾಖಲೆ ನಿರ್ಮಿಸಿದ್ದನ್ನು ಇಲ್ಲಿ ಸ್ಮರಿಸಬಹುದು. 70ಕ್ಕೂ ಅಧಿಕ ಬಾರಿ ಟಿ20ಯಲ್ಲಿ 50ಪ್ಲಸ್ ರನ್ ಸ್ಕೋರ್ ಮಾಡಿರುವ ಮೂರನೇ ಆಟಗಾರ ಕೂಡಾ ಹೌದು.
ವಿಶಿಷ್ಟ ದಾಖಲೆ ಬರೆದ ಚೆನ್ನೈ ಆಲ್ ರೌಂಡರ್ ರವೀಂದ್ರ ಜಡೇಜಾ

ಟಿ20ಯಲ್ಲಿ 9000ರನ್ ಗಳಿಸಿರುವ ಕ್ರಿಕೆಟರ್ಸ್
ಟ್ವೆಂಟಿ 20 ಪಂದ್ಯಗಳಲ್ಲಿ ಟಿ20ಯಲ್ಲಿ 9000ರನ್ ಗಳಿಸಿರುವ ಕ್ರಿಕೆಟರ್ಸ್ ಹಾಗೂ ಅವರ ರನ್ ಗಳಿಕೆ(ಅಕ್ಟೋಬರ್ 06,2020ರಂತೆ)
* ಕ್ರಿಸ್ ಗೇಲ್: 13, 296 ರನ್
* ಕಿರಾನ್ ಪೊಲ್ಲಾರ್ಡ್: 10,370 ರನ್
* ಶೊಯಿಬ್ ಮಲ್ಲಿಕ್: 9926 ರನ್
* ಬ್ರೆಂಡನ್ ಮೆಕಲಮ್: 9922 ರನ್
* ಡೇವಿಡ್ ವಾರ್ನರ್: 9451 ರನ್
* ಅರೋನ್ ಫಿಂಚ್: 9148 ರನ್
* ವಿರಾಟ್ ಕೊಹ್ಲಿ: 9033 ರನ್.

7 ಆಟಗಾರರು 9000 ರನ್ ಪೂರೈಸಲು ತೆಗೆದುಕೊಂಡ ಇನ್ನಿಂಗ್ಸ್
9000 ರನ್ ಪೂರೈಸಲು ಟಾಪ್ 7 ಆಟಗಾರರು ತೆಗೆದುಕೊಂಡ ಇನ್ನಿಂಗ್ಸ್ ವಿವರ ಇಲ್ಲಿದೆ:
249: ಕ್ರಿಸ್ ಗೇಲ್
270: ವಿರಾಟ್ ಕೊಹ್ಲಿ
273: ಡೇವಿಡ್ ವಾರ್ನರ್
281: ಅರೋನ್ ಫಿಂಚ್
325: ಬ್ರೆಂಡನ್ ಮೆಕಲಮ್
335: ಶೋಯಿಬ್ ಮಲ್ಲಿಕ್
414: ಕಿರಾನ್ ಪೊಲ್ಲಾರ್ಡ್
ಐಪಿಎಲ್ 2020 ನೆಚ್ಚಿನ ತಂಡ, ಆಟಗಾರ ಆಯ್ಕೆ ಮಾಡಿದ ಮಿಥಾಲಿ ರಾಜ್

ಕಾಲಾನುಕ್ರಮದಲ್ಲಿ 9000ರನ್
* ಕ್ರಿಸ್ ಗೇಲ್: ಮೇ 2016
* ಬ್ರೆಂಡನ್ ಮೆಕಲಮ್: ಏಪ್ರಿಲ್ 2018
* ಕಿರಾನ್ ಪೊಲ್ಲಾರ್ಡ್: ಮಾರ್ಚ್ 2019
* ಶೊಯಿಬ್ ಮಲ್ಲಿಕ್: ಅಕ್ಟೋಬರ್ 2019
* ಡೇವಿಡ್ ವಾರ್ನರ್: ನವೆಂಬರ್ 2019
* ಅರೋನ್ ಫಿಂಚ್: ಸೆಪ್ಟೆಂಬರ್ 2020
* ವಿರಾಟ್ ಕೊಹ್ಲಿ: ಅಕ್ಟೋಬರ್ 2020

9000ರನ್ ಗಳಿಸಿರುವ ಕ್ರಿಕೆಟರ್ಸ್ ರನ್ ಸರಾಸರಿ
ಟಿ 20ಯಲ್ಲಿ 9000ರನ್ ಗಳಿಸಿರುವ ಕ್ರಿಕೆಟರ್ಸ್ ರನ್ ಸರಾಸರಿ ಹಾಗೂ ಸ್ಟ್ರೈಕ್ ರೇಟ್ ವಿವರ
2.16 & 150.14 - ಗೇಲ್
41.05* & 134.25*- ಕೊಹ್ಲಿ
37.58 & 142.33 - ವಾರ್ನರ್
37.40 & 125.15 - ಮಲ್ಲಿಕ್
36.14 & 143.63 - ಫಿಂಚ್
30.94 & 137.81 - ಮೆಕಲಮ್
30.00 & 150.47 - ಪೊಲ್ಲಾರ್ಡ್


Click it and Unblock the Notifications