Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಹಾರ್ದಿಕ್ ಪಾಂಡ್ಯ ಪುತ್ರ 'ಅಗಸ್ತ್ಯ'ನಿಗೆ ಎರಡು ತಿಂಗಳ ಸಂಭ್ರಮ

ಮುಂಬೈ ಇಂಡಿಯನ್ಸ್‌ ತಂಡದ ಸೂಪರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಪುತ್ರ ಅಗಸ್ತ್ಯನಿಗೆ ಎರಡು ತಿಂಗಳು ತುಂಬಿದ್ದು, ಈ ಕುರಿತು ಪಾಂಡ್ಯ ಮತ್ತು ಆತನ ಪತ್ನಿ ನತಾಶ ಸ್ಟಾಂಕೋವಿಕ್ ಸಂಭ್ರಮ ವ್ಯಕ್ತಪಡಿಸಿದ್ದಾರೆ.

ತಮ್ಮ ಮಗುವಿನ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿರುವ ಪಾಂಡ್ಯಾ ಫ್ಯಾಮಿಲಿ ಕೇಕ್ ಮೇಲೆ ಚಿತ್ರಿಸಿದ ಅಗಸ್ತ್ಯನ ಮುಂಬೈ ಇಂಡಿಯನ್ಸ್ ಜರ್ಸಿಯ ಚಿತ್ರದ ಮೇಲೆ ಎರಡು ತಿಂಗಳು ತುಂಬಿದೆ ಎಂದು ಹಾರ್ದಿಕ್ ಪೋಸ್ಟ್ ಮಾಡಿದ್ದಾರೆ. 30 ಜುಲೈ 2020 ರಂದು ಹಾರ್ದಿಕ್ ಮತ್ತು ನತಾಶಗೆ ಮೊದಲ ಮಗುವಿನ ಆಗಮನವಾಯಿತು.

Hardik Pandya Son Agastya Turns Two Months Old: Couple Celebrates

ಹಾರ್ದಿಕ್ ಅವರ ಸ್ನೇಹಿತ ಹಾಗೂ ಟೀಮ್ ಇಂಡಿಯಾದ ಸಹ ಆಟಗಾರ ಕೆ.ಎಲ್.ರಾಹುಲ್ ಅವರು ನತಾಶ ಅವರ ಪೋಸ್ಟ್ ಬಗ್ಗೆ ಎಮೋಜಿಯೊಂದಿಗೆ ಪ್ರತಿಕ್ರಿಯಿಸಿದ್ದಾರೆ.

View this post on Instagram

#2months 💙 Agastya 💙

A post shared by Nataša Stanković✨ (@natasastankovic__) on

ಕೆ.ಎಲ್ ರಾಹುಲ್ ನಾಯಕತ್ವದ ತಂಡ, ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಹಾರ್ದಿಕ್ ಪಾಂಡ್ಯ ಅವರ ಮುಂಬೈ ಇಂಡಿಯನ್ಸ್‌ ತಂಡಗಳು ಗುರುವಾರ (ಅ. 01) ಅಬುಧಾಬಿಯಲ್ಲಿ ಮುಖಾಮುಖಿ ಆಗುತ್ತಿವೆ.

Story first published: Thursday, October 1, 2020, 9:58 [IST]
Other articles published on Oct 1, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+