ಬಣ್ಣಗಳ ಹಬ್ಬ ಹೋಳಿ ಆಚರಿಸಿದ ವಿರಾಟ್ ಕೊಹ್ಲಿ, ಶಿಖರ್ ಧವನ್: ವಿಡಿಯೋ

ನವದೆಹಲಿ, ಮಾರ್ಚ್ 21: ಶನಿವಾರ (ಮಾರ್ಚ್ 23) ಆರಂಭಗೊಳ್ಳಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮತ್ತು ಮುಂಬರಲಿರುವ ವಿಶ್ವಕಪ್‌ನತ್ತ ತಯಾರಿ ನಡೆಸುತ್ತಿರುವ ಟೀಮ್ ಇಂಡಿಯಾ ಆಟಗಾರರು ಗುರುವಾರ (ಮಾರ್ಚ್ 23) ಬಣ್ಣಗಳ ಹಬ್ಬ ಹೋಳಿ ಆಚರಿಸಿದ್ದಾರೆ.
ಕ್ರಿಕೆಟಿಗರಾದ ವಿರಾಟ್ ಕೊಹ್ಲಿ, ಶಿಖರ್ ಧವನ್, ಮಯಾಂಕ್ ಅಗರ್ವಾಲ್ ಮೊದಲಾದವರಲ್ಲದೆ ಐಪಿಎಲ್ ಫ್ರಾಂಚೈಸಿಗಳಾದ ರಾಜಸ್ಥಾನ್ ರಾಯಲ್ಸ್, ಕಿಂಗ್ಸ್ XI ಪಂಜಾಬ್ ಹೋಳಿ ಸಂಭ್ರಮವನ್ನು ಟ್ವಿಟರ್ ವಿಡಿಯೋ ಮೂಲಕ ತೋರಿಕೊಂಡಿದೆ.
ಅಂದ್ಹಾಗೆ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಶನಿವಾರ ಐಪಿಎಲ್ ಆರಂಭಿಕ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಐಪಿಎಲ್ ಮೊದಲ ಪಂದ್ಯದಲ್ಲೇ ಗೆದ್ದು ವೈಯಕ್ತಿಕ ದಾಖಲೆ ಬರೆಯುವತ್ತಲೂ ಕೊಹ್ಲಿ ಕಣ್ಣಿಟ್ಟಿದ್ದಾರೆ.
ಹೋಳಿ ಆಚರಿಸಿದ ಕ್ರಿಕೆಟಿಗರ, ಫ್ರಾಂಚೈಸಿಗಳ, ಕ್ರೀಡಾಪಟುಗಳ ಆಯ್ದ ಟ್ವೀಟ್‌ಗಳು ಕೆಳಗಿವೆ.
Story first published: Thursday, March 21, 2019, 18:04 [IST]
Other articles published on Mar 21, 2019
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications