ICC T20 Ranking: ನಂ.2 ಸ್ಥಾನ ಉಳಿಸಿಕೊಂಡ ಟೀಂ ಇಂಡಿಯಾ ಸ್ಟಾರ್; ನಂ.1 ಬ್ಯಾಟರ್ ಯಾರು?
Wednesday, August 10, 2022, 18:13 [IST]
ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಮ್ ಅವರು ಐಸಿಸಿ ಟಿ20 ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆದಿದ್ದಾರೆ ಮತ್ತು 818ರ ರೇಟಿಂಗ್ ಅಂಕಗಳನ್ನು ಉಳಿಸಿಕೊಂಡಿ...