For Quick Alerts
ALLOW NOTIFICATIONS  
For Daily Alerts
 

'ದಿ ಹಂಡ್ರೆಡ್' ಲೀಗ್ ಆರಂಭಕ್ಕೆ ಕ್ಷಣಗಣನೆ: ಸ್ಕ್ವಾಡ್ ಹಾಗೂ ನೇರಪ್ರಸಾರದ ಮಾಹಿತಿ

ಇಂಗ್ಲೆಂಡ್‌ನ ವಿಭಿನ್ನ ಲೀಗ್ ಟೂರ್ನಿ 'ದಿ ಹಂಡ್ರೆಡ್' ಟೂರ್ನಿಯ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ ಆಯೋಜನೆ ಮಾಡುವ ಈ ಲೀಗ್ ಆಗಸ್ಟ್ 1ರಿಂದ ಈ ಆರಂಭವಾಗಲಿದ್ದು ಕುತೂಹಲ ಮೂಡಿಸಿದೆ. ಟ್ರೆಂಟ್ ರಾಕೆಟ್ಸ್ ಹಾಗೂ ಸದರ್ನ್ ಬ್ರೇವ್ ತಂಡಗಳು ಮುಖಾಮುಖಿಯಾಗುವ ಮೂಲಕ ಈ ಟೂರ್ನಿಗೆ ಚಾಲನೆ ದೊರೆಯಲಿದೆ.

ಎಂಟು ತಂಡಗಳು ಭಾಗವಹಿಸುವ ಈ ಟೂರ್ನಿಯ ಲೀಗ್ ಹಂತದಲ್ಲಿ 32 ಪಂದ್ಯಗಳು ನಡೆಯಲಿದ್ದು ಅದಾದ ಬಳಿಕ ಎಲಿಮಿನೇಟರ್ ಹಾಗೂ ಫೈನಲ್ ಪಂದ್ಯ ನಡೆಯಲಿದೆ. ಲೀಗ್ ಹಂತದಲ್ಲಿ ಅಗ್ರಸ್ಥಾನವನ್ನು ಪಡೆದ ತಂಡ ನೇರವಾಗಿ ಫೈನಲ್‌ಗೆ ಪ್ರವೇಶ ಪಡೆದರೆ ಎರಡು ಹಾಗೂ ಮೂರನೇ ಸ್ಥಾನದ ತಂಡಗಳು ಫೈನಲ್ ಪ್ರವೇಶಿಸಲು ಎಲಿನಿನೇಟರ್‌ನಲ್ಲಿ ಕಾದಾಡಲಿದೆ.

Hundred Mens 2023: Squads and live streaming details

ಟ್ರೆಂಟ್ ರಾಕೆಟ್ಸ್, ಸದರ್ನ್ ಬ್ರೇವ್, ಲಂಡನ್ ಸ್ಪಿರಿಟ್, ಓವಲ್ ಇನ್ವಿನ್ಸಿಬಲ್ಸ್, ನಾದರ್ನ್ ಸೂಪರ್‌ಚಾರ್ಜರ್ಸ್, ಬರ್ಮಿಂಗ್ಹ್ಯಾಮ್ ಫೀನಿಕ್ಸ್, ವೆಲ್ಸ್ ಫೈರ್, ಮ್ಯಾಂಚೆಸ್ಟರ್ ಒರಿಜಿನಲ್ಸ್ ಈ ಟೂರ್ನಿಯಲ್ಲಿ ಭಾಗವಹಿಸುವ 8 ತಂಡಗಳು. ಸೋನಿ ನೆಟ್ವರ್ಕ್ ಭಾರತದಲ್ಲಿ ಈ ಟೂರ್ನಿಯ ಪ್ರಸಾರದ ಹಕ್ಕನ್ನು ಹೊಂದಿದ್ದು ಸೋನಿ ಲಿವ್ ಹಾಗೂ ಫ್ಯಾನ್‌ಕೋಡ್‌ನಲ್ಲಿಯೂ ಪಂದ್ಯವನ್ನು ವೀಕ್ಷಿಸಬಹುದಾಗಿದೆ.

ಬರ್ಮಿಂಗ್ಹ್ಯಾಮ್ ಫೀನಿಕ್ಸ್

ಕ್ರಿಸ್ ವೋಕ್ಸ್, ಬೆನ್ ಡಕೆಟ್, ಲಿಯಾಮ್ ಲಿವಿಂಗ್‌ಸ್ಟನ್, ಮೊಯಿನ್ ಅಲಿ, ಶದಾಬ್ ಖಾನ್, ತನ್ವೀರ್ ಸಂಗ, ಆಡಮ್ ಮಿಲ್ನೆ, ಬೆನ್ನಿ ಹೋವೆಲ್, ವಿಲ್ ಸ್ಮೀಡ್, ಕೇನ್ ರಿಚರ್ಡ್ಸನ್, ಜೇಮೀ ಸ್ಮಿತ್, ಟಾಮ್ ಹೆಲ್ಮ್, ಮೈಲ್ಸ್ ಹ್ಯಾಮಂಡ್, ಕ್ರಿಸ್ ಬೆಂಜಮಿನ್, ಡ್ಯಾನ್ ಮೌಸ್ಲೆ ಬ್ರೂಕ್ಸ್, ಜಾಕೋಬ್ ಬೆಥೆಲ್

ಲಂಡನ್ ಸ್ಪಿರಿಟ್

ಮಾರ್ಕ್ ವುಡ್, ನಾಥನ್ ಎಲ್ಲಿಸ್, ಲಿಯಾಮ್ ಡಾಸನ್, ಡ್ಯಾನ್ ಲಾರೆನ್ಸ್, ಝಾಕ್ ಕ್ರಾಲಿ, ಜೋರ್ಡಾನ್ ಥಾಂಪ್ಸನ್, ಮೇಸನ್ ಕ್ರೇನ್, ಆಡಮ್ ರೋಸಿಂಗ್ಟನ್, ಕ್ರಿಸ್ ವುಡ್, ರವಿ ಬೋಪಾರಾ, ಮೈಕೆಲ್ ಪೆಪ್ಪರ್, ಡೇನಿಯಲ್ ಬೆಲ್-ಡ್ರಮಂಡ್, ಮ್ಯಾಟ್ ಕ್ರಿಚ್ಲಿ, ಮ್ಯಾಥ್ಯೂ ವೇಡ್, ಡೇರಿಲ್ ವ್ರಾಚ್ಲ್

ಮ್ಯಾಂಚೆಸ್ಟರ್ ಒರಿಜಿನಲ್ಸ್

ಜೋಸ್ ಬಟ್ಲರ್, ಉಸಾಮಾ ಮಿರ್, ಫಿಲ್ ಸಾಲ್ಟ್, ಲಾರಿ ಇವಾನ್ಸ್, ಆಷ್ಟನ್ ಟರ್ನರ್, ಜೇಮೀ ಓವರ್ಟನ್, ಟಾಮ್ ಹಾರ್ಟ್ಲಿ, ರಿಚರ್ಡ್ ಗ್ಲೀಸನ್, ಪಾಲ್ ವಾಲ್ಟರ್, ಜೋಶ್ ಟಂಗ್, ಜೋಶ್ ಲಿಟಲ್, ವೇಯ್ನ್ ಮ್ಯಾಡ್ಸೆನ್, ಟಾಮ್ ಲ್ಯಾಮನ್ಬಿ, ಮಿಚೆಲ್ ಸ್ಟಾನ್ಲಿ, ಮ್ಯಾಕ್ಸ್ ಹೋಲ್ಡನ್, ಬೆನ್ ರೈನ್

ನಾದರ್ನ್ ಸೂಪರ್‌ಚಾರ್ಜರ್ಸ್

ಬೆನ್ ಸ್ಟೋಕ್ಸ್, ಆದಿಲ್ ರಶೀದ್, ಹ್ಯಾರಿ ಬ್ರೂಕ್, ರೀಸ್ ಟೋಪ್ಲಿ, ಟಾಮ್ ಬ್ಯಾಂಟನ್, ಮ್ಯಾಥ್ಯೂ ಶಾರ್ಟ್, ಆಡಮ್ ಲಿಥ್, ಆಡಮ್ ಹೋಸ್, ಬ್ರೈಡನ್ ಕಾರ್ಸೆ, ಮ್ಯಾಥ್ಯೂ ಪಾಟ್ಸ್, ಡೇವಿಡ್ ವೈಸ್, ಬಾಸ್ ಡಿ ಲೀಡೆ, ವೇಯ್ನ್ ಪಾರ್ನೆಲ್, ಕ್ಯಾಲಮ್ ಪಾರ್ಕಿನ್ಸನ್, ಆಲ್ಲಿ ರಾಬಿನ್ಸನ್, ಸೈಫ್ ಜೈಬ್

ಓವಲ್ ಇನ್ವಿನ್ಸಿಬಲ್ಸ್

ಸ್ಯಾಮ್ ಕರನ್, ಸುನಿಲ್ ನರೈನ್, ಆಡಮ್ ಝಂಪಾ, ವಿಲ್ ಜ್ಯಾಕ್ಸ್, ಜೇಸನ್ ರಾಯ್, ಟಾಮ್ ಕರ್ರಾನ್, ಸ್ಯಾಮ್ ಬಿಲ್ಲಿಂಗ್ಸ್, ಸಾಕಿಬ್ ಮಹಮೂದ್, ಹೆನ್ರಿಚ್ ಕ್ಲಾಸೆನ್, ಜಿಮ್ಮಿ ನೀಶಮ್, ರಾಸ್ ವೈಟ್ಲಿ, ಜೋರ್ಡಾನ್ ಕಾಕ್ಸ್, ಗಸ್ ಅಟ್ಕಿನ್ಸನ್, ಇಹ್ಸಾನುಲ್ಲಾ ಖಾನ್, ಡ್ಯಾನಿ ಬ್ರಿಗ್ಸ್, ನಾಥನ್ ಸೌಟರ್, ಝಾಕ್ ಚಾಪೆಲ್, ತವಾಂಡಾ ಮುಯೆಯೆ

ಸದರ್ನ್ ಬ್ರೇವ್

ಜೋಫ್ರಾ ಆರ್ಚರ್, ಟಿಮ್ ಡೇವಿಡ್, ಚೆಲ್ ಸ್ಯಾಂಟ್ನರ್, ಲೆಯುಸ್ ಡು ಪ್ಲೂಯ್, ಜೇಮ್ಸ್ ವಿನ್ಸ್, ಕ್ರಿಸ್ ಜೋರ್ಡಾನ್, ಡೆವೊನ್ ಕಾನ್ವೇ, ಟೈಮಲ್ ಮಿಲ್ಸ್, ರೆಹಾನ್ ಅಹ್ಮದ್, ಕ್ರೇಗ್ ಓವರ್ಟನ್, ಫಿನ್ ಅಲೆನ್, ಜಾರ್ಜ್ ಗಾರ್ಟನ್, ಜೇಮ್ಸ್ ಫುಲ್ಲರ್, ಅಲೆಕ್ಸ್ ಡೇವಿಸ್, ಜೋ ವೆದರ್ಲಿ, ಜಾಫರ್ ಚೋಹನ್, ಮ್ಯಾಟ್ ಫಿಶರ್

ಟ್ರೆಂಟ್ ರಾಕೆಟ್ಸ್

ಜೋ ರೂಟ್, ಟಾಮ್ ಕೊಹ್ಲರ್-ಕಾಡ್ಮೋರ್, ರಶೀದ್ ಖಾನ್, ಇಶ್ ಸೋಧಿ, ಡೇವಿಡ್ ಮಲನ್, ಅಲೆಕ್ಸ್ ಹೇಲ್ಸ್, ಲೆವಿಸ್ ಗ್ರೆಗೊರಿ, ಲ್ಯೂಕ್ ವುಡ್, ಕಾಲಿನ್ ಮುನ್ರೋ, ಸ್ಯಾಮ್ ಕುಕ್, ಡೇನಿಯಲ್ ಸ್ಯಾಮ್ಸ್, ಸಮಿತ್ ಪಟೇಲ್, ಸ್ಯಾಮ್ ಹೈನ್, ಬ್ರಾಡ್ ವೀಲ್, ಮ್ಯಾಟ್ ಕಾರ್ಟರ್ , ಟಾಮ್ ಮೂರ್ಸ್, ಜಾನ್ ಟರ್ನರ್

Story first published: Sunday, July 30, 2023, 21:19 [IST]
Other articles published on Jul 30, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+