ಭಾರತ-ಪಾಕ್ ಪಂದ್ಯದ ಎಲ್ಲಾ ಟಿಕೆಟ್ ಸೋಲ್ಡ್ ಔಟ್!
ಲಂಡನ್, ಮೇ 11: ಚಾಂಪಿಯನ್ಸ್ ಟ್ರೋಫಿ ಅಂಗವಾಗಿ ಮುಂದಿನ ತಿಂಗಳು ನಡೆಯಲಿರುವ ಭಾರತ- ಪಾಕಿಸ್ತಾನ ಕ್ರಿಕೆಟ್ ಪಂದ್ಯದ ಎಲ್ಲಾ 15 ಸಾವಿರ ಟಿಕೆಟ್ ಗಳೂ ಸಂಪೂರ್ಣವಾಗಿ ಮಾರಾಟವಾಗಿವೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಹೇಳಿದೆ.
ಜೂನ್ 1ರಿಂದ ಆರಂಭವಾಗುವ ಈ ಪಂದ್ಯಾವಳಿಯು 18ರಂದು ಮುಕ್ತಾಯಗೊಳ್ಳಲಿದೆ. ಲಂಡನ್ ಹಾಗೂ ವೇಲ್ಸ್ ನಲ್ಲಿ ಪಂದ್ಯಗಳು ನಡೆಯಲಿದ್ದು, ಜೂನ್ 4ರಂದು ನಡೆಯಲಿರುವ ಟೂರ್ನಿಯ ಗುಂಪುಗಳ ಹಂತದ ಪಂದ್ಯದಲ್ಲಿ ಭಾರತ- ಪಾಕಿಸ್ತಾನ ಮುಖಾಮುಖಿಯಾಗಲಿವೆ.

ಎಡ್ಗ್ ಬಾಸ್ಟನ್ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದ್ದು, ಈ ಸೆಣಸಿನ ಬಗ್ಗೆ ಭಾರೀ ಕುತೂಹಲ ಏರ್ಪಟ್ಟಿತ್ತು. ಅಪರೂಪಕ್ಕೆ ಮಾತ್ರ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುವುದರಿಂದ ಈ ಪಂದ್ಯದ ಟಿಕೆಟ್ ಗಳಿಗೆ ಸಹಜವಾಗಿ ಬೇಡಿಕೆ ಇದ್ದೇ ಇರುತ್ತದೆ.
Story first published: Wednesday, January 3, 2018, 10:04 [IST]
Other articles published on Jan 3, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications