Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶ್ವಕಪ್, Live Score: ಪಾಕ್ vs ಶ್ರೀಲಂಕಾ, ಮಳೆ ಅಡ್ಡಿ-ಟಾಸ್ ವಿಳಂಬ

ICC Cricket World Cup: Pakistan vs Sri Lanka, Match 11 - Preview

ಬ್ರಿಸ್ಟಲ್, ಜೂನ್ 7: ವಿಶ್ವಕಪ್ ಕ್ರಿಕೆಟ್‌ ನಲ್ಲಿ ಆಡಿರುವ 2ರಲ್ಲಿ ಒಂದು ಗೆಲುವು, ಒಂದು ಸೋಲು ಕಂಡಿರುವ ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳು ಇಂದು 11ನೇ ಪಂದ್ಯದಲ್ಲಿ ಮುಖಾಮುಖಿಯಾಗಿವೆ. ಬ್ರಿಸ್ಟಲ್‌ನ ಕೌಂಟಿ ಗ್ರೌಂಡ್‌ನಲ್ಲಿ ಈ ಪಂದ್ಯ ನಡೆಯುತ್ತಿದೆ. ಮಳೆಯ ಕಾರಣ ಟಾಸ್ ಮುಂದೂಲ್ಪಟ್ಟಿದೆ.

ಶ್ರೀಲಂಕಾ vs ಪಾಕಿಸ್ತಾನ ಪಂದ್ಯ, ಜೂನ್ 7, Live ಸ್ಕೋರ್‌ಕಾರ್ಡ್

1
43654

ಮೊದಲ ಪಂದ್ಯದಲ್ಲಿ ಪಾಕಿಸ್ತಾನ ತಂಡ, ವೆಸ್ಟ್ ಇಂಡೀಸ್ ವಿರುದ್ಧ ಹೀನಾಯವಾಗಿ ಸೋತಿತ್ತು. ಮತ್ತೆ ತಿರುಗಿ ಬಿದ್ದ ಪಾಕ್, ಆತಿಥೇಯ ಇಂಗ್ಲೆಂಡ್‌ಗೆ ಸೋಲುಣಿಸಿತ್ತು. ಇತ್ತ ಶ್ರೀಲಂಕಾ ತಂಡ, ನ್ಯೂಜಿಲ್ಯಾಂಡ್ ವಿರುದ್ಧ ಸೋತು, ಅಫ್ಘಾನಿಸ್ತಾನ ಎದುರು ಗೆದ್ದಿತ್ತು. ಹೀಗಾಗಿ ಇಂದಿನ ಪಂದ್ಯ ಸಹಜವಾಗೇ ಕುತೂಹಲ ಮೂಡಿಸಿದೆ.

ಶ್ರೀಲಂಕಾ ತಂಡ: ದಿಮುತ್ ಕರುಣರತ್ನೆ (ಸಿ), ಕುಸಾಲ್ ಪೆರೆರಾ (ವಿ.ಕೆ), ಲಹಿರು ತಿರಿಮನ್ನೆ / ಅವಿಷ್ಕಾ ಫೆರ್ನಾಂಡೋ, ಕುಸಾಲ್ ಮೆಂಡಿಸ್, ಏಂಜೆಲೋ ಮ್ಯಾಥ್ಯೂಸ್, ಧನಂಜಯ ಡಿ ಸಿಲ್ವಾ, ಜೀವನ್ ಮೆಂಡಿಸ್, ಥಿಸೆರ ಪೆರೆರಾ, ಇಸುರು ಉದಾನ, ನುವಾನ್ ಪ್ರದೀಪ್, ಲಸಿತ್ ಮಾಲಿಂಗ.

ಪಾಕಿಸ್ತಾನ ತಂಡ: ಇಮಾಮ್ ಉಲ್ ಹಕ್, ಫಖರ್ ಜಮಾನ್, ಬಾಬರ್ ಅಝಾಮ್, ಮೊಹಮ್ಮದ್ ಹಫೀಜ್, ಸರ್ಫರಾಜ್ ಅಹ್ಮದ್ (ಸಿ & ವಿ.ಕೆ), ಶೋಯೆಬ್ ಮಲಿಕ್, ಆಸಿಫ್ ಅಲಿ, ಶದಾಬ್ ಖಾನ್, ವಹಾಬ್ ರಿಯಾಜ್, ಹಸನ್ ಅಲಿ, ಮೊಹಮ್ಮದ್ ಅಮೀರ್.

{headtohead_cricket_5_7}

Story first published: Friday, June 7, 2019, 16:58 [IST]
Other articles published on Jun 7, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+