Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮನದೀಪ್ ಮನಮೋಹಕ ಆಟ, ಆರ್ ಸಿಬಿ ಸೂಪರ್!

ಬೆಂಗಳೂರು, ಮೇ.3: ಮನದೀಪನ ಮನಮೋಹಕ ಆಟ, ವಿರಾಟ್ ಕೊಹ್ಲಿ ಬೊಂಬಾಟ, ಕೋಲ್ಕತ್ತಾ ವಿರುದ್ಧ ಮಲ್ಯ ಹುಡುಗರ ಭರ್ಜರಿ ಪ್ರದರ್ಶನದಿಂದ ಪ್ರೇಕ್ಷಕರಿಗೆ ಸಿಕ್ಕಿತು ಒಳ್ಳೆ ನೋಟ. ಐಪಿಎಲ್ 2015ರಲ್ಲಿ ಆರ್ ಸಿಬಿ ಮತ್ತೊಮ್ಮೆ ರೋಚಕ ಜಯ ಸಾಧಿಸಿದೆ.ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 7 ವಿಕೆಟ್ ಜಯ ಗಳಿಸಿ ವಿಜಯೋತ್ಸವ ಆಚರಿಸಿದೆ.

| ಐಪಿಎಲ್ ವಿಶೇಷ ಪುಟ

ಮತ್ತೆ ಲಯಕ್ಕೆ ಮರಳಿರುವ ನಾಯಕ ವಿರಾಟ್ ಕೊಹ್ಲಿ 34ರನ್(20ಎಸೆತ, 2X4, 3X6) ಮತ್ತು ಮನದೀಪ್ ಸಿಂಗ್ ಅಜೇಯ 45 ರನ್( 18ಎಸೆತ, 4‍x4, 3X6) ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಕೈತಪ್ಪುತ್ತಿದ್ದ ಪಂದ್ಯವನ್ನು ಕೈ ಚಾಚಿ ಗೆದ್ದುಕೊಂಡಿದ್ದಾರೆ.

ಮಳೆಗೆ ಸಿಲುಕಿ 10 ಓವರ್ ಗೆ ಸೀಮಿತವಾದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ನಿಗದಿತ 10 ಓವರ್​ನಲ್ಲಿ 4 ವಿಕೆಟ್ ನಷ್ಟಕ್ಕೆ 111ರನ್ ಗಳಿಸಿತ್ತು. 9.4 ಓವರ್​ನಲ್ಲಿ 3 ವಿಕೆಟ್​ಗೆ 115ರನ್ ಗಳಿಸಿ ಜಯದ ನಗೆ ಬೀರಿತು.ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ರೋಚಕ ಗೆಲುವಿನ ಸಂಭ್ರಮದ ಚಿತ್ರಗಳು ಇಲ್ಲಿವೆ

IPL 2015: Mandeep's heroics help Bangalore beat Kolkata by 7 wickets in a thriller

Story first published: Wednesday, January 3, 2018, 10:02 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+