For Quick Alerts
ALLOW NOTIFICATIONS  
For Daily Alerts
 

ಚಾಂಪಿಯನ್ಸ್ ಟ್ರೋಫಿ 2017: ಟೀಂ ಇಂಡಿಯಾ ಪಂದ್ಯಗಳಿಗೆ ಫುಲ್ ಗೈಡ್

ಐಸಿಸಿ ಚಾಂಪಿಯನ್ಸ್ ಟ್ರೋಫಿ 2017 ಪಂದ್ಯಾವಳಿಗಳು ಜೂನ್ 1ರಿಂದ ಆರಂಭಗೊಳ್ಳಲಿದ್ದು, ಭಾರತ ತನ್ನ ಮೊದಲ ಪಂದ್ಯವನ್ನು ಜೂನ್ 4ರಂದು ಪಾಕಿಸ್ತಾನ ವಿರುದ್ಧ ಆಡಲಿದೆ. ಟೀಂ ಇಂಡಿಯಾ ಪಂದ್ಯಗಳಿಗೆ ಸಂಪೂರ್ಣ ಮಾರ್ಗದರ್ಶಿ ಇಲ್ಲಿದೆ.

By Mahesh

ಲಂಡನ್, ಮೇ 31: ಐಸಿಸಿ ಆಯೋಜನೆಯ 'ಮಿನಿ ವಿಶ್ವಕಪ್' ಚಾಂಪಿಯನ್ಸ್ ಟ್ರೋಫಿ 2017 ಪಂದ್ಯಗಳು ಜೂನ್ 1 ರಿಂದ 18ರ ವರೆಗೆ 18 ದಿನಗಳ ಅವಧಿಯಲ್ಲಿ ಇಂಗ್ಲೆಂಡ್ ಮತ್ತು ವೇಲ್ಸ್‌ನ 3 ಕ್ರಿಕೆಟ್ ಮೈದಾನಗಳಲ್ಲಿ ನಡೆಯಲಿವೆ. ಟೀಂ ಇಂಡಿಯಾ ಹಾಲಿ ಚಾಂಪಿಯನ್ ಆಗಿದ್ದು, ಟೀಂ ಇಂಡಿಯಾದ ಪಂದ್ಯಾವಳಿಗಳ ಸಂಪೂರ್ಣ ಮಾರ್ಗದರ್ಶಿ ಇಲ್ಲಿದೆ...

ಭಾರತೀಯ ಕಾಲಮಾನ ಪ್ರಕಾರ ಕ್ರಮವಾಗಿ ಹಗಲು ಪಂದ್ಯ ಮಧ್ಯಾಹ್ನ 3 ಗಂಟೆ ಹಾಗೂ ಹಗಲು/ರಾತ್ರಿ ಪಂದ್ಯ ಸಂಜೆ 6 ಗಂಟೆಗೆ ಆರಂಭವಾಗಲಿದೆ. ಚಾಂಪಿಯನ್ಸ್ ಟ್ರೋಫಿ ಜೂನ್ 1 (ಗುರುವಾರ) ದಿ ಓವಲ್ ನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಇಂಗ್ಲೆಂಡ್ ಹಾಗೂ ಬಾಂಗ್ಲಾದೇಶ ಸೆಣಸಲಿದೆ. ಜೂನ್ 04ರಂದು ಭಾರತ ಹಾಗೂ ಪಾಕಿಸ್ತಾನ ಪಂದ್ಯ ನಿಗದಿಯಾಗಿದೆ.[#CT17 #INDvPAK ಫುಲ್ ವೇಳಾಪಟ್ಟಿ ನೋಟ್ ಮಾಡ್ಕೊಳಿ!]

India at Champions Trophy 2017: Schedule, squad, venues, TV information

ಎರಡು ಗುಂಪುಗಳಲ್ಲಿ ತಲಾ ನಾಲ್ಕು ತಂಡಗಳಿವೆ.

ಎ ಗುಂಪಿನಲ್ಲಿ ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್, ನ್ಯೂಜಿಲೆಂಡ್ ಹಾಗೂ
ಬಿ ಗುಂಪಿನಲ್ಲಿ ಭಾರತ, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಶ್ರೀಲಂಕಾ.


ಟೀಂ ಇಂಡಿಯಾ ಪಂದ್ಯಗಳು
Vs ಪಾಕಿಸ್ತಾನ - ಜೂನ್ 4 (ಭಾನುವಾರ) - ಎಜ್ ಬಾಸ್ಟನ್ - 3 PM IST
Vs ಶ್ರೀಲಂಕಾ - ಜೂನ್ 8 (ಗುರುವಾರ) -ದಿ ಓವಲ್ - 3 PM IST
Vs ದಕ್ಷಿಣ ಆಫ್ರಿಕಾ - ಜೂನ್ 11 (ಭಾನುವಾರ) - ದಿ ಓವಲ್ - 3 PM IST


ಟಿವಿ ವಾಹಿನಿಗಳು
ಸ್ಟಾರ್ ಸ್ಫೋರ್ಟ್ಸ್ 1, ಎಚ್ ಡಿ 1, 2, ಎಚ್ ಡಿ 2, 3, ಸ್ಟಾರ್ ಸ್ಫೋರ್ಟ್ಸ್ ತಮಿಳ್, ಹಾಟ್ ಸ್ಟಾರ್ .ಕಾಂ


ತಂಡ ಹೀಗಿದೆ: [ಚಾಂಪಿಯನ್ಸ್ ಟ್ರೋಫಿ : ಸ್ಪರ್ಧಾ ಕಣದಲ್ಲಿರುವ 8 ತಂಡಗಳಿವು]
* ರೋಹಿತ್ ಶರ್ಮ(ಆರಂಭಿಕ ಆಟಗಾರ)
* ಅಜಿಂಕ್ಯರಹಾನೆ (ಆರಂಭಿಕ ಆಟಗಾರ)
* ಶಿಖರ್ ಧವನ್ (ರಿಸರ್ವ್ ಓಪನರ್)
* ವಿರಾಟ್ ಕೊಹ್ಲಿ (ನಾಯಕ)
* ಯುವರಾಜ್ ಸಿಂಗ್(ಆಲ್ ರೌಂಡರ್)
* ಎಂಎಸ್ ಧೋನಿ (ವಿಕೆಟ್ ಕೀಪರ್)
* ಮನೀಶ್ ಪಾಂಡೆ (ಬ್ಯಾಟ್ಸ್ ಮನ್)
* ಕೇದಾರ್ ಜಾಧವ್(ಆಲ್ ರೌಂಡರ್)
* ಹಾರ್ದಿಕ್ ಪಾಂಡ್ಯ(ಆಲ್ ರೌಂಡರ್)
* ರವೀಂದ್ರ ಜಡೇಜ (ಆಲ್ ರೌಂಡರ್)
* ರವಿಚಂದ್ರನ್ ಅಶ್ವಿನ್ (ಸ್ಪಿನ್ನರ್)
* ಉಮೇಶ್ ಯಾದವ್ (ವೇಗಿ)
* ಭುವನೇಶ್ವರ್ ಕುಮಾರ್ (ವೇಗಿ)
* ಮೊಹಮ್ಮದ್ ಶಮಿ (ವೇಗಿ)
* ಜಸ್ ಪ್ರೀತ್ ಬೂಮ್ರಾ (ವೇಗಿ)


ಚಾಂಪಿಯನ್ಸ್ ಟ್ರೋಫಿಯಲ್ಲಿ ಇಲ್ಲಿ ತನಕದ ಸಾಧನೆ
*1998- ಸೆಮಿಫೈನಲ್
* 2000- ಫೈನಲಿಸ್ಟ್
2002- ಶ್ರೀಲಂಕಾ ಜತೆ ಜಂಟಿ ವಿಜೇತ(ಮಳೆಯಿಂದ ಪಂದ್ಯ ರದ್ದು)
2004 - ಲೀಗ್ ಹಂತ
2006 - ಲೀಗ್ ಹಂತ
2009 - ಲೀಗ್ ಹಂತ
2013 - ಚಾಂಪಿಯನ್ಸ್
(ಒನ್ಇಂಡಿಯಾ ಸುದ್ದಿ)

Story first published: Wednesday, January 3, 2018, 10:05 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+