Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಂಡೀಸ್ ವಿರುದ್ಧ ಸರಣಿ ಗೆಲ್ಲಲು ಭಾರತಕ್ಕೆ 206 ರನ್ ಟಾರ್ಗೆಟ್

ಜಮೈಕಾ, ಜುಲೈ 06: ಭಾರತ ಮತ್ತು ವೆಸ್ಟ್ ಇಂಡೀಸ್ ತಂಡ ಗಳ ನಡುವಿನ ಏಕದಿನ ಸರಣಿಯ ಅಂತಿಮ ಪಂದ್ಯ ಗುರುವಾರ ಆರಂಭವಾಗಿದೆ. ವೆಸ್ಟ್ ಇಂಡೀಸ್ ನಾಯಕ ಜಾಸನ್ ಹೋಲ್ಡರ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 205 ರನ್ ಕಲೆ ಹಾಕಿದ್ದು ಭಾರತಕ್ಕೆ 206 ರನ್ ಗಳ ಟಾರ್ಗೆಟ್ ನೀಡಿದೆ.

ಐದು ಏಕದಿನ ಪಂದ್ಯಗಳ ಸರಣಿಯಲ್ಲಿ ಭಾರತ 2-1ರಿಂದ ಮುನ್ನಡೆ ಸಾಧಿಸಿದೆ. ಆದರೆ, ಕಳೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಮೇಲುಗೈ ಸಾಧಿಸಿತ್ತು. ಕಿಂಗ್ಸ್ ಟನ್ ಜಮೈಕಾದ ಮೈದಾನದಲ್ಲಿ 2006ರಿಂದ ಇಲ್ಲಿ ತನಕ 15 ಪಂದ್ಯಗಳನ್ನಾಡಿರುವ ವೆಸ್ಟ್ ಇಂಡೀಸ್ 13-2ರ ಗೆಲುವು-ಸೋಲು ದಾಖಲೆ ಹೊಂದಿದೆ. 2 ಪಂದ್ಯಗಳನ್ನು ಭಾರತ ವಿರುದ್ಧವೇ ಸೋತಿದೆ.

India vs West Indies 5th ODI Match Report

ಭಾರತ: ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್‌, ಅಜಿಂಕ್ಯ ರಹಾನೆ, ಮಹೇಂದ್ರ ಸಿಂಗ್ ಧೋನಿ (ವಿಕೆಟ್ ಕೀಪರ್‌), ಕೇದಾರ್ ಜಾಧವ್‌, ಹಾರ್ದಿಕ್ ಪಾಂಡ್ಯ, ಉಮೇಶ್ ಯಾದವ್‌, ಕುಲದೀಪ್ ಯಾದವ್‌, ದಿನೇಶ್ ಕಾರ್ತಿಕ್‌, ಮಹಮ್ಮದ್‌ ಶಮಿ, ರವೀಂದ್ರ ಜಡೇಜ.



ವೆಸ್ಟ್ ಇಂಡೀಸ್‌: ಜೇಸನ್ ಹೋಲ್ಡರ್‌ (ನಾಯಕ), ದೇವೇಂದ್ರ ಬಿಶು, ರಾಸ್ಟನ್ ಚೇಸ್‌, ಕೈಲ್‌ ಹೋಪ್‌, ಸಾಯ್‌ ಹೋಪ್‌, ಅಲ್ಜರಿ ಜೋಸೆಫ್‌, ಎವಿನ್‌ ಲೂವಿಸ್‌, ಜೇಸನ್‌ ಮೊಹಮ್ಮದ್‌, ಆ್ಯಶ್ಲೆ ನರ್ಸೆ, ರೋವ್ಮನ್‌ ಪೊವೆಲ್‌, ಕೆಸ್ರಿಕ್‌ ವಿಲಿಯಮ್ಸ್‌.

Story first published: Wednesday, January 3, 2018, 10:05 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+