Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟೀಂ ಇಂಡಿಯಾ ಕ್ಯಾಂಪಿಗೆ ಅತಿಥಿಗಳ ಅಚ್ಚರಿ ಭೇಟಿ!

ಪೋರ್ಟ್ ಆಫ್ ಸ್ಪೇನ್, ಜೂನ್ 23 : ಇಲ್ಲಿನ ಕ್ವೀನ್ಸ್‌ಪಾರ್ಕ್ ಓವಲ್‌ನಲ್ಲಿ ಶುಕ್ರವಾರದಂದು ವೆಸ್ಟ್ ಇಂಡೀಸ್ ಹಾಗೂ ಭಾರತ ನಡುವೆ ಮೊದಲ ಏಕದಿನ ಪಂದ್ಯ ನಡೆಯಲಿದೆ.
ಭಾರತದಿಂದ ವೆಸ್ಟ್ ಇಂಡೀಸ್ ಪ್ರವಾಸ, ವೇಳಾಪಟ್ಟಿ

ಇದಕ್ಕಾಗಿ ಟೀಂ ಇಂಡಿಯಾ ಭರ್ಜರಿ ತಯಾರಿ ನಡೆಸಿದೆ. ಟೀಂ ಇಂಡಿಯಾದ ತರಬೇತಿ ಶಿಬಿರಕ್ಕೆ ವೆಸ್ಟ್ ಇಂಡೀಸ್ ನ ಅತಿಥೇಯರು ಅಚ್ಚರಿಯ ಭೇಟಿ ನೀಡಿದ್ದಾರೆ.
ಒತ್ತಡದಲ್ಲಿರುವ ಕೊಹ್ಲಿ ಪಡೆ, ವಿಂಡೀಸ್ ವಿರುದ್ಧ ಗೆಲ್ಲುವುದೇ?

ಟೀಂ ಇಂಡಿಯಾದ ತರಬೇತಿ ಶಿಬಿರಕ್ಕೆ ಡ್ವಾಯ್ನೆ ಬ್ರಾವೋ ಹಾಗೂ ಡರೇನ್ ಬ್ರಾವೋ ಇಬ್ಬರು ಗುರುವಾರದಂದು ಭೇಟಿ ನೀಡಿದ್ದಾರೆ. ಈ ಇಬ್ಬರು ವೆಸ್ಟ್ ಇಂಡೀಸ್ ಆಟಗಾರರು ಮೊದಲೆರಡು ಪಂದ್ಯಗಳಿಗೆ ಆಯ್ಕೆಯಾಗಿಲ್ಲ. ಟೀಂ ಇಂಡಿಯಾದ ಆಟಗಾರರಾದ ಹಾರ್ದಿಕ್ ಪಾಂಡ್ಯ, ರಿಷಬ್ ಪಂತ್ ಹಾಗೂ ಎಂಎಸ್ ಧೋನಿ ಕೆಲ ಸಮಯ ಕಳೆದಿದ್ದಾರೆ.

India Vs West Indies: Dwayne Bravo pays surprise visit to Team India head of ODI series

ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಡ್ವಾಯ್ನೆ ಬ್ರಾವೋ ಅವರು ಬಹು ಜನಪ್ರಿಯ ಆಟಗಾರರಾಗಿದ್ದು, ಚೆನ್ನೈ ಸೂಪರ್ ಕಿಂಗ್ಸ್ ನಲ್ಲಿ ಧೋನಿ ಜತೆ ಆಡಿದ್ದಾರೆ. ಇಬ್ಬರ ನಡುವೆ ಉತ್ತಮ ಆತ್ಮೀಯತೆ ಇದೆ. ಹೀಗಾಗಿ, ಧೋನಿಯನ್ನು ನೋಡಲು ಬ್ರಾವೋ ಬಂದಿದ್ದಾರೆ.

ವೆಸ್ಟ್ ಇಂಡೀಸ್ ಹಾಗೂ ಭಾರತ ನಡುವೆ ಐದು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳು ನಿಗದಿಯಾಗಿದ್ದು, ಏಕೈಕ ಟಿ20 ಪಂದ್ಯವೂ ಸೇರಿದೆ. ಜುಲೈ 9ರ ತನಕ ಸರಣಿ ನಡೆಯಲಿದೆ.

Story first published: Wednesday, January 3, 2018, 10:05 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+