Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತ vs ವೆಸ್ಟ್‌ ಇಂಡೀಸ್ ಟಿ20: ಭಾರತಕ್ಕೆ ಕಠಿಣ ಸವಾಲು ನೀಡಿದ ವಿಂಡಿಸ್

india vs West Indies Live Update: WI make 207/5 despite Chahals strikes

ಭಾರತ ಮತ್ತು ವಸ್ಟ್‌ಇಂಡೀಸ್ ನಡುವಿನ ಮೊದಲ ಟಿಟ್ವೆಂಟಿ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್‌ ಗೆ ಇಳಿದ ವೆಸ್ಟ್‌ ಇಂಡಿಸ್ 5 ವಿಕೆಟ್ ಕಳೆದುಕೊಂಡು 207 ರನ್‌ಗಳಿಸಿದೆ. ಈ ಮೂಲಕ ಟೀಮ್ ಇಂಡಿಯಾಗೆ ಕಠಿಣ ಸವಾಲನ್ನು ನೀಡಿದೆ.

ವೆಸ್ಟ್‌ ಇಂಡೀಸ್ ಮೊದಲ ವಿಕೆಟನ್ನು ಆರಂಭದಲ್ಲೇ ಕಳೆದುಕೊಂಡರೂ ಬಳಿಕ ಚೇತರಿಸಿಕೊಂಡು ಭರ್ಜರಿಯಾಗಿ ಬ್ಯಾಟಿಂಗ್ ಪ್ರದರ್ಶಿಸಿತು. ವೆಸ್ಟ್ ಇಂಡೀಸ್ ನಾಯಕ ಕಿರಾನ್ ಪೊಲಾರ್ಡ್ ಮತ್ತು ಶಿಮೋರ್ ಹಿಟ್ಮೇರ್ ಜೋಡಿ ಭಾರತೀಯ ಬೌಲರ್‌ಗಳ ಬೆವರಿಳಿಸಿದರು.

ಭಾರತ (ಪ್ಲೇಯಿಂಗ್ XI); ರೋಹಿತ್ ಶರ್ಮಾ, ಲೋಕೇಶ್ ರಾಹುಲ್, ವಿರಾಟ್ ಕೊಹ್ಲಿ (ನಾಯಕ), ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ಕೀಪರ್), ಶಿವಮ್ ದುಬೆ, ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್, ದೀಪಕ್ ಚಹರ್, ಯಜುವೇಂದ್ರ ಚಹಲ್

ವಸ್ಟ್‌ ಇಂಡೀಸ್(ಪ್ಲೇಯಿಂಗ್ XI); ಲೆಂಡ್ಲ್ ಸಿಮ್ಮನ್ಸ್, ಎವಿನ್ ಲೂಯಿಸ್, ಬ್ರಾಂಡನ್ ಕಿಂಗ್, ಶಿಮ್ರಾನ್ ಹೆಟ್ಮಿಯರ್, ಕೀರನ್ ಪೊಲಾರ್ಡ್ (ನಾಯಕ), ಡೆನೇಶ್ ರಾಮ್ಡಿನ್ (ಕೀಪರ್), ಜೇಸನ್ ಹೋಲ್ಡರ್, ಖಾರಿ ಪಿಯರೆ, ಶೆಲ್ಡನ್ ಕಾಟ್ರೆಲ್, ಕೆಸ್ರಿಕ್ ವಿಲಿಯಮ್ಸ್, ಹೇಡನ್ ವಾಲ್ಷ್

Story first published: Friday, December 6, 2019, 20:41 [IST]
Other articles published on Dec 6, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+