ಈ ಫೋಟೋದಲ್ಲಿರುವ ಕ್ರಿಕೆಟಿಗ ಯಾರೆಂದು ಗುರುತಿಸಬಲ್ಲಿರಾ?
ಕಿಂಗ್ ಸ್ಟನ್, ಜೂನ್ 5: ಭಾರತೀಯ ಕ್ರಿಕೆಟ್ ತಂಡದ ಆರಂಭಿಕ ಆಟಗಾರ ಶಿಖರ್ ಧವನ್ ವಿಶಿಷ್ಟವಾದ ಸೆಲ್ಫಿಯೊಂದನ್ನು ಕ್ಲಿಕ್ಕಿಸಿಕೊಂಡು ಅದನ್ನು ಇನ್ ಸ್ಟಾ ಗ್ರಾಂನಲ್ಲಿ ಹಾಕಿದ್ದಾರೆ.
ಬರೀ ಫೋಟೋವನ್ನು ನೋಡುವವರಿಗೆ ಇದು ಶಿಖರ್ ಧವನ್ ಅವರ ಸೆಲ್ಫಿಯೇ ಎಂದು ಅನುಮಾನ ಬರುತ್ತದೆ. ಅಷ್ಟರ ಮಟ್ಟಿಗೆ ಈ ಫೋಟೋ ಅವರ ನಿಜವಾದ ಗುರುತನ್ನು ಮರೆಮಾಚುತ್ತದೆ.

ಅಂದಹಾಗೆ, ಈ ಫೋಟೋ ಜತೆಯಲ್ಲೇ ಗುಡ್ ನೈಟ್ ಮೆಸೇಜನ್ನೂ ಹಾಕಿದ್ದಾರೆ ಧವನ್. ಎಲ್ಲರಿಗೂ ಶುಭರಾತ್ರಿ. ನಿಮಗೆಲ್ಲರಿಗೂ ಸುಖ ನಿದ್ರೆ ಬರಲಿ ಎಂದು ಹಾರೈಸಿದ್ದಾರೆ ಅವರು.
ದೇಶದಲ್ಲೇ ಇರಲಿ, ವಿದೇಶದಲ್ಲೇ ಇರಲಿ, ತಾವೆಷ್ಟೇ ಬ್ಯುಸಿಯಾಗಿರಲಿ. ಸಾಮಾಜಿಕ ಜಾಲತಾಣಗಳಲ್ಲಿ ಸದಾ ಚುರುಕಾಗಿರುವ ಧವನ್ ಅವರ ಈ ಹೊಸ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ನಿಧಾನವಾಗಿ ವೈರಲ್ ಆಗುತ್ತಿದೆ.
Story first published: Wednesday, January 3, 2018, 10:05 [IST]
Other articles published on Jan 3, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications