ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್ 2019: ಟೀಂ ಇಂಡಿಯಾ ಸಂಭಾವ್ಯ 15 ಆಟಗಾರರು

India World Cup squad: Heres the likely 15 to get picked for the big event

ಬೆಂಗಳೂರು, ಏಪ್ರಿಲ್ 14 : ಐಸಿಸಿ ಕ್ರಿಕೆಟ್ ವಿಶ್ವಕಪ್ 2019ಕ್ಕಾಗಿ 15 ಮಂದಿ ತಂಡವನ್ನು ಸೋಮವಾರದಂದು ಮುಂಬೈಯಲ್ಲಿ ಪ್ರಕಟಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸಜ್ಜಾಗುತ್ತಿದೆ. ಈ ನಡುವೆ ಮೈಖೇಲ್ ಕನ್ನಡ ತಂಡವು ವಿಶ್ವಕಪ್ ಆಡಬಲ್ಲ 15 ಮಂದಿ ತಂಡದ ಸಂಭಾವ್ಯ ಪಟ್ಟಿಯನ್ನು ನಿಮಗಾಗಿ ನೀಡುತ್ತಿದೆ.

ಈಗಾಗಲೇ ತಂಡದಲ್ಲಿ ಬಹುತೇಕ ಎಲ್ಲಾ ಸ್ಥಾನಗಳು ನಿಗದಿಯಾಗಿವೆ. ನಾಲ್ಕನೇ ಕ್ರಮಾಂಕ, ಮತ್ತೊಬ್ಬ ಆಲ್ ರೌಂಡರ್, ವಿಕೆಟ್ ಕೀಪರ್ ಯಾರು ಎಂಬ ಒಂದೆರಡು ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ.

ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ

ನಾಲ್ಕನೇ ಕ್ರಮಾಂಕಕ್ಕೆ ಕನ್ನಡಿಗ ಕೆಎಲ್ ರಾಹುಲ್ ಅವರು ಆಯ್ಕೆ ಬಹುತೇಕ ಖಚಿತವಾಗಿದೆ. ಇನ್ನು ಎಂಎಸ್ ಧೋನಿ ಜತೆಗೆ ಮತ್ತೊಬ್ಬ ವಿಕೆಟ್ ಕೀಪರ್ ಆಗಿ ಯಾರು ತಂಡ ಸೇರಲಿದ್ದಾರೆ ಎಂಬ ಕುತೂಹಲ ಉಂಟಾಗಿದೆ.

ಯುವ ಆಟಗಾರ ರಿಷಬ್ ಪಂತ್ ಹಾಗೂ ದಿನೇಶ್ ಕಾರ್ತಿಕ್ ನಡುವೆ ಪೈಪೋಟಿ ಇದ್ದರೂ ರಿಷಬ್ ಪಂತ್ ಗೆ ಅವಕಾಶ ಸಿಗುವ ನಿರೀಕ್ಷೆಯಿದೆ. ರವೀಂದ್ರ ಜಡೇಜ ಅವರು ಆಲ್ ರೌಂಡರ್ ಅಗಿ ಆಯ್ಕೆ ಯಾಗುವ ಲಕ್ಷಣಗಳು ಕಂಡಿವೆ. ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಬೂಮ್ರಾ ಜೊತೆಗೆ ವಿಜಯ್ ಶಂಕರ್ ಅವರು ಆಲ್ ರೌಂಡರ್ ಆಗಿ ಆಯ್ಕೆಯಾಗಬಹುದು.

ಸಂಭಾವ್ಯ 15 ಮಂದಿ ತಂಡ

ಸಂಭಾವ್ಯ 15 ಮಂದಿ ತಂಡ

ಆರಂಭಿಕರು
1. ರೋಹಿತ್ ಶರ್ಮ
2. ಶಿಖರ್ ಧವನ್

ಮಧ್ಯಮ ಕ್ರಮಾಂಕ

ಮಧ್ಯಮ ಕ್ರಮಾಂಕ

3. ವಿರಾಟ್ ಕೊಹ್ಲಿ (ನಾಯಕ)
4. ಕೆಎಲ್ ರಾಹುಲ್
5. ಎಂಎಸ್ ಧೋನಿ(ವಿಕೆಟ್ ಕೀಪರ್)
6. ಕೇದಾರ್ ಜಾಧವ್
7. ರಿಷಬ್ ಪಂತ್ (ವಿಕೆಟ್ ಕೀಪರ್)

ಕುಂಬ್ಳೆ ಆರಿಸಿದ ವಿಶ್ವಕಪ್ 2019ರ ಭಾರತ ತಂಡದಲ್ಲಿ ಅಚ್ಚರಿಯ ಮುಖಗಳು!

ಆಲ್ ರೌಂಡರ್ಸ್

ಆಲ್ ರೌಂಡರ್ಸ್

8. ಹಾರ್ದಿಕ್ ಪಾಂಡ್ಯ
9.ರವೀಂದ್ರ ಜಡೇಜ
10.ವಿಜಯ್ ಶಂಕರ್

ಬೌಲರ್ಸ್

ಬೌಲರ್ಸ್

11. ಭುವನೇಶ್ವರ್ ಕುಮಾರ್
12. ಯಜುವೇಂದ್ರ ಚಾಹಲ್
13. ಕುಲದೀಪ್ ಯಾದವ್
14. ಜಸ್ ಪ್ರೀತ್ ಯಾದವ್
15 ಮೊಹಮ್ಮದ್ ಶಮಿ

Story first published: Monday, April 15, 2019, 15:31 [IST]
Other articles published on Apr 15, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X