Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಅಫ್ರಿದಿ ಜತೆ ಸೆಕ್ಸ್; ಫತ್ವಾಗೆ F**K ಆಫ್ ಎಂದ ನಟಿ

ಮುಂಬೈ, ನ.02: ಪಾಕಿಸ್ತಾನದ ಕ್ರಿಕೆಟರ್ ಶಹೀದ್ ಅಫ್ರಿದಿ ಜೊತೆ ಸೆಕ್ಸ್ ಮಾಡಿರುವುದಾಗಿ ಮಾಡೆಲ್ ಕಮ್ ನಟಿ ಟ್ವೀಟ್ ಮಾಡಿರುವುದು ಹೊಸ ವಿವಾದ ಹುಟ್ಟು ಹಾಕಿದ್ದ ನಟಿ ಕಮ್ ಮಾಡೆಲ್ ಅರ್ಷಿ ಖಾನ್ ವಿರುದ್ಧ ಭಾರತೀಯ ಸ್ವಾಭಿಮಾನಿ ಸಂಘಟನೆ ಫತ್ವಾ ಹೊರಡಿಸಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಅರ್ಷಿ, BSS ಗೆ F**K ಆಫ್ ಎಂದು ಟ್ವೀಟ್ ಮಾಡಿದ್ದಾರೆ.

ಹೈಟೆಕ್ ವೇಶ್ಯಾವಾಟಿಕೆ ನಡೆಸುವುದರಲ್ಲಿ ರಾಧೇ ಮಾ ಹಾಗೂ ಅವರ ಅನುಯಾಯಿಗಳು ಎತ್ತಿದ ಕೈ. ಈ ಬಗ್ಗೆ ನನಗೂ ಆಫರ್ ಬಂದಿತ್ತು. ಎಂದು ಹೇಳಿಕೆ ನೀಡುವ ಮೂಲಕ ಸುದ್ದಿಯಾಗಿದ್ದ ನಟಿ ಅರ್ಷಿ ಅವರ ಟ್ವೀಟ್ಸ್ ಈಗ ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಬಿದ್ದಿದೆ. [ಕ್ರಿಕೆಟರ್ ಅಫ್ರಿದಿ ಜೊತೆ ಆರ್ಷಿ ಖಾನ್ 'ಸೆಕ್ಸ್' ವಿವಾದ]

ಭೋಪಾಲ್ ಮೂಲದ ರೂಪದರ್ಶಿ ಆರ್ಷಿ ಖಾನ್ ಗೆ ವಿವಾದಗಳೇನು ಹೊಸತೇನಲ್ಲ. ಪಾಕಿಸ್ತಾನದ ಕ್ರಿಕೆಟರ್ ಶಹೀದ್ ಅಫ್ರಿದಿ ಜೊತೆ ಸಂಬಂಧ ಇದೆ ಎಂದು ಕೂಡಾ ಗುಲ್ಲೆಬ್ಬಿಸಿದ್ದರು. ಇತ್ತೀಚೆಗೆ ಕೂಡಾ ಈ ಬಗ್ಗೆ ಸರಣಿ ಟ್ವೀಟ್ ಮಾಡಿದ್ದರು. [ರಾಧೇ ಮಾ 'ಸೆಕ್ಸ್ ರಾಕೆಟ್' ನಡೆಸುತ್ತಾರೆ: ರೂಪದರ್ಶಿ]

ಈ ಹಿಂದೆ ಲಕ್ನೋದ ಸಮಾರಂಭವೊಂದರಲ್ಲಿ ನಿರ್ಮಾಪಕರೊಬ್ಬರ ಕೆನ್ನೆ ಊದಿಸಿದ್ದಳು. ಪ್ರಚಾರಪ್ರಿಯೆ ಅರ್ಷಿ ವಿರುದ್ಧ ಭಾರತೀಯ ಸ್ವಾಭಿಮಾನಿ ಸಂಘಟನೆ ಫತ್ವಾ ಹೊರಡಿಸಿರುವುದೇಕೆ? ಇದಕ್ಕೆ ಅರ್ಷಿ ಕೊಟ್ಟ ಉತ್ತರವೇನು? ಟ್ವಿಟ್ಟರ್ ನಲ್ಲಿ ಆಕೆಗೆ ಬೆಂಬಲ ಸಿಕ್ಕಿದೆಯೇ? ಮುಂದೆ ಓದಿ...

ಅಫ್ರಿದಿ ಹಾಗೂ ಅರ್ಷಿ ವಾಟ್ಸಪ್ ಸಂದೇಶಗಳು

ಅಫ್ರಿದಿ ಹಾಗೂ ಅರ್ಷಿ ವಾಟ್ಸಪ್ ಸಂದೇಶಗಳು

ಶಾಹೀದ್ ಅಫ್ರಿದಿ ಹಾಗೂ ಅರ್ಷಿ ಖಾನ್ ನಡುವಿನ ಸಂಬಂಧದ ಬಗ್ಗೆ ಮಾಧ್ಯಮಗಳಲ್ಲಿ ವರದಿ ಬರಲು ಕಾರಣವಾಗಿದ್ದು ವಾಟ್ಸಪ್ ಸಂದೇಶಗಳು ಎನ್ನಲಾಗಿದೆ. ಅಫ್ರಿದಿ ಹಾಗೂ ಆರ್ಷಿ ನಡುವಿನ ಸಂಭಾಷಣೆ ವಿವರ ಸಾಮಾಜಿಕ ಜಾಲ ತಾಣಗಳಲ್ಲಿ ಸೋರಿಕೆಯಾಗಿತ್ತು. ಆದರೆ, ಇದರ ಸತ್ಯಾಸತ್ಯತೆ ಬಗ್ಗೆ ಯಾರು ಕೂಡಾ ತಲೆ ಕೆಡಿಸಿಕೊಂಡಿರಲಿಲ್ಲ. ನಂತರ ಆರ್ಷಿ ಖಾನ್ ನಾನೇನು ಡೇಟಿಂಗ್ ಮಾಡುತ್ತಿಲ್ಲ ಎಂದಿದ್ದಾರೆ. ಅದರೆ, ಈಗ ಇದೇ ಸಂದೇಶಗಳು ಭಾರತ ಹಾಗೂ ಪಾಕಿಸ್ತಾನದ ಮೂಲಭೂತವಾದಿಗಳ ಕೆಂಗಣ್ಣಿಗೆ ಸಿಲುಕಿದೆ.

ಉತ್ತರ ಪಾಕಿಸ್ತಾನ ಮೌಲ್ವಿ ಅವರಿಂದ ಫತ್ವಾ

ಉತ್ತರ ಪಾಕಿಸ್ತಾನ ಮೌಲ್ವಿ ಅವರಿಂದ ಫತ್ವಾ

ಉತ್ತರ ಪಾಕಿಸ್ತಾನದ ಮೌಲಾನಾ ಶೇಖ್ ರಸೂಲ್ ಅಲ್ ಹಕ್ ಅವರು ಅರ್ಷಿ ವಿರುದ್ಧ ಫತ್ವಾ ಹೊರಡಿಸಿದ್ದು, ಇಸ್ಲಾಂ ಧರ್ಮಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾಳೆ. ಪರಪುರುಷದ ಜೊತೆ ಸಂಬಂಧ ಪಡೆದುಕೊಂಡಿದ್ದಾಳೆ ಎಂದು ದೂರಿದ್ದಾರೆ. ಇದೇ ಕಾರಣ ನೀಡಿ ಮಹಾರಾಷ್ಟ್ರದ ಥಾಣೆಯ ಭಾರತೀಯ ಸ್ವಾಭಿಮಾನಿ ಸಂಘಟನೆ ಕೂಡಾ ಅರ್ಷಿ ಖಾನ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿದೆ.

ಬಹುಸಂಖ್ಯಾತರ ಭಾವನೆಗೆ ನೋವು ತಂದ ಆರೋಪ

ಬಹುಸಂಖ್ಯಾತರ ಭಾವನೆಗೆ ನೋವು ತಂದ ಆರೋಪ

ಅರ್ಷಿ ಖಾನ್ ಮೇಲೆ ಬಹುಸಂಖ್ಯಾತರ ಭಾವನೆಗೆ ನೋವು ತಂದ ಆರೋಪ ಹೊರೆಸಿರುವ ಬಿಎಸ್ಎಸ್ ಐಪಿಸಿ ಸೆಕ್ಷನ್ 153-ಎ ಹಾಗೂ 295 ಎ ಅನ್ವಯ ಕ್ರಮ ಜರುಗಿಸಬೇಕು, ಆಕೆಯನ್ನು ಬಂಧಿಸಿ ವಿಚಾರಣೆ ನಡೆಸಬೇಕು ಎಂದಿದೆ. ಆಕೆ ಪಾಕಿಸ್ತಾನಿ ಐಎಸ್ ಐ ಏಜೆಂಟ್ ಇರಬಹುದು ಎಂಬ ಶಂಕೆಯನ್ನು ವ್ಯಕ್ತಪಡಿಸಲಾಗಿದೆ. ಪಾಕಿಸ್ತಾನಿ ಕ್ರಿಕೆಟರ್ಸ್ ಹಾಗೂ ಗಣ್ಯರ ಜೊತೆ ಸಂಪರ್ಕ ಹೊಂದಿರುವ ಈಕೆ ಬಗ್ಗೆ ಹೆಚ್ಚಿನ ತನಿಖೆ ನಡೆಸುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ.

ಟ್ವಿಟ್ಟರ್ ನಲ್ಲಿ ಅರ್ಷಿ ಖಾನ್ ಗೆ ಬೆಂಬಲ

ಟ್ವಿಟ್ಟರ್ ನಲ್ಲಿ ಅರ್ಷಿ ಖಾನ್ ಗೆ ಬೆಂಬಲ ಸಿಕ್ಕಿದ್ದು, ಬಾಸ್ ರೀತಿ ಬದುಕಿ, ಯಾರಿಗೂ ಹೆದರಬೇಡಿ ಎಂದಿದ್ದಾರೆ.

ಪಾಕಿಸ್ತಾನದಿಂದ ಯಾರೊಬ್ಬರ ಬೆಂಬಲವಿಲ್ಲ

ಪಾಕಿಸ್ತಾನದಿಂದ ಯಾರೊಬ್ಬರ ಬೆಂಬಲವಿಲ್ಲ ಯಾಕೆ ಎಂದು ಪ್ರಶ್ನಿಸಿದ ಆರ್ಷಿ ಖಾನ್

ಬಿಎಸ್ ಎಸ್ ಫತ್ವಾಗೆ ಅರ್ಷಿ ಖಾನ್ ಪ್ರತಿಕ್ರಿಯೆ

ಬಿಎಸ್ ಎಸ್ ಫತ್ವಾಗೆ ಅರ್ಷಿ ಖಾನ್ ಪ್ರತಿಕ್ರಿಯೆ ಹೀಗಿದೆ

ಬೇಕಾದರೆ ಮಸಿ ಬಳಿಯಿರಿ ಎಂಬ ಅರ್ಷಿ

ಬೇಕಾದರೆ ಮಸಿ ಬಳಿಯಿರಿ ಎಂದು ಶಿವಸೇನೆಗೆ ಕರೆ ನೀಡಿದ ಅರ್ಷಿ ಖಾನ್.

Story first published: Wednesday, January 3, 2018, 10:03 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+