Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕ್ರಿಕೆಟರ್ ಅಫ್ರಿದಿ ಜೊತೆ ಆರ್ಷಿ ಖಾನ್ 'ಸೆಕ್ಸ್' ವಿವಾದ

ಬೆಂಗಳೂರು, ಸೆ. 09: ವಿವಾದಿತ ಸ್ವಯಂಘೋಷಿತ ದೇವಮಾತೆ ರಾಧೇ ಮಾ ಅವರು ಸೆಕ್ಸ್ ರಾಕೆಟ್ ನಡೆಸುತ್ತಾರೆ ಎಂದು ಆರೋಪಿಸಿರುವ ಮಾಡೆಲ್ ಅರ್ಷಿ ಖಾನ್ ಅವರು ಈಗ ಪಾಕಿಸ್ತಾನದ ಕ್ರಿಕೆಟರ್ ಶಹೀದ್ ಅಫ್ರಿದಿ ಜೊತೆ ಸೆಕ್ಸ್ ಮಾಡಿರುವುದಾಗಿ ಮಾಡೆಲ್ ಕಮ್ ನಟಿ ಟ್ವೀಟ್ ಮಾಡಿರುವುದು ಹೊಸ ವಿವಾದಕ್ಕೆ ಕಾರಣವಾಗಿದೆ. ಅದರೆ, ಮಾಧ್ಯಮಗಳ ಸುದ್ದಿಗಳಿಂದ ಬೇಸತ್ತು ಈ ರೀತಿ ಟ್ವೀಟ್ ಮಾಡಿರುವ ಸಾಧ್ಯತೆಯಿದೆ ಎಂದು ಬಲ್ಲಮೂಲಗಳಿಂದ ತಿಳಿದು ಬಂದಿದೆ.

ಹೈಟೆಕ್ ವೇಶ್ಯಾವಾಟಿಕೆ ನಡೆಸುವುದರಲ್ಲಿ ರಾಧೇ ಮಾ ಹಾಗೂ ಅವರ ಅನುಯಾಯಿಗಳು ಎತ್ತಿದ ಕೈ. ಈ ಬಗ್ಗೆ ನನಗೂ ಆಫರ್ ಬಂದಿತ್ತು. ರಾಧೇ ಮಾ ಅವರ ವ್ಯವಹಾರ ನೋಡಿಕೊಳ್ಳುವ ಏಜೆಂಟ್ ನನ್ನನ್ನು 'ಸೆಕ್ಸ್ ರಾಕೆಟ್' ನಲ್ಲಿ ತಳ್ಳಲು ಯತ್ನಿಸಿದ್ದರು ಎಂದು ಆರ್ಷಿ ಆರೋಪಿಸಿದ್ದನ್ನು ಇಲ್ಲಿ ಸ್ಮರಿಸಬಹುದು.[ರಾಧೇ ಮಾ 'ಸೆಕ್ಸ್ ರಾಕೆಟ್' ನಡೆಸುತ್ತಾರೆ: ರೂಪದರ್ಶಿ]

ಭೋಪಾಲ್ ಮೂಲದ ರೂಪದರ್ಶಿ ಆರ್ಷಿ ಖಾನ್ ಗೆ ವಿವಾದಗಳೇನು ಹೊಸತೇನಲ್ಲ. ಪಾಕಿಸ್ತಾನದ ಕ್ರಿಕೆಟರ್ ಶಹೀದ್ ಅಫ್ರಿದಿ ಜೊತೆ ಸಂಬಂಧ ಇದೆ ಎಂದು ಕೂಡಾ ಗುಲ್ಲೆಬ್ಬಿಸಿದ್ದಳು. ಲಕ್ನೋದ ಸಮಾರಂಭವೊಂದರಲ್ಲಿ ನಿರ್ಮಾಪಕರೊಬ್ಬರ ಕೆನ್ನೆ ಊದಿಸಿದ್ದಳು. ಇದು ಕೂಡಾ ಪ್ರಚಾರ ಪಡೆಯುವ ತಂತ್ರ ಇರಬಹುದು ಎಂದು ರಾಧೇ ಮಾ ಭಕ್ತರು ಕಿಡಿಕಾರಿದ್ದಾರೆ.

ಈಗ ಆರ್ಷಿ ಸ್ವತಃ ತಮ್ಮ ಹಾಗೂ ಅಫ್ರಿದಿ ನಡುವಿನ ಸಂಬಂಧದ ಬಗ್ಗೆ ಎಲ್ಲರಿಗೂ ಮನವರಿಕೆ ಮಾಡಿಕೊಡಲು ಟ್ವೀಟ್ ಸಂದೇಶಗಳನ್ನು ಬಳಸುತ್ತಿದ್ದಾರೆ.

ಈ ಮೊದಲು ಡೇಟಿಂಗ್ ಮಾಡುತ್ತಿಲ್ಲ ಎಂದಿದ್ದ ಆರ್ಷಿ

ಈ ಮೊದಲು ಡೇಟಿಂಗ್ ಮಾಡುತ್ತಿಲ್ಲ ಎಂದಿದ್ದ ಆರ್ಷಿ

ಪಾಕಿಸ್ತಾನದ ಟಿ20 ತಂಡದ ನಾಯಕ ಶಾಹೀದ್ ಅಫ್ರಿದಿ ಜೊತೆ ನಾನೇನು ಡೇಟಿಂಗ್ ಮಾಡುತ್ತಿಲ್ಲ. ನಾವಿಬ್ಬರು ಒಳ್ಳೆ ಫ್ರೆಂಡ್ಸ್ ಅಷ್ಟೇ. ದುಬೈನಲ್ಲಿ ಒಟ್ಟಿಗೆ ಕಾಲಕಳೆದಿದ್ದು ನಿಜ ಎಂದು ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ್ದ ಅರ್ಷಿ ಈಗ ಉಲ್ಟಾ ಹೇಳಿಕೆ ನೀಡಿದ್ದಾರೆ.

ಅಫ್ರಿದಿ ಜೊತೆ ಲಿಂಕ್ ಅಪ್ ಸುದ್ದಿ ಹಬ್ಬಿದ್ದು ಹೇಗೆ?

ಅಫ್ರಿದಿ ಜೊತೆ ಲಿಂಕ್ ಅಪ್ ಸುದ್ದಿ ಹಬ್ಬಿದ್ದು ಹೇಗೆ?

ಶಾಹೀದ್ ಅಫ್ರಿದಿ ಹಾಗೂ ಅರ್ಷಿ ಖಾನ್ ನಡುವಿನ ಸಂಬಂಧದ ಬಗ್ಗೆ ಮಾಧ್ಯಮಗಳಲ್ಲಿ ವರದಿ ಬರಲು ಕಾರಣವಾಗಿದ್ದು ವಾಟ್ಸಪ್ ಸಂದೇಶಗಳು ಎನ್ನಲಾಗಿದೆ. ಅಫ್ರಿದಿ ಹಾಗೂ ಆರ್ಷಿ ನಡುವಿನ ಸಂಭಾಷಣೆ ವಿವರ ಸಾಮಾಜಿಕ ಜಾಲ ತಾಣಗಳಲ್ಲಿ ಸೋರಿಕೆಯಾಗಿತ್ತು. ಆದರೆ, ಇದರ ಸತ್ಯಾಸತ್ಯತೆ ಬಗ್ಗೆ ಯಾರು ಕೂಡಾ ತಲೆ ಕೆಡಿಸಿಕೊಂಡಿರಲಿಲ್ಲ. ನಂತರ ಆರ್ಷಿ ಖಾನ್ ನಾನೇನು ಡೇಟಿಂಗ್ ಮಾಡುತ್ತಿಲ್ಲ ಎಂದಿದ್ದರೆಉ.

ವಿವಾದಕ್ಕೆ ಅಫ್ರಿದಿಯನ್ನು ಎಳೆ ತಂದ ಆರ್ಷಿ ಖಾನ್

ವಿವಾದಕ್ಕೆ ಅಫ್ರಿದಿಯನ್ನು ಎಳೆ ತಂದ ಆರ್ಷಿ ಖಾನ್

ವಿವಾದಕ್ಕೆ ಅಫ್ರಿದಿಯನ್ನು ಎಳೆ ತಂದ ಆರ್ಷಿ ಖಾನ್ ಅವರು ಅಫ್ರಿದಿ ಖಾತೆ ಹ್ಯಾಂಡಲ್ ಹಾಕಿ ಅವರಿಗೆ Hi @SAfridiOfficial what is all this controversy in the media reg? I am your friend and great fan. But why is media linking us together? ಎಂದು ಟ್ವೀಟಿಸಿದ್ದರು. ಆಧಾರವಿಲ್ಲದ ಸುದ್ದಿಗೆ ಉತ್ತರಿಸುವ ಗೋಜಿಗೆ ಅಫ್ರಿದಿ ಹೋಗುವುದಿಲ್ಲ ಎಂಬುದನ್ನು ಹೇಳಬೇಕಿಲ್ಲ.

ಅಫ್ರಿದಿ ಜೊತೆ ಸೆಕ್ಸ್ ಮಾಡಿದ್ದೆ ಎಂದ ಅರ್ಷಿ ಟ್ವೀಟ್

ಅಫ್ರಿದಿ ಜೊತೆ ಸೆಕ್ಸ್ ಮಾಡಿದ್ದೆ ಎಂದ ಅರ್ಷಿ ಖಾನ್ ಟ್ವೀಟ್ ಹೀಗಿದೆ

ಕಮಲ್ ಆರ್ ಖಾನ್ ಜೊತೆ ಸಂಭಾಷಣೆ

ಕಮಲ್ ಆರ್ ಖಾನ್ ಜೊತೆ ಸಂಭಾಷಣೆ ನಡೆಸಿದ ಆರ್ಷಿ ಖಾನ್

Story first published: Wednesday, January 3, 2018, 10:03 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+