ಹರಾಜಿನ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ
ಬೆಂಗಳೂರು, ಜನವರಿ 28: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 11ರ ಹರಾಜು ಪ್ರಕ್ರಿಯೆಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ತಂಡ ಭರ್ಜರಿ ಬೆಳೆ ಪಡೆದುಕೊಂಡಿದೆ.
ಪ್ರತಿಭಾವಂತ ಆಲ್ ರೌಂಡರ್ ಗಳಿಗೆ ಹೆಚ್ಚಿನ ಮಹತ್ವ ನೀಡಿದೆ. ಹರಾಜಿನ ನಂತರ ಆರ್ ಸಿಬಿ ತಂಡದ ಸಮತೋಲನ ಹೇಗಿದೆ ಮುಂದೆ ಓದಿ...
ಹರಾಜಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅತಿ ಹೆಚ್ಚು ವಿದೇಶಿ ಆಟಗಾರರನ್ನು ಹೊಂದಿರುವ ತಂಡವಾಗಿತ್ತು. ತಂಡವೊಂದು ಹೊಂದಬಹುದಾದ ವಿದೇಶಿ ಆಟಗಾರರ ಸಂಖ್ಯೆ 8 ಮೀರಬಾರದು ಎಂಬ ನಿಯಮವಿದೆ. ತಂಡದಲ್ಲಿ ಕನಿಷ್ಟ 18 ಹಾಗೂ ಗರಿಷ್ಟ 25 ಮಂದಿ ಆಟಗಾರರನ್ನು ಹೊಂದಬಹುದು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ, ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ಹಾಗೂ ಸರ್ಫರಾಜ್ ಖಾನ್ ರನ್ನು ತಂಡದಲ್ಲಿ ಉಳಿಸಿಕೊಳ್ಳಲಾಗಿತ್ತು. ಮಿಕ್ಕ ಎಲ್ಲಾ ಆಟಗಾರರು ಹರಾಜಿಗೆ ಲಭ್ಯರಾಗಿದ್ದರು.

ಬ್ಯಾಟ್ಸ್ ಮನ್ ಗಳು 6 (2 ವಿದೇಶಿ)
* ವಿರಾಟ್ ಕೊಹ್ಲಿ (ನಾಯಕ) (ಉಳಿಸಿಕೊಂಡ ಆಟಗಾರ) retained
* ಎ ಬಿ ಡಿವಿಲಿಯರ್ಸ್ (ಉಳಿಸಿಕೊಂಡ ಆಟಗಾರ + ವಿದೇಶಿ ಆಟಗಾರ) retained
* ಸರ್ಫರಾಜ್ ಖಾನ್ (ಉಳಿಸಿಕೊಂಡ ಆಟಗಾರ) retained
* ಮನನ್ ವೋಹ್ರಾ [ಮೂಲ ಬೆಲೆ 20 ಲಕ್ಷ ರು] 1.10 ಕೋಟಿ ರು ಗೆ ಖರೀದಿ
* ಬ್ರೆಂಡನ್ ಮೆಕಲಮ್ [ಮೂಲ ಬೆಲೆ 2 ಕೋಟಿ ರು] 3.60 ಕೋಟಿ ರು ಗೆ ಖರೀದಿ
* ಮನ್ದೀಪ್ ಸಿಂಗ್ [ಮೂಲ ಬೆಲೆ 50 ಲಕ್ಷ ರು] 1.10 ಕೋಟಿ ರು ಗೆ ಖರೀದಿ 1.40 ಕೋಟಿ ರು ಗೆ ಖರೀದಿ

ಆಲ್ ರೌಂಡರ್ಸ್ 6(3 ವಿದೇಶಿ)
* ಮೋಯಿನ್ ಅಲಿ (ವಿದೇಶಿ ಆಟಗಾರ) [ಮೂಲ ಬೆಲೆ 1.5 ಕೋಟಿ ರು] 1.70 ಕೋಟಿ ರು ಗೆ ಖರೀದಿ
* ಕ್ರಿಸ್ ವೋಕ್ಸ್ (ವಿದೇಶಿ ಆಟಗಾರ) [ಮೂಲ ಬೆಲೆ 2 ಕೋಟಿ ರು] 7.40 ಕೋಟಿ ರು ಗೆ ಖರೀದಿ
* ವಾಷಿಂಗ್ಟನ್ ಸುಂದರ್ [ಮೂಲ ಬೆಲೆ 1.50 ಕೋಟಿ ರು] 3.20 ಕೋಟಿ ರುಗೆ ಖರೀದಿ
* ಪವನ್ ನೇಗಿ [ಮೂಲ ಬೆಲೆ 50 ಲಕ್ಷ ರು] 1 ಕೋಟಿ ರು ಗೆ ಖರೀದಿ.
* ಅನಿರುದ್ಧ್ ಜೋಶಿ (20 ಲಕ್ಷ ರು) ಮೂಲ ಬೆಲೆಗೆ ಖರೀದಿ.
* ಕಾಲಿನ್ ಡಿ ಗ್ರಾಂಡ್ ಹೋಮ್ (ವಿದೇಶಿ ಆಟಗಾರ) [ಮೂಲ ಬೆಲೆ 75 ಲಕ್ಷ ರು] 2.20 ಕೋಟಿ ರುಗೆ ಖರೀದಿ
* ಪವನ್ ದೇಶಪಾಂಡೆ [ಮೂಲ ಬೆಲೆ 20 ಲಕ್ಷ ರು] ಮೂಲಬೆಲೆಗೆ ಆರ್ ಸಿಬಿ ಪಾಲು.

ಬೌಲರ್ಸ್ 8 (1 ವಿದೇಶಿ)
* ಉಮೇಶ್ ಯಾದವ್ [ಮೂಲ ಬೆಲೆ 1 ಕೋಟಿ ರು] 4.20 ಕೋಟಿ ರು
* ನಾಥನ್ ಕೌಲ್ಟರ್ ಡಿ ನೈಲ್ [1.5 ಕೋಟಿ ರು] 2.20 ಕೋಟಿ ರು
* ನವದೀಪ್ ಸೈನಿ [20 ಲಕ್ಷ ರು] 3 ಕೋಟಿ ರು
* ಅನಿಕೇತ್ ಚೌಧುರಿ [30 ಲಕ್ಷ ರು] ಮೂಲ ಬೆಲೆಗೆ ಖರೀದಿ.
* ಕುಲವಂತ್ ಖೆಜ್ರೋಲಿಯಾ [20 ಲಕ್ಷ ರು] 85 ಲಕ್ಷ ರು
* ಮೊಹಮ್ಮದ್ ಸಿರಾಜ್ [1 ಕೋಟಿ ರು] 2.60 ಕೋಟಿ ರು
* ಮುರುಗನ್ ಅಶ್ವಿನ್ [20 ಲಕ್ಷ ರು] 2.20 ಕೋಟಿ ರು
* ಯಜುವೇಂದ್ರ ಚಾಹಲ್ [2 ಕೋಟಿ ರು] 6 ಕೋಟಿ ರು
* ಟಿಮ್ ಸೌಥಿ [1 ಕೋಟಿ ರು] ಮೂಲ ಬೆಲೆಗೆ ಖರೀದಿ.

ವಿಕೆಟ್ ಕೀಪರ್ (ವಿದೇಶಿ 1)
* ಕ್ವಿಂಟಾನ್ ಡಿಕಾಕ್ [ಮೂಲ ಬೆಲೆ 2 ಕೋಟಿ ರು] 2.80 ಕೋಟಿ ರು ಗೆ ಖರೀದಿ
* ಪಾರ್ಥೀವ್ ಪಟೇಲ್ [ಮೂಲ ಬೆಲೆ 1 ಕೋಟಿ ರು] 1.70 ಕೋಟಿ ರು ಗೆ ಆರ್ ಸಿಬಿ ಪಾಲು
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications