Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್: ಡೆಲ್ಲಿ vs ಮುಂಬೈ ಪಂದ್ಯಕ್ಕೆ ಇತ್ತಂಡಗಳ ಸಂಭಾವ್ಯ ಆಟಗಾರರು

IPL 2019, MI vs DC: Delhi Capitals’ Predicted XI against Mumbai Indians

ಮುಂಬೈ, ಮಾರ್ಚ್ 24: ಮುಂಬೈಯ ವಾಂಖೇಡೆ ಸ್ಟೇಡಿಯಂನಲ್ಲಿ ಭಾನುವಾರ (ಮಾರ್ಚ್ 24) ಐಪಿಎಲ್ 3ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಮೇಲ್ನೋಟಕ್ಕೆ ಮುಂಬೈ ಗೆಲ್ಲುವ ತಂಡವಾಗಿ ಕಂಡರೂ ಡೆಲ್ಲಿ ಫಲಿತಾಂಶವನ್ನು ತನ್ನಡೆಗೆ ಸೆಳೆದುಕೊಂಡರೂ ಅಚ್ಚರಿಯಿಲ್ಲ.

ಪಂದ್ಯದ Live Score ಕೆಳಗಿದೆ. ಸ್ಕೋರ್‌ಕಾರ್ಡ್‌ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
45759

ಶ್ರೇಯಸ್ ಐಯ್ಯರ್ ಮುಂದಾಳತ್ವದ ಡೆಲ್ಲಿ ತಂಡದಲ್ಲಿ ಶಿಖರ್ ಧವನ್, ರಿಷಬ್ ಪಂತ್, ಪೃಥ್ವಿ ಶಾ ರಂತ ಯುವ ಸ್ಫೋಟಕ ಬ್ಯಾಟ್ಸ್ಮನ್‌ಗಳಿದ್ದರೆ ಮೂರು ಬಾರಿಯ ಚಾಂಪಿಯನ್ ಮುಂಬೈ ತಂಡದಲ್ಲಿ ರೋಹಿತ್ ಶರ್ಮಾ, ಕೀರನ್ ಪೊಲಾರ್ಡ್, ಯುವರಾಜ್ ಸಿಂಗ್ ರಂತ ಅಪಾಯಕಾರಿ ಆಟಗಾರರಿದ್ದಾರೆ.

ಮುಂಬೈ ಸಂಭಾವ್ಯ ಆಟಗಾರರು: ರೋಹಿತ್ ಶರ್ಮಾ (ಸಿ), ಸೂರ್ಯಕುಮಾರ್ ಯಾದವ್, ಇಶನ್ ಕಿಶನ್ (ವಿಕೆ), ಯುವರಾಜ್ ಸಿಂಗ್, ಕೀರನ್ ಪೊಲಾರ್ಡ್, ಕೃನಾಲ್ ಪಾಂಡ್ಯ, ಹಾರ್ದಿಕ್ ಪಾಂಡ್ಯ, ಬೆನ್ ಕಟಿಂಗ್, ಮಿಚೆಲ್ ಮೆಕ್ಲೆನಾಘನ್, ಮಾಯಾಂಕ್ ಮಾರ್ಕೆಂಡೆ, ಜಸ್‌ಪ್ರೀತ್ ಬೂಮ್ರಾ.

ಡೆಲ್ಲಿ ಸಂಭಾವ್ಯ ಆಟಗಾರರು: ಶಿಖರ್ ಧವನ್, ಪೃಥ್ವಿ ಶಾ, ಶ್ರೇಯಸ್ ಐಯ್ಯರ್ (ಸಿ), ಕೋಲಿನ್ ಇಂಗ್ರಾಮ್, ರಿಷಬ್ ಪಂತ್ (ವಿಕೆ), ಶೇರ್ಫೇನ್ ರುದರ್ಫೋರ್ಡ್, ಅಕ್ಸರ್ ಪಟೇಲ್, ರಾಹುಲ್ ತೆವಾಟಿಯಾ / ಅಮಿತ್ ಮಿಶ್ರಾ, ಸಂದೀಪ್ ಲಮಿಖಾನೆ, ಇಶಾಂತ್ ಶರ್ಮಾ / ಆವೆಶ್ ಖಾನ್, ಟ್ರೆಂಟ್ ಬೌಲ್ಟ್.

Story first published: Sunday, March 24, 2019, 16:32 [IST]
Other articles published on Mar 24, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+