For Quick Alerts
ALLOW NOTIFICATIONS  
For Daily Alerts
 

ಐಪಿಎಲ್: ತವರಿನ ಪಂದ್ಯಗಳಿಗೆ ಸೈನಿಕರನ್ನು ಆಹ್ವಾನಿಸಲಿದೆ ಕೆಎಸ್‌ಸಿಎ

IPL 2019: KSCA, RCB to invite 60 army men each for every home game

ಬೆಂಗಳೂರು, ಮಾರ್ಚ್ 28: ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುವ ಒಟ್ಟು 7 ಐಪಿಎಲ್ 2019ರ ಪಂದ್ಯಗಳಿಗೆ ಭಾರತೀಯ ಸೇನೆಯ ಸೈನಿಕರನ್ನು ಆಹ್ವಾನಿಸಲಿರುವುದಾಗಿ ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್‌ಸಿಎ) ಬುಧವಾರ (ಮಾರ್ಚ್ 27) ಪ್ರಕಟಿಸಿದೆ.

ಕೆಎಸ್‌ಸಿಎ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಭಾರತಿ ಸಿಮೆಂಟ್ ಸೇರಿ ಒಟ್ಟು 60 ಮಂದಿ ಭಾರತೀಯ ಸೈನಿಕರನ್ನು ಆಹ್ವಾನಿಸಲಿದೆ. ತವರು ನೆಲದಲ್ಲಿ ನಡೆಯುವ 7 ಐಪಿಎಲ್ ಪಂದ್ಯಗಳನ್ನು ಸೈನಿಕರು ವೀಕ್ಷಿಸಲು ಅವಕಾಶ ಮಾಡಿಕೊಡುವ ಯೋಜನೆಯಿದು.

ಕೆಎಸ್‌ಸಿಎ, ಆರ್‌ಸಿಬಿ ಮತ್ತು ಭಾರತಿ ಸಿಮೆಂಟ್ ಈ ಮೂರೂ ಸಂಸ್ಥೆಗಳು ಸೇರಿ ತಲಾ 20 ಟಿಕೆಟ್‌ಗಳನ್ನು ಜವಾನರಿಗಾಗಿ ಪ್ರಾಯೋಜನೆ ಮಾಡಲಿದೆ. ಬೆಂಗಳೂರಿನಲ್ಲಿ ನಡೆಯುವ ಈ ಏಳೂ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಆರ್‌ಸಿಬಿ ಪಂದ್ಯವನ್ನಾಡಲಿದೆ. ಮಾರ್ಚ್ 28ರಿಂದ ಮೇ 4ರ ಅವಧಿಯಲ್ಲಿ ಈ ಪಂದ್ಯಗಳು ನಡೆಯಲಿವೆ.

Story first published: Thursday, March 28, 2019, 22:23 [IST]
Other articles published on Mar 28, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+