ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಹೈದರಾಬಾದ್ ವಿರುದ್ಧ ಸೆಣಸಲಿರುವ ಆರ್ ಸಿಬಿ ಸಂಭಾವ್ಯ ತಂಡ XI

IPL 2019, Match 11, SRH vs RCB: Probable XIs March 31, 2019

ಹೈದರಾಬಾದ್, ಮಾರ್ಚ್ 31: ಐಪಿಎಲ್ 2019ರಲ್ಲಿ ಸತತ ಸೋಲು ಕಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಂದು ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಸೆಣಸಲಿದೆ.

ಡೇವಿಡ್ ವಾರ್ನರ್, ಜಾನಿ ಬೈಸ್ಟೋ, ಕೇನ್ ವಿಲಿಯಮ್ಸನ್, ವಿಜಯ್ ಶಂಕರ್ ಅವರು ಉತ್ತಮ ಆಟ ಪ್ರದರ್ಶನದ ನಿರೀಕ್ಷೆ ಹುಟ್ಟಿಸಿದ್ದಾರೆ. ಮನೀಶ್ ಪಾಂಡೆ ನಿರೀಕ್ಷೆಗೆ ತಕ್ಕ ಆಟ ಪ್ರದರ್ಶಿಸಿಲ್ಲ. ಭುವನೇಶ್ವರ್ ಕುಮಾರ್ ಕೂಡಾ ತಮ್ಮ ಬೌಲಿಂಗ್ ನಲ್ಲಿ ದುಬಾರಿ ಎನಿಸಿಕೊಂಡಿದ್ದಾರೆ.

ಐಪಿಎಲ್: ರಾಯಲ್ ಚಾಲೆಂಜರ್ಸ್ ವಿರುದ್ಧ ಇಂಡಿಯನ್ಸ್‌ಗೆ ರೋಚಕ ಜಯ ಐಪಿಎಲ್: ರಾಯಲ್ ಚಾಲೆಂಜರ್ಸ್ ವಿರುದ್ಧ ಇಂಡಿಯನ್ಸ್‌ಗೆ ರೋಚಕ ಜಯ

ಸನ್ ರೈಸರ್ಸ್ ಹೈದರಾಬಾದ್ ಸಂಭಾವ್ಯ XI
ಆರಂಭಿಕರು: ಡೇವಿಡ್ ವಾರ್ನರ್, ಜಾನಿ ಬೈರ್ಸ್ಟೋ(ವಿಕೆಟ್ ಕೀಪರ್)
ಮಧ್ಯಮ ಕ್ರಮಾಂಕ: ಕೇನ್ ವಿಲಿಯಮ್ಸನ್ (ನಾಯಕ), ಮನೀಶ್ ಪಾಂಡೆ, ಯೂಸುಫ್ ಪಠಾಣ್
ಆಲ್ ರೌಂಡರ್: ವಿಜಯ್ ಶಂಕರ್
ಬೌಲರ್ಸ್ : ರಶೀದ್ ಖಾನ್, ಭುವನೇಶ್ವರ್ ಕುಮಾರ್, ಖಲೀಲ್ ಅಹ್ಮದ್, ಸಿದ್ದಾರ್ಥ್ ಕೌಲ್, ಸಂದೀಪ್ ಶರ್ಮ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಎಂದಿನಂತೆ ಬೌಲಿಂಗ್ ನದ್ದೇ ಸಮಸ್ಯೆ ಯಜುವೇಂದ್ರ ಚಾಹಲ್ ಬಿಟ್ಟರೆ ವಿಕೆಟ್ ಪಡೆಯುವ ಮತ್ತೊಬ್ಬ ಬೌಲರ್ ಕಾಣಿಸುತ್ತಿಲ್ಲ. ಅದರಲ್ಲೂ ಸ್ಲಾಗ್ ಓವರ್ ಗಳಲ್ಲಿ ಅತಿ ದುಬಾರಿ ಎನಿಸುತ್ತಿದ್ದಾರೆ. ಹೀಗಾಗಿ ಬೌಲಿಂಗ್ ಶಕ್ತಿ ಹೆಚ್ಚಿಸಿಕೊಳ್ಳುವ ಸಾಧ್ಯತೆಯಿದೆ.

1
45767

ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಭಾವ್ಯ XI
ಆರಂಭಿಕರು: ಪಾರ್ಥೀವ್ ಪಟೇಲ್ (ವಿಕೆಟ್ ಕೀಪರ್), ಮೋಯಿನ್ ಅಲಿ
ಮಧ್ಯಮ ಕ್ರಮಾಂಕ : ವಿರಾಟ್ ಕೊಹ್ಲಿ (ನಾಯಕ), ಎಬಿ ಡಿ ವಿಲಿಯರ್ಸ್, ಶಿಮ್ರೋನ್ ಹೇಟ್ಮೇರ್
ಆಲ್ ರೌಂಡರ್ಸ್ : ಪವನ್ ನೇಗಿ
ಬೌಲರ್ಸ್ : ಟಿಮ್ ಸೌಥಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಯಜುವೇಂದ್ರ ಚಾಹಲ್

2018ರ ಮೇ 17ರಂದು ನಡೆದ ಪಂದ್ಯದಲ್ಲಿ ಆರ್ ಸಿಬಿ 218/6, ಎಸ್ ಆರ್ ಎಚ್ 204/3, ಎಬಿಡಿ 39 ಎಸೆತಗಳಲ್ಲಿ 69ರನ್ ಸಿಡಿಸಿದ್ದರು.

Story first published: Sunday, March 31, 2019, 10:58 [IST]
Other articles published on Mar 31, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X