ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಾಜಸ್ಥಾನ್ ವಿರುದ್ಧ ಚೆನ್ನೈ ತಂಡದಲ್ಲಿ ಯಾರು ಆಡಬಹುದು?

IPL 2019, Match 12, CSK vs RR: Probable XIs March 31, 2019

ಚೆನ್ನೈ, ಮಾರ್ಚ್ 31: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸತತ ಗೆಲುವು ಕಂಡಿರುವ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿರುದ್ಧ ಇಂದು ರಾತ್ರಿ ಹೋರಾಡಲಿದೆ.

ಚೆನ್ನೈ ಪಿಚ್ ನಿಧಾನಗತಿಯಲ್ಲಿರುವ ಸಾಧ್ಯತೆ ಇರುವುದರಿಂದ ಮೈದಾನಕ್ಕೆ ತಕ್ಕಂತೆ ರಹಾನೆ ಅವರು ತಂಡವನ್ನು ಅಯ್ಕೆ ಮಾಡಿಕೊಳ್ಳುವ ಸಾಧ್ಯತೆಯಿದೆ. ರಹಾನೆ, ಬಟ್ಲರ್, ಶತಕವೀರ ಸಾಮ್ಸನ್ ಉತ್ತಮ ಲಯದಲ್ಲಿದ್ದಾರೆ. ಸ್ಮಿತ್ ಗೆ ಇನ್ನು ಅವಕಾಶ ಸಿಕ್ಕಿಲ್ಲ. ಸ್ಟೋಕ್ ನಿಂದ ಹೆಚ್ಚಿನ ಪ್ರದರ್ಶನ ನೀರೀಕ್ಷಿಸಲಾಗಿದೆ.

ಐಪಿಎಲ್: ಸ್ಯಾಮ್ಸನ್ ಶತಕ ವ್ಯರ್ಥ, ರಾಯಲ್ಸ್ ಮಣಿಸಿ ಹೊಳೆದ ಸನ್ ರೈಸರ್ಸ್ ಐಪಿಎಲ್: ಸ್ಯಾಮ್ಸನ್ ಶತಕ ವ್ಯರ್ಥ, ರಾಯಲ್ಸ್ ಮಣಿಸಿ ಹೊಳೆದ ಸನ್ ರೈಸರ್ಸ್

ರಾಜಸ್ಥಾನ್ ರಾಯಲ್ಸ್ ಸಂಭಾವ್ಯ XI
ಆರಂಭಿಕರು: ಅಜಿಂಕ್ಯ ರಹಾನೆ(ನಾಯಕ), ಜೋಸ್ ಬಟ್ಲರ್ (ವಿಕೆಟ್ ಕೀಪರ್)
ಮಧ್ಯಮ ಕ್ರಮಾಂಕ: ಸಂಜು ಸಾಮ್ಸನ್, ಸ್ಟೀವ್ ಸ್ಮಿತ್, ರಾಹುಲ್ ತ್ರಿಪಾಠಿ
ಆಲ್ ರೌಂಡರ್: ಬೆನ್ ಸ್ಟೋಕ್ಸ್, ಕೃಷ್ಣಪ್ಪ ಗೌತಮ್
ಬೌಲರ್ಸ್ : ಜೊಫ್ರಾ ಆರ್ಚರ್, ಜಯದೇವ್ ಉನದ್ಕತ್, ಶ್ರೇಯಸ್ ಗೋಪಾಲ್, ಸುಧೇಶನ್ ಮಿಥುನ್

ಆರ್ ಸಿಬಿ ಹಾಗೂ ಡಿಸಿ ವಿರುದ್ಧ ಸೆಣಸಿದ ತಂಡವನ್ನೆ ಚೆನ್ನೈ ನಾಯಕ ಎಂಎಸ್ ಧೋನಿ ಅವರು ಮುಂದುವರೆಸುವ ಎಲ್ಲಾ ಸಾಧ್ಯತೆಯಿದೆ.

1
45768

ಐಪಿಎಲ್: ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್‌ ಜಯಭೇರಿ ಐಪಿಎಲ್: ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್‌ ಜಯಭೇರಿ

ಚೆನ್ನೈ ಸೂಪರ್ ಕಿಂಗ್ಸ್ ಸಂಭಾವ್ಯ XI
ಆರಂಭಿಕರು: ಶೇನ್ ವಾಟ್ಸನ್, ಅಂಬಟಿ ರಾಯುಡು
ಮಧ್ಯಮ ಕ್ರಮಾಂಕ : ಸುರೇಶ್ ರೈನಾ, ಎಂಎಸ್ ಧೋನಿ(ನಾಯಕ), ಕೇದಾರ್ ಜಾಧವ್
ಆಲ್ ರೌಂಡರ್ಸ್ : ರವೀಂದ್ರ ಜಡೇಜ, ಡ್ವಾಯ್ನೆ ಬ್ರಾವೋ
ಬೌಲರ್ಸ್ : ದೀಪಕ್ ಚಾಹರ್, ಇಮ್ರಾನ್ ತಾಹೀರ್, ಹರ್ಭಜನ್ ಸಿಂಗ್, ಶಾರ್ದೂಲ್ ಠಾಕೂರ್

2018ರ ಮೇ 11ರಂದು ನಡೆದ ಪಂದ್ಯದಲ್ಲಿ ಆರ್ ಆರ್ 177/6, ಸಿಎಸ್ ಕೆ 176/4, ಜೋಸ್ ಬಟ್ಲರ್ 60 ಎಸೆತಗಳಲ್ಲಿ 95ರನ್ ಸಿಡಿಸಿ, ಗೆಲುವು ತಂದಿತ್ತಿದ್ದರು.

Story first published: Sunday, March 31, 2019, 12:04 [IST]
Other articles published on Mar 31, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X