Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪಂಜಾಬ್ ವಿರುದ್ಧ ಡೆಲ್ಲಿ ಬಿರುಸಿನ ಆಟ ನಿರೀಕ್ಷೆ, ಸಂಭಾವ್ಯ XI

IPL 2019 : Match 13: King XI Punjab vs Delhi Capitals Probable XIs

ಮೊಹಾಲಿ, ಏಪ್ರಿಲ್ 01: ಇಲ್ಲಿನ ಐಎಸ್ ಬಿಂದ್ರಾ ಮೈದಾನದಲ್ಲಿ ಕಿಂಗ್ಸ್ ಎಲೆವನ್ ಪಂಜಾಬ್ ಹಾಗೂ ಡೆಲ್ಲಿ ಕ್ಯಾಪಿಟಲ್ ವಿರುದ್ಧ ಇಂದು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ ) 2019ರ 13ನೇ ಪಂದ್ಯ ನಡೆಯಲಿದೆ.

ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯವನ್ನು 8 ವಿಕೆಟ್ ಗಳಿಂದ ಗೆದ್ದ ಆರ್ ಅಶ್ವಿನ್ ಪಡೆ ಒಂದೆಡೆಯಾದರೆ, ಕೋಲ್ಕತಾ ನೈಟ್ ರೈಡರ್ಸ್ ಪರ ಈ ಬಾರಿಯ ಮೊದಲ ಸೂಪರ್ ಓವರ್ ನಲ್ಲಿ ಸೂಪರ್ ಜಯ ದಾಖಲಿಸಿದ ಡೆಲ್ಲಿ ಕ್ಯಾಪಿಟಲ್ಸ್ ಇನ್ನೊಂದೆಡೆ ಉತ್ತಮ ಪ್ರದರ್ಶನ ನೀಡಲು ಸಜ್ಜಾಗಿವೆ.

ಉಭಯ ತಂಡಗಳ ಬ್ಯಾಟಿಂಗ್ ಶಕ್ತಿ ಎಲ್ಲರಿಗೂ ತಿಳಿದಿದ್ದು, ಬೌಲಿಂಗ್ ವಿಭಾಗ ಇನ್ನಷ್ಟು ಸದೃಢಗೊಂಡು, ಉತ್ತಮ ಪ್ರದರ್ಶನ ನೀಡಬೇಕಿದೆ. ಉಭಯ ತಂಡಗಳಲ್ಲಿ ಹೆಚ್ಚಿನ ಬದಲಾವಣೆ ಸಾಧ್ಯತೆ ಕಡಿಮೆಯಿದ್ದು, ಬೌಲಿಂಗ್ ವಿಭಾಗದಲ್ಲಿ ಬದಲಾವಣೆ ಮಾಡಬಹುದು.

ಕಿಂಗ್ಸ್ ಎಲೆವನ್ XI ರ ಸಂಭಾವ್ಯ ತಂಡ
ಆರಂಭಿಕರು: ಕೆಎಲ್ ರಾಹುಲ್ (ವಿಕೆಟ್ ಕೀಪರ್), ಕ್ರಿಸ್ ಗೇಲ್
ಮಧ್ಯಮ ಕ್ರಮಾಂಕ : ಮಯಾಂಕ್ ಅಗರವಾಲ್, ಸರ್ಫರಾಜ್ ಖಾನ್, ಡೇವಿಡ್ ಮಿಲ್ಲರ್, ಕರುಣ್ ನಾಯರ್
ಬೌಲರ್ಸ್: ಆರ್ ಅಶ್ವಿನ್ (ನಾಯಕ), ಮುರುಗನ್ ಅಶ್ವಿನ್/ವರುಣ್ ಚಕ್ರವರ್ತಿ, ಹರ್ಡುಸ್ ವಿಲೋಯಿನ್, ಮೊಹಮ್ಮದ್ ಶಮಿ, ಆಂಡ್ರ್ಯೂ ಟೈ

1
45769

ಡೆಲ್ಲಿ ಕ್ಯಾಪಿಟಲ್ಸ್ ಸಂಭಾವ್ಯ ಹನ್ನೊಂದು
ಆರಂಭಿಕರು : ಶಿಖರ್ ಧವನ್, ಪೃಥ್ವಿ ಶಾ
ಮಧ್ಯಮ ಕ್ರಮಾಂಕ : ಶ್ರೇಯಸ್ ಅಯ್ಯರ್(ನಾಯಕ), ಕಾಲಿನ್ ಇನ್ ಗ್ರಾಮ್, ರಿಷಬ್ ಪಂತ್(ವಿಕೆಟ್ ಕೀಪರ್)
ಆಲ್ ರೌಂಡರ್ಸ್: ಅಕ್ಷರ್ ಪಟೇಲ್, ಕ್ರಿಸ್ ಮೋರಿಸ್
ಬೌಲರ್ಸ್ : ಕಾಗಿಸೋ ರಬಾಡ, ಸಂದೀಪ್ ಲಾಮಿಚಾನೆ, ಹರ್ಷಲ್ ಪಟೇಲ್, ಅಮಿತ್ ಮಿಶ್ರಾ

Story first published: Monday, April 1, 2019, 11:48 [IST]
Other articles published on Apr 1, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+