Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL: ಹೈದರಾಬಾದ್ ವಿರುದ್ಧ ರಾಜಸ್ಥಾನ ಸಂಭಾವ್ಯ XI

IPL 2019 – Match 8: Sunrisers Hyderabad vs Rajasthan Royals Probable Playing XI

ಬೆಂಗಳೂರು, ಮಾರ್ಚ್ 29: ಕಿಂಗ್ಸ್ ಎಲೆವನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಸೋಲು ಕಂಡ ರಾಜಸ್ಥಾನ್ ರಾಯಲ್ಸ್ ತಂಡವು ಇಂದು ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಸೆಣಸಾಡಲಿದೆ.

ಡೇವಿಡ್ ವಾರ್ನರ್ ಹಾಗೂ ಸ್ಟೀವ್ ಸ್ಮಿತ್ ಇಂದು ಮುಖಾಮುಖಿಯಾಗಲಿದ್ದಾರೆ. ಸನ್ ರೈಸರ್ಸ್ ತಂಡಕ್ಕೆ ಬಲ ತುಂಬಲು ನ್ಯೂಜಿಲೆಂಡಿನ ಕೇನ್ ವಿಲಿಯಮ್ಸನ್ ಅವರು ತಂಡ ಸೇರಲಿದ್ದಾರೆ.

ಉಭಯ ತಂಡಗಳಲ್ಲಿ ಪ್ರತಿಭಾವಂತ ಆಟಗಾರರಿದ್ದು ಆಡುವ ಹನ್ನೊಂದು ಆಯ್ಕೆ ಸ್ವಲ್ಪ ಕಷ್ಟವಾಗಲಿದೆ. ಮೂರರಿಂದ ನಾಲ್ಕು ವಿದೇಶಿ ಆಟಗಾರರನ್ನು ಸೇರಿಸಿಕೊಳ್ಳಬೇಕಾಗುತ್ತದೆ.

1
45764

ರಾಜಸ್ಥಾನ್ ರಾಯಲ್ಸ್ ಸಂಭಾವ್ಯ XI
ಆರಂಭಿಕರು: ಅಜಿಂಕ್ಯ ರಹಾನೆ(ನಾಯಕ), ಜೋಸ್ ಬಟ್ಲರ್ (ವಿಕೆಟ್ ಕೀಪರ್)
ಮಧ್ಯಮ ಕ್ರಮಾಂಕ: ಸ್ಟೀವ್ ಸ್ಮಿತ್, ಸಂಜು ಸ್ಯಾಮ್ಸನ್, ರಾಹುಲ್ ತ್ರಿಪಾಠಿ
ಆಲ್ ರೌಂಡರ್ಸ್ : ಬೆನ್ ಸ್ಟೋಕ್ಸ್, ಕೃಷ್ಣಪ್ಪ ಗೌತಮ್
ಬೌಲರ್ಸ್ : ಜೆಫ್ರಿ ಆರ್ಚರ್, ಜಯದೇವ್ ಉನದ್ಕತ್, ಶ್ರೇಯಸ್ ಗೋಪಾಲ್, ಧವಳ್ ಕುಲಕರ್ಣಿ

ಸನ್ ರೈಸರ್ಸ್ ಹೈದರಾಬಾದ್ ಆಡುವ XI
ಆರಂಭಿಕರು : ಡೇವಿಡ್ ವಾರ್ನರ್, ವೃದ್ಧಿಮಾನ್ ಸಹಾ(ವಿಕೆಟ್ ಕೀಪರ್)
ಮಧ್ಯಮ ಕ್ರಮಾಂಕ : ಕೇನ್ ವಿಲಿಯಮ್ಸನ್ (ನಾಯಕ), ಮನೀಶ್ ಪಾಂಡೆ, ಯೂಸುಫ್ ಪಠಾಣ್
ಆಲ್ ರೌಂಡರ್ : ಶಕೀಬ್ ಅಲ್ ಹಸನ್, ದೀಪಕ್ ಹೂಡಾ
ಬೌಲರ್ಸ್ : ರಶೀದ್ ಖಾನ್, ಸಂದೀಪ್ ಶರ್ಮ, ಭುವನೇಶ್ವರ್ ಕುಮಾರ್, ಖಲೀಲ್ ಅಹ್ಮದ್

Story first published: Friday, March 29, 2019, 12:46 [IST]
Other articles published on Mar 29, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+