For Quick Alerts
ALLOW NOTIFICATIONS  
For Daily Alerts
 

ವೈರಲ್ ವಿಡಿಯೋ : ಧೋನಿ-ಜೀವಾ ಭಾಷಾ ಜ್ಞಾನ ಸೂಪರ್ ಹಿಟ್

IPL 2019: MS Dhoni tests language knowledge of daughter Ziva - Watch Video

ಚೆನ್ನೈ, ಮಾರ್ಚ್ 25: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) 2019ನೇ ಆವೃತ್ತಿಯ ಉದ್ಘಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್​ಬೆಂಗಳೂರು ವಿರುದ್ಧದ ಚೆನ್ನೈ ಸೂಪರ್ ಕಿಂಗ್ಸ್ ಸುಲಭ ಜಯ ದಾಖಲಿಸಿದ್ದು ಗೊತ್ತಿರಬಹುದು. ಪಂದ್ಯದ ಬಳಿಕ ಚೆನ್ನೈ ತಂಡದ ನಾಯಕ ಧೋನಿ ಅವರು ತಮ್ಮ ಪುತ್ರಿ ಜೀವಾ ಜೊತೆ ಆತ್ಮೀಯ ಸಂಭಾಷಣೆಯಲ್ಲಿ ತೊಡಗಿದ್ದ ವಿಡಿಯೋ ಈಗ ವೈರಲ್ ಆಗಿದೆ.

ಮಗಳೊಂದಿಗೆ ಧೋನಿ ಮಾತನಾಡುತ್ತಾ ಸಮಯ ಕಳೆದಿರುವ ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಶೇರ್​ಮಾಡಿಕೊಂದ್ದರು. ಈ ಸಮಯಕ್ಕೆ ಈ ವಿಡಿಯೋ 4.2 ಮಿಲಿಯನ್ ಬಾರಿ ವೀಕ್ಷಿಸಲಪಟ್ಟಿದೆ. ಇದೇ ವಿಡಿಯೋವಿರುವ ಪೋಸ್ಟನ್ನು ಚೆನ್ನೈ ಸೂಪರ್ ಕಿಂಗ್ಸ್ ತನ್ನ ಅಧಿಕೃತ ಖಾತೆಯಿಂದ ಟ್ವೀಟ್ ಮಾಡಿದ್ದು, 4312 ಬಾರಿ ರೀಟ್ವೀಟ್, 23331 ಬಾರಿ ಲೈಕ್ ಆಗಿದೆ.

ಈ ವಿಡಿಯೋದಲ್ಲಿ ಜೀವಾ ಹಾಗೂ ಧೋನಿ 6 ಭಾಷೆಯಲ್ಲಿ ಮಾತನಾಡಿದ್ದಾರೆ. ತಮಿಳು, ಬೆಂಗಾಳಿ, ಗುಜರಾತಿ, ಭೋಜ್​ಪುರಿ, ಪಂಜಾಬಿ ಹಾಗೂ ಉರ್ದು ಭಾಷೆಯಲ್ಲಿ 'ಹೇಗಿದ್ದೀಯ' ಎಂಬ ಪ್ರಶ್ನೆಗೆ ಜೀವಾ ಆಯಾ ಭಾಷೆಯಲ್ಲೇ 'ಚೆನ್ನಾಗಿದ್ದೀನಿ' ಎಂದು ಉತ್ತರಿಸಿದ್ದಾಳೆ. ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ಆಗಿದ್ದು ಎಲ್ಲೆಡೆ ಶೇರ್ ಆಗುತ್ತಿದೆ

ಆರ್​ಸಿಬಿ ವಿರುದ್ಧ ಗೆಲುವು ಸಾಧಿಸಿದರೂ ಚೆನ್ನೈ ಪಿಚ್​ನಿಧಾನಗತಿಯಾಗಿದ್ದರ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಮಂಗಳವಾರದಂದು ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಎದುರು ಚೆನ್ನೈ ತನ್ನ ಎರಡನೇ ಪಂದ್ಯವಾಡಲಿದೆ.

Story first published: Monday, March 25, 2019, 20:52 [IST]
Other articles published on Mar 25, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+