ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ : ಮುಂಬೈ ಮಣಿಸಲು ಸಜ್ಜಾದ ಪಂಜಾಬಿ ಸಿಂಹಗಳ್ಯಾರು

IPL 2019, Mumbai Indians vs Kings XI Punjab : Probable XIs, Match Prediction

ಮುಂಬೈ, ಏಪ್ರಿಲ್ 10: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ ) 2019ರ ಇಂದಿನ ಪಂದ್ಯದಲ್ಲಿ ಕಿಂಗ್ಸ್ ಎಲೆವನ್ ಪಂಜಾಬ್ ತಂಡವನ್ನು ಮಾಜಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಎದುರಿಸಲಿದೆ. ಸನ್ ರೈಸರ್ಸ್ ವಿರುದ್ಧ ಗೆಲುವಿನೊಂದಿಗೆ ತವರಿಗೆ ಬಂದಿರುವ ಮುಂಬೈ ತಂಡ ಸಹಜವಾಗಿ ಈ ಪಂದ್ಯದಲ್ಲಿ ಮೇಲುಗೈ ಸಾಧಿಸುವ ನಿರೀಕ್ಷೆಯಿದೆ.

ಮುಂಬೈ ತಂಡಕ್ಕೆ ಲಸಿತ್ ಮಾಲಿಂಗ ವಾಪಸ್ ಬಂದಿದ್ದು, ಆಡುವ ಹನ್ನೊಂದರಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಿದೆ, ಜಾಸನ್ ಬೆಹೆರೊಡ್ರಾರ್ಫ್ ಅವರು ಸ್ಥಾನ ಕಳೆದುಕೊಳ್ಳಬೇಕಾಗುತ್ತದೆ. ಪಂಜಾಬ್ ತಂಡ ತನ್ನ ಗೆಲುವಿನ ಓಟ ಮುಂದುವರೆಸಲು ಅದೇ ತಂಡವನ್ನು ಕಣಕ್ಕಿಳಿಸುವ ನಿರೀಕ್ಷೆಯಿದೆ,

ಐಪಿಎಲ್: ಅಲ್ಝಾರಿ ಭರ್ಜರಿ ಬೌಲಿಂಗ್, ಮುಂಬೈಗೆ ತಲೆ ಬಾಗಿದ ಹೈದರಾಬಾದ್‌ಐಪಿಎಲ್: ಅಲ್ಝಾರಿ ಭರ್ಜರಿ ಬೌಲಿಂಗ್, ಮುಂಬೈಗೆ ತಲೆ ಬಾಗಿದ ಹೈದರಾಬಾದ್‌

ವಾಂಖೆಡೆ ಮೈದಾನದಲ್ಲಿ 68 ಪಂದ್ಯಗಳಾಗಿದ್ದು, ಮೊದಲು ಬ್ಯಾಟಿಂಗ್ ಮಾಡಿದ ತಂಡಗಳು 35 ಬಾರಿ ಹಾಗೂ ಮೊದಲು ಬೌಲಿಂಗ್ ಮಾಡಿದ ತಂಡಗಳು 33 ಬಾರಿ ಗೆದ್ದಿವೆ. ಮೊದಲ ಇನ್ನಿಂಗ್ಸ್ ಸ್ಕೋರ್ ಸರಾಸರಿ 165 ಹಾಗೂ ಚೇಸಿಂಗ್ ಸ್ಕೋರ್ ಸರಾಸರಿ 153 ರನ್ ನಷ್ಟಿದೆ.

ಉಭಯ ತಂಡಗಳು 23 ಬಾರಿ ಮುಖಾಮುಖಿಯಾಗಿದ್ದು, ಮುಂಬೈ 12 ಬಾರಿ ಹಾಗೂ ಪಂಜಾಬ್ 11 ಬಾರಿ ಗೆಲುವು ಸಾಧಿಸಿವೆ.

ಹೈದರಾಬಾದ್ ವಿರುದ್ಧ ಪಂಜಾಬಿಗೆ 6 ವಿಕೆಟ್ ಗಳ ರೋಚಕ ಜಯ ಹೈದರಾಬಾದ್ ವಿರುದ್ಧ ಪಂಜಾಬಿಗೆ 6 ವಿಕೆಟ್ ಗಳ ರೋಚಕ ಜಯ

ಮುಂಬೈ ಇಂಡಿಯನ್ಸ್
ಕ್ವಿಂಟಾನ್ ಡಿ ಕಾಕ್ (ವಿಕೆಟ್ ಕೀಪರ್), ರೋಹಿತ್ ಶರ್ಮ (ನಾಯಕ), ಸೂರ್ಯಕುಮಾರ್ ಯಾದವ್, ಇಶಾನ್ ಕಿಶಾನ್, ಕಿರಾನ್ ಪೊಲ್ಲಾರ್ಡ್, ಕೃನಾಲ್ ಪಾಂಡ್ಯ, ಹಾರ್ದಿಕ್ ಪಾಂಡ್ಯ, ರಾಹುಲ್ ಚಾಹರ್, ಅಲ್ಝರಿ ಜೋಸೆಫ್, ಜಾಸನ್ ಬೆಹ್ರೊಡೊರ್ಫ್/ಲಸಿತ್ ಮಾಲಿಂಗ, ಜಸ್ ಪ್ರೀತ್ ಬೂಮ್ರಾ.

1
45900

ಕಿಂಗ್ಸ್ ಎಲೆವನ್ ಪಂಜಾಬ್
ಕೆಎಲ್ ರಾಹುಲ್ (ವಿಕೆಟ್ ಕೀಪರ್), ಕ್ರಿಸ್ ಗೇಲ್, ಮಾಯಾಂಕ್ ಅಗರವಾಲ್, ಡೇವಿಡ್ ಮಿಲ್ಲರ್, ಮಂದೀಪ್ ಸಿಂಗ್, ಸ್ಯಾಮ್ ಕರನ್, ಸರ್ಫರಾಜ್ ಖಾನ್, ರವಿಚಂದ್ರನ್ ಅಶ್ವಿನ್ (ನಾಯಕ), ಅಂಕಿತ್ ರಜಪೂತ್, ಮೊಹಮ್ಮದ್ ಶಮಿ, ಮುಜೀಬ್ ಉರ್ ರಹ್ಮಾನ್.

Story first published: Wednesday, April 10, 2019, 15:14 [IST]
Other articles published on Apr 10, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X