ಐಪಿಎಲ್ ಹರಾಜು ಅಂತ್ಯ: ಯಾರು ಯಾವ ತಂಡದ ಪಾಲು?

IPL 2019 Players Auction Live Updates Jaipur

ಜೈಪುರ, ಡಿಸೆಂಬರ್ 18: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2019ರ ಟೂರ್ನಮೆಂಟ್ ನಲ್ಲಿ ಯಾರೆಲ್ಲ ಆಟಗಾರರರು ಆಡುತ್ತಾರೆ ಎಂಬುದು ಇಂದು ನಿರ್ಧಾರವಾಗಲಿದೆ. ಪಿಂಕ್ ಸಿಟಿಯಲ್ಲಿ ಆಟಗಾರರ ಹರಾಜು ನಡೆಯಲಿದೆ. ಹರಾಜು ಪ್ರಕ್ರಿಯೆಯ ಲೈವ್ ಅಪ್ಡೇಟ್ಸ್ ಮೈಖೇಲ್ ನಲ್ಲಿ ಪಡೆಯಿರಿ

ಐಪಿಎಲ್ 2019: ತಂಡಕ್ಕೆ ಯಾರು ಇನ್? ಯಾರು ಔಟ್? ಯಾರು ಉಳಿದ್ರು?

ಒಟ್ಟಾರೆ 346ಕ್ಕೂ ಅಧಿಕ ಆಟಗಾರರ ಹರಾಜು ನಡೆಯಲಿದೆ. ಸ್ಟಾರ್ ಆಟಗಾರರಾದ ಯುವರಾಜ್ ಸಿಂಗ್ (ಕಿಂಗ್ಸ್ ಎಲೆವನ್), ಗೌತಮ್ ಗಂಭೀರ್ (ಡೇರ್ ಡೆವಿಲ್ಸ್) ಅವರನ್ನು ಉಳಿಸಿಕೊಂಡಿಲ್ಲ. ಡೇವಿಡ್ ವಾರ್ನರ್ (ಸನ್ ರೈಸರ್ಸ್), ಸ್ಟೀವ್ ಸ್ಮಿತ್(ರಾಯಲ್ಸ್), ಪೃಥ್ವಿ ಶಾ (ಡೇರ್ ಡೆವಿಲ್ಸ್) ಅವರನ್ನು ಉಳಿಸಿಕೊಳ್ಳಲಾಗಿದೆ.

ಐಪಿಎಲ್ 2019 : ಅತಿ ಹೆಚ್ಚು ಬಿಡ್ ಪಡೆದ ಹೆಟ್ಮೆಯರ್, ಜಯದೇವ್

ಐಪಿಎಲ್ 2019 ಹರಾಜು: ಯಾವ ತಂಡದಲ್ಲಿ ಎಷ್ಟು ಮೊತ್ತ ಉಳಿದಿದೆ?

ಇಷ್ಟಕ್ಕೂ ಈ ಬಾರಿ ಐಪಿಎಲ್ ಎಲ್ಲಿ ನಡೆಯಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಭಾರತದಲ್ಲಿ ಆ ಸಮಯದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯುವುದರಿಂದ ಈ ಬಾರಿ ಐಪಿಎಲ್ ಟೂರ್ನಮೆಂಟ್ ನಡೆಸಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಮತ್ತೊಮ್ಮೆ ದಕ್ಷಿಣ ಆಫ್ರಿಕಾ ಅಥವಾ ಯುಎಇಯಲ್ಲಿ ಪಂದ್ಯಾವಳಿ ನಡೆಸುವ ಸಾಧ್ಯತೆಗಳಿವೆ.

ಐಪಿಎಲ್ 12 : ಬಿಕರಿಯಾಗದೆ ಉಳಿದ ಟೆಸ್ಟ್ ಸ್ಟಾರ್ ಪೂಜಾರಾ ಮತ್ತಿತರರು

09:12 pm

17 ವರ್ಷದ ಆಲ್ ರೌಂಡರ್ ರಿಯಾನ್ ಪರಾಗ್ 20 ಲಕ್ಷಕ್ಕೆ ರಾಜಸ್ಥಾನ್ ರಾಯಲ್ಸ್ ಪಾಲು

09:12 pm

ಅಷ್ಟೊನ್ ಟರ್ನರ್ 50 ಲಕ್ಷಕ್ಕೆ ರಾಯಲ್ಸ್ ತಂಡದಿಂದ ಖರೀದಿ

09:12 pm

ಮನನ್ ವೊಹ್ರಾ 20 ಲಕ್ಷಕ್ಕೆ ರಾಜಸ್ಥಾನ್ ರಾಯಲ್ಸ್ ತಂಡದ ಪಾಲು

09:06 pm

ಶ್ರೀಕಾಂತ್ ಮುಂಡೆ 20 ಲಕ್ಷಕ್ಕೆ ಕೆಕೆಆರ್‌ಗೆ ಮಾರಾಟ

09:05 pm

ಬಂಡಾರು ಅಯ್ಯಪ್ಪ 20 ಲಕ್ಷಕ್ಕೆ ದೆಹಲಿ ಪಾಲು

09:04 pm

ಶುಭಂ ರಂಜಾನೆ 20 ಲಕ್ಷಕ್ಕೆ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಮಾರಾಟ

09:02 pm

ರುತುರಾಜ್ ಗಾಯಕ್ ವಾಡ್ 20 ಲಕ್ಷಕ್ಕೆ ಖರೀದಿಸಿದ ಚೆನ್ನೈ ಸೂಪರ್ ಕಿಂಗ್ಸ್

09:01 pm

ಮುರುಗನ್ ಅಶ್ವಿನ್ ಕಿಂಗ್ಸ್ ಇಲೆವೆನ್ ತಂಡಕ್ಕೆ 20 ಲಕ್ಷಕ್ಕೆ ಮಾರಾಟ

09:01 pm

ಜಲಜ್ ಸಕ್ಸೇನಾ 20 ಲಕ್ಷಕ್ಕೆ ದೆಹಲಿಗೆ ಮಾರಾಟ

08:37 pm

ಅಕ್ಷದೀಪ್ ನಾಥ್ (20 ಲಕ್ಷ ರು) 3.6 ಕೋಟಿ ರುಗೆ ಖರೀದಿಸಿದ ಆರ್ ಸಿಬಿ

08:28 pm

1 ಕೋಟಿ ರು ನೀಡಿ ಯುವರಾಜ್ ಸಿಂಗ್ ಖರೀದಿಸಿದ ಮುಂಬೈ ಇಂಡಿಯನ್ಸ್

08:26 pm

ಅಗ್ನಿವೇಶ್ ಅಯಾಚಿ (20 ಲಕ್ಷ ರು) ಖರೀದಿಸಿದ ಕಿಂಗ್ಸ್ ಎಲೆವನ್ ಪಂಜಾಬ್

08:26 pm

ಹರ್ ಪ್ರೀತ್ ಬ್ರಾರ್ (20 ಲಕ್ಷ ರು ) ಕಿಂಗ್ಸ್ ಎಲೆವನ್ ಪಾಲು

08:26 pm

ಕರಣ್ ವೀರ್ ಕೌಶಲ್ (20 ಲಕ್ಷರು) ಯಾರೂ ಖರೀದಿಸಿಲ್ಲ.

08:26 pm

ಮಯಾಂಕ್ ಡಾಗರ್ (20 ಲಕ್ಷ ರು) ಯಾರೂ ಖರೀದಿಸಿಲ್ಲ.

08:26 pm

1 ಕೋಟಿ ರು ನೀಡಿ ಮಾರ್ಟಿನ್ ಗಪ್ಟಿಲ್ ಖರೀದಿಸಿದ ಸನ್ ರೈಸರ್ಸ್ ಹೈದರಾಬಾದ್

08:21 pm

ಲಾರಿ ಎವನ್ಸ್ 40 ಲಕ್ಷ ರು ಯಾರೂ ಖರೀದಿಸಿಲ್ಲ.

08:21 pm

15 ವರ್ಷ ವಯಸ್ಸಿನ ಪ್ರಯಾಸ್ ರೇ ಬರ್ಮಾನ್ (20 ಲಕ್ಷ ರು) 1.50 ಕೋಟಿ ರುಗೆ ಖರೀದಿಸಿದ ಆರ್ ಸಿಬಿ

08:20 pm

ಲಿಯಾನ್ ಲಿವಿಂಗ್ ಸ್ಟೋನ್ 50 ಲಕ್ಷ ರುಗೆ ರಾಜಸ್ಥಾನ ರಾಯಲ್ಸ್

08:20 pm

ಕೀಮೊ ಪಾಲ್ 50 ಲಕ್ಷ ರು ಗೆ ಡೆಲ್ಲಿ ಕ್ಯಾಪಿಟಲ್ಸ್ ಪಾಲು

08:15 pm

ಶಶಾಂಕ್ ಸಿಂಗ್ (20 ಲಕ್ಷ ರು) 30 ಲಕ್ಷಕ್ಕೆ ರಾಜಸ್ಥಾನ್ ರಾಯಲ್ಸ್ ಪಾಲು

08:15 pm

ಲಲಿತ್ ಯಾದವ್ (20 ಲಕ್ಷ ರು) ಯಾರು ಖರೀದಿಸಿಲ್ಲ.

08:15 pm

ಪ್ರಭ್ ಸಿಮ್ರಾನ್ ಸಿಂಗ್ (20 ಲಕ್ಷ ರು) 4.80 ಕೋಟಿ ರು ಗೆ ಖರೀದಿಸಿದ ಕಿಂಗ್ಸ್ ಎಲೆವನ್ ಪಂಜಾಬ್

08:15 pm

ರಸಿಕ್ ದರ್ 20 ಲಕ್ಷ ಕ್ಕೆ ಮುಂಬೈ ಇಂಡಿಯನ್ಸ್ ಪಾಲು

08:10 pm

ದರ್ಶನ್ ನಲ್ಕಂಡೆ (20 ಲಕ್ಷ ರು) 30 ಲಕ್ಷಕ್ಕೆ ಕಿಂಗ್ಸ್ ಎಲೆವನ್ ಪಂಜಾಬ್ ಪಾಲು

08:10 pm

ಸೈರಾಜ್ ಪಾಟೀಲ್ (20 ಲಕ್ಷರು) ಯಾರೂ ಖರೀದಿಸಿಲ್ಲ.

08:10 pm

ಸ್ವಪ್ನಿಲ್ ಸಿಂಗ್ (20 ಲಕ್ಷ ರು) ಯಾರೂ ಖರೀದಿಸಿಲ್ಲ

08:10 pm

ಪಂಕಜ್ ಜಸ್ವಾಲ್ (20 ಲಕ್ಷ ರು) ಮೂಲ ಬೆಲೆಗೆ ಖರೀದಿಸಿದ ಮುಂಬೈ ಇಂಡಿಯನ್ಸ್

08:09 pm

ಮಿಲಿಂದ್ ಕುಮಾರ್ (20 ಲಕ್ಷ ರು) ಮೂಲ ಬೆಲೆಗೆ ಖರೀದಿಸಿದ ಆರ್ ಸಿಬಿ

08:09 pm

ವೆಸ್ಟ್ ಇಂಡೀಸ್ ಫ್ಯಾಬಿಯನ್ ಅಲೆನ್ (50 ಲಕ್ಷ ರು ) ಯಾರೂ ಖರೀದಿಸಿಲ್ಲ.

08:09 pm

ಜಿಂಬಾಬ್ವೆಯ ಸಿಕಂದರ್ ರಾಜಾ(75 ಲಕ್ಷ ರು) ಯಾರೂ ಖರೀದಿಸಿಲ್ಲ.

08:09 pm

ಇಂಗ್ಲೆಂಡಿನ ಅಲನ್ ಟರ್ನರ್ (50 ಲಕ್ಷ ರು) ಸೇಲ್ ಆಗಿಲ್ಲ.

08:09 pm

ಅರ್ಷ್ ದೀಪ್ ಸಿಂಗ್ 20 ಲಕ್ಷ ಮೂಲಬೆಲೆಗೆ ಕಿಂಗ್ಸ್ ಎಲೆವನ್ ಪಂಜಾಬ್ ಪಾಲು

08:09 pm

ಹ್ಯಾರಿ ಗರ್ನಿ(75 ಲಕ್ಷ ರು ಮೂಲಬೆಲೆ) ಖರೀದಿಸಿದ ಕೆಕೆಆರ್

08:09 pm

ಅರ್ಷ್ ದೀಪ್ ಸಿಂಗ್ 20 ಲಕ್ಷ ಮೂಲಬೆಲೆಗೆ ಕಿಂಗ್ಸ್ ಎಲೆವನ್ ಪಂಜಾಬ್ ಪಾಲು

08:09 pm

ಜಸ್ ಕರಣ್ ಸಿಂಗ್ (20 ಲಕ್ಷ ರು) ಯಾರೂ ಖರೀದಿಸಿಲ್ಲ.

08:08 pm

ಸಂದೀಪ್ ವಾರಿಯರ್ (20 ಲಕ್ಷ ರು ಮೂಲಬೆಲೆ) ಯಾರೂ ಖರೀದಿಸಿಲ್ಲ

08:08 pm

ವಿಕೆಟ್ ಕೀಪರ್ ನಿಖಿಲ್ ನಾಯ್ಕ್ 20 ಲಕ್ಷ ರು ಮೂಲ ಬೆಲೆಗೆ ಕೆಕೆಆರ್ ಪಾಲು

08:08 pm

ವಿಷ್ಣು ವಿನೋದ್ (20 ಲಕ್ಷ ರು ಮೂಲ ಬೆಲೆ) ಯಾರೂ ಖರೀದಿಸಿಲ್ಲ.

08:08 pm

ಪ್ಯಾಟ್ರಿಕ್ ಬ್ರೌನ್ (40 ಲಕ್ಷ ರು ಮೂಲಬೆಲೆ) ಯಾರೂ ಖರೀದಿಸಿಲ್ಲ

08:08 pm

ಹರ್ಡೊಸ್ ವಿಲೊಯನ್ (75 ಲಕ್ಷ ರು) ಖರೀದಿಸಿದ ಕಿಂಗ್ಸ್ ಎಲೆವನ್ ಪಂಜಾಬ್

08:08 pm

ಹರ್ಡೊಸ್ ವಿಲೊಯನ್ (75 ಲಕ್ಷ ರು) ಖರೀದಿಸಿದ ಕಿಂಗ್ಸ್ ಎಲೆವನ್ ಪಂಜಾಬ್

08:08 pm

ಹಿಮಾಂಶು ರಾಣಾ (20 ಲಕ್ಷ ರು) ಯಾರು ಖರೀದಿಸಿಲ್ಲ

08:08 pm

ಹಿಮ್ಮತ್ ಸಿಂಗ್ (20 ಲಕ್ಷ ರು) 65 ಲಕ್ಷಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾಲು

08:08 pm

ಓಶಾನೆ ಥಾಮಸ್ (50 ಲಕ್ಷರು) 1.10 ಕೋಟಿ ರು ಗೆ ರಾಜಸ್ಥಾನ ರಾಯಲ್ಸ್ ಪಾಲು

08:08 pm

ಅನ್ರಿಚ್ ನೊರ್ಜೆಯನ್ನು 20 ಲಕ್ಷ ರು ಮೂಲ ಬೆಲೆಗೆ ಖರೀದಿಸಿದ ಕೆಕೆಆರ್

08:08 pm

ಅಫ್ಘಾನಿಸ್ತಾನ ಕ್ವಾಯಿಸ್ ಅಹ್ಮದ್ (20 ಲಕ್ಷ ರು) ಯಾರು ಖರೀದಿಸಿಲ್ಲ

08:07 pm

ಅಫ್ಘಾನಿಸ್ತಾನ ಕ್ವಾಯಿಸ್ ಅಹ್ಮದ್ (20 ಲಕ್ಷ ರು) ಯಾರು ಖರೀದಿಸಿಲ್ಲ

08:07 pm

ಸತ್ಯಜಿತ್ ಬಚದೇವ್ ಹಾಗೂ ಜೋ ಡೆನ್ಲಿ (ಇಬ್ಬರು 20 ಲಕ್ಷ ರು) ಸೇಲ್ ಆಗಿಲ್ಲ

08:07 pm

ದಕ್ಷಿಣ ಆಫ್ರಿಕಾದ ರಿಲೇ ರೊಸೋ (1.50 ಕೋಟಿ ರು) ಯಾರೂ ಖರೀದಿಸಿಲ್ಲ

08:07 pm

ಡಾನ್ ಕ್ರಿಶ್ಚಿಯನ್ -1 ಕೋಟಿ ರು ಮೂಲ ಬೆಲೆ ಯಾರೂ ಖರೀದಿಸಿಲ್ಲ.

08:07 pm

ಅಮೆರಿಕದ ಅಲಿ ಖಾನ್ (40 ಲಕ್ಷ ರು ) ಯಾರೂ ಖರೀದಿಸಿಲ್ಲ

07:52 pm

ಕರ್ನಾಟಕದ ಪ್ರವೀಣ್ ದುಬೆ (20 ಲಕ್ಷ ರು) ಮೂಲಬೆಲೆ ಯಾರು ಖರೀದಿಸಿಲ್ಲ.

07:51 pm

ಶುಭಂ ರಂಜನೆ 20 ಲಕ್ಷ ರು ಮೂಲಬೆಲೆ ಯಾರು ಖರೀದಿಸಿಲ್ಲ.

07:51 pm

ಶೆರ್ಫಾನೆ ರುದರ್ ಫರ್ಡ್ (40 ಲಕ್ಷ ರು) 2 ಕೋಟಿ ರು ಗೆ ಡೆಲ್ಲಿ ಕ್ಯಾಪಿಟಲ್ ಪಾಲು

07:42 pm

ಐಪಿಎಲ್ ಹರಾಜಿನಲ್ಲಿ ಫ್ರಾಂಚೈಸಿಗಳು ಕಂಡಿದ್ದು ಹೀಗೆ

06:48 pm

1.6 ಕೋಟಿ ರು ನೀಡಿ ಲಕಿ ಫರ್ಗುಸನ್ ಖರೀದಿಸಿದ ಕೋಲ್ಕತ್ತಾ ನೈಟ್ ರೈಡರ್ಸ್

06:47 pm

ಡೇಲ್ ಸ್ಟೈನ್ , 1.50 ಕೋಟಿ ರು ಮೂಲ ಬೆಲೆ, ಯಾರು ಖರೀದಿಸಿಲ್ಲ

06:41 pm

1 ಕೋಟಿ ರು ಮೂಲ ಬೆಲೆಯ ಕೇನ್ ರಿಚರ್ಡ್ ಸನ್ ರನ್ನು ಯಾರೂ ಖರೀದಿಸಿಲ್ಲ

06:41 pm

ಅಭಿಮನ್ಯು ಮಿಥುನ್ (50 ಲಕ್ಷ ರು ಮೂಲ ಬೆಲೆ) ಯಾರೂ ಖರೀದಿಸಿಲ್ಲ

06:41 pm

ಮಾರ್ನೆ ಮಾರ್ಕೆಲ್ (1.50 ಕೋಟಿ ರು ಮೂಲ ಬೆಲೆ) ಯಾರೂ ಖರೀದಿಸಿಲ್ಲ

06:41 pm

3.4 ಕೋಟಿ ರು ನೀಡಿ ಬರೀಂದರ್ ಸ್ರಾನ್ ಖರೀದಿಸಿದ ಮುಂಬೈ ಇಂಡಿಯನ್ಸ್

06:41 pm
Mykhel

ಕರ್ನಾಟಕದ ಆರ್ ವಿನಯ್ ಕುಮಾರ್ (50 ಲಕ್ಷ ರು ಮೂಲಬೆಲೆ) ಯಾರೂ ಖರೀದಿಸಿಲ್ಲ

06:38 pm

ಗ್ಲೆನ್ ಫಿಲಿಪ್ (50 ಲಕ್ಷ ರು ಮೂಲಬೆಲೆ) ಯಾವ ತಂಡವೂ ಖರೀದಿ ಮಾಡಿಲ್ಲ.

06:38 pm

ಬರೀಂದರ್ ಸ್ರಾನ್(50 ಲಕ್ಷ ರು ) ಖರೀದಿಗೆ ಚೆನ್ನೈ ಹಾಗೂ ಮುಂಬೈ ಆಸಕ್ತಿ

06:38 pm

ಥಿಸೆರಾ ಪೆರೆರಾ (ಮೂಲ ಬೆಲೆ 75 ಲಕ್ಷ ರು) ಯಾರೂ ಖರೀದಿಸಿಲ್ಲ.

06:38 pm

ಹೆನ್ರಿಚ್ ಕ್ಲಾಸೆನ್ (50 ಲಕ್ಷ ರು) ಮೂಲ ಬೆಲೆಗೆ ಖರೀದಿಸಿದ ಆರ್ ಸಿಬಿ

06:34 pm

ಲೂಕ್ ರಾಂಚಿ 75 ಲಕ್ಷ ರು ಮೂಲ ಬೆಲೆ, ಯಾರೂ ಖರೀದಿಸಿಲ್ಲ

06:34 pm

ಮುಷ್ಫಿಕರ್ ರಹೀಂ (50 ಲಕ್ಷ ರು ಮೂಲ ಬೆಲೆ) ಯಾರೂ ಖರೀದಿಸಿಲ್ಲ

06:31 pm

7.20 ಕೋಟಿ ರು ನೀಡಿ ಸ್ಯಾಮ್ ಕರನ್ ಖರೀದಿಸಿದ ಪಂಜಾಬ್

06:26 pm

ಸ್ಯಾಮ್ ಕರನ್ (ಮೂಲ ಬೆಲೆ 2 ಕೋಟಿ ರು)ಗಾಗಿ ಆರ್ ಸಿಬಿ ಹಾಗೂ ಡೆಲ್ಲಿ ನಡುವೆ ಪೈಪೋಟಿ

06:25 pm

ಕೋರೆ ಆಂಡರ್ಸನ್ (2 ಕೋಟಿ ರು ಮೂಲ ಬೆಲೆ) ಯಾರೂ ಖರೀದಿಸಿಲ್ಲ

06:25 pm

ಪರ್ವೆಜ್ ರಸೂಲ್ (50 ಲಕ್ಷ ರು ಮೂಲ ಬೆಲೆ) ಯಾವ ತಂಡವೂ ಖರೀದಿಸಿಲ್ಲ

06:25 pm

ಜಾಸನ್ ಹೋಲ್ಡರ್ (75 ಲಕ್ಷ ರು ಮೂಲಬೆಲೆ) ಯಾವ ತಂಡವೂ ಖರೀದಿಸಿಲ್ಲ

06:25 pm

ಜೇಮ್ಸ್ ನೀಶಂ (75 ಲಕ್ಷ ರು ಮೂಲ ಬೆಲೆ) ಯಾರೂ ಖರೀದಿಸಿಲ್ಲ.

06:25 pm

ಏಂಜೆಲೋ ಮ್ಯಾಥ್ಯೂಸ್ (2 ಕೋಟಿ ರು ಮೂಲ ಬೆಲೆ) ಯಾರೂ ಖರೀದಿಸಿಲ್ಲ.

06:25 pm

ಆಲ್ ರೌಂಡರ್ ರಿಷಿ ಧವನ್ (50 ಲಕ್ಷ ರು) ಯಾರೂ ಖರೀದಿಸಿಲ್ಲ.

06:21 pm

ಸೌರಭ್ ತಿವಾರಿ (50 ಲಕ್ಷ ರು ಮೂಲ ಬೆಲೆ) ಯಾರು ಖರೀದಿಸಿಲ್ಲ

06:21 pm

ಹಶೀಂ ಆಮ್ಲಾ(1 ಕೋಟಿ ರು ಮೂಲಾ ಬೆಲೆ) ಯಾರೂ ಖರೀದಿಸಿಲ್ಲ

06:21 pm

6.40 ಕೋಟಿ ರು ನೀಡಿ ಕಾಲಿನ್ ಇನ್ ಗ್ರಾಮ್ ಖರೀದಿಸಿದ ಡೆಲ್ಲಿ ಕ್ಯಾಪಿಟಲ್ಸ್

06:16 pm

ಆಸ್ಟ್ರೇಲಿಯಾದ ಉಸ್ಮಾನ್ ಖವಾಜಾ 50 ಲಕ್ಷ ರು ಮೂಲ ಬೆಲೆ ಯಾರೂ ಖರೀದಿಸಿಲ್ಲ

06:16 pm

ದಕ್ಷಿಣ ಆಫ್ರಿಕಾದ ಕಾಲಿನ್ ಇನ್ ಗ್ರಾಮ್ 2 ಕೋಟಿ ರು ಮೂಲ ಬೆಲೆ, ಡೆಲ್ಲಿ ಹಾಗೂ ಹೈದರಾಬಾದ್ ಪೈಪೋಟಿ.

06:16 pm

ಅಫ್ಘಾನಿಸ್ತಾನದ ಹಜರತ್ ಜಜೈ 50 ಲಕ್ಷ ರು ಮೂಲ ಬೆಲೆ ಯಾರೂ ಖರೀದಿಸಿಲ್ಲ

06:01 pm

ಯುವರಾಜ್ ಚೂಡಾಸಮಾ (20 ಲಕ್ಷ ರು ಮೂಲ ಬೆಲೆ) ಯಾರೂ ಖರೀದಿಸಿಲ್ಲ

06:00 pm

ಅಫ್ಘಾನಿಸ್ತಾನದ ಜಹೀರ್ ಖಾನ್ ಪಕ್ತೀನ್ (20 ಲಕ್ಷ ರು ಮೂಲ ಬೆಲೆ) ಯಾರೂ ಖರೀದಿಸಿಲ್ಲ.

06:00 pm

ಕರ್ನಾಟಕದ ಕೆಸಿ ಕಾರಿಯಪ್ಪ, 20 ಲಕ್ಷ ರು ಮೂಲ ಬೆಲೆ, ಯಾರೂ ಖರೀದಿಸಿಲ್ಲ

06:00 pm

ರವಿ ಸಾಯಿ ಕಿಶೋರ್, 20 ಲಕ್ಷ ರು ಮೂಲ ಬೆಲೆ, ಯಾರೂ ಖರೀದಿಸಿಲ್ಲ

06:00 pm

20 ಲಕ್ಷ ರು ಮೂಲ ಬೆಲೆಯ ಮುರುಗನ್ ಅಶ್ವಿನ್ ರನ್ನು ಯಾರೂ ಖರೀದಿ ಮಾಡಿಲ್ಲ

05:55 pm

ತುಷಾರ್ ದೇಶಪಾಂಡೆ(20 ಲಕ್ಷ ರು ಮೂಲಬೆಲೆ) ಯಾರೂ ಖರೀದಿಸಿಲ್ಲ.

05:55 pm

ನಾಥು ಸಿಂಗ್ (20 ಲಕ್ಷ ರು ) ಮೂಲ ಬೆಲೆಗೆ ಖರೀದಿಸಿದ ಡೆಲ್ಲಿ ಕ್ಯಾಪಿಟಲ್ಸ್

05:54 pm

ಚಾಮಾ ಮಿಲಿಂದ್, ರಜನೀಶ್ ಗುರ್ಬಾನಿ(ಇಬ್ಬರು 20 ಲಕ್ಷ ರು ಮೂಲ ಬೆಲೆ) ಖರೀದಿಸಿಲ್ಲ

05:54 pm

ಅಂಕಿತ್ ಚೌಧರಿ, ಇಶಾಂತ್ ಪೊರೆಲ್ ( ಇಬ್ಬರು 20 ಲಕ್ಷ ರು ಮೂಲ ಬೆಲೆ) ಯಾರೂ ಖರೀದಿಸಿಲ್ಲ

05:54 pm

ಕೆಎಸ್ ಭರತ್ ಯಾರು ಖರೀದಿಸಿಲ್ಲ, ಭರತ್ ಮೂಲಬೆಲೆ 20 ಲಕ್ಷ ರು

05:54 pm

ಅರುಣ್ ಕಾರ್ತಿಕ್ ಭಾಸ್ಕರ್, 20 ಲಕ್ಷ ರು ಮೂಲ ಬೆಲೆ- ಯಾರೂ ಖರೀದಿಸಿಲ್ಲ.

05:51 pm

ಜಲಜ್ ಸಕ್ಸೇನಾ, ಶೆಲ್ಡನ್ ಜಾಕ್ಸನ್, ಬಾಬಾ ಅಪರಾಜಿತ್, ಅನುಜ್ ರಾವತ್ (ಎಲ್ಲರೂ 20 ಲಕ್ಷ ರು ಮೂಲಬೆಲೆ)

05:51 pm

ಅಂಕುಶ್ ಬೈನ್ಸ್ 20 ಲಕ್ಷ ರು ಮೂಲಬೆಲೆಗೆ ಡೆಲ್ಲಿ ಕ್ಯಾಪಿಟಲ್ಸ್ ಪಾಲು

05:46 pm

ವರುಣ್ ಚಕ್ರವರ್ತಿಗೆ 8.40 ಕೋಟಿ ರು ನೀಡಿ ಖರೀದಿಸಿದ ಕಿಂಗ್ಸ್ ಎಲೆವನ್ ಪಂಜಾಬ್

05:46 pm

ವರುಣ್ ಗಾಗಿ ಡೆಲ್ಲಿ, ಚೆನ್ನೈ, ಕೋಲ್ಕತ್ತಾ ನೈಟ್ ರೈಡರ್ಸ್, ಪಂಜಾಬ್ ನಿಂದ ಬಿಡ್ಡಿಂಗ್

05:38 pm

ವರುಣ್ ಚಕ್ರವರ್ತಿ, 20 ಲಕ್ಷ ರು ಮೂಲಬೆಲೆ, ಡೆಲ್ಲಿ, ಚೆನ್ನೈ, ಪಂಜಾಬ್ ನಡುವೆ ಪೈಪೊಟಿ

05:36 pm

5 ಕೋಟಿ ರು ನೀಡಿ ಶಿವಂ ದುಬೆ ಖರೀದಿಸಿದ ಆರ್ ಸಿಬಿ

05:33 pm

ಅಕ್ಷ್ ದೀಪ್ ನಾಥ್, ಮೂಲ ಬೆಲೆ 20 ಲಕ್ಷ ಯಾರೂ ಖರೀದಿಸಿಲ್ಲ

05:33 pm

ಸರ್ಫರಾಜ್ ಖಾನ್ , ಮೂಲ ಬೆಲೆ 20 ಲಕ್ಷ ರು, ಡೆಲ್ಲಿ ಹಾಗೂ ಪಂಜಾಬ್ ತಂಡದಿಂದ ಆಸಕ್ತಿ

05:32 pm
Mykhel

ಸರ್ಫರಾಜ್ ಖಾನ್ 25 ಲಕ್ಷ ರು ಗೆ ಪಂಜಾಬ್ ಪಾಲು

05:32 pm

ಅಯೂಷ್ ಬಡೋನಿ, ಮೂಲ ಬೆಲೆ 20 ಲಕ್ಷ ರು- ಯಾರೂ ಖರೀದಿಸಿಲ್ಲ

05:32 pm

ಶಿವಂ ದುಬೆ, ಮೂಲ ಬೆಲೆ 20 ಲಕ್ಷ ರು ಆರ್ ಸಿಬಿ, ಡೆಲ್ಲಿಯಿಂದ ಆಸಕ್ತಿ

05:30 pm

ಅನ್ಮೋಲ್ ಪ್ರೀತ್ ಸಿಂಗ್ (20 ಲಕ್ಷ ರು ಮೂಲ ಬೆಲೆ) ಗಾಗಿ ಪಂಜಾಬ್ ಹಾಗೂ ಮುಂಬೈನಿಂದ ಪೈಪೋಟಿ

05:29 pm

ಅನ್ಮೋಲ್ ಪ್ರೀತ್ ಸಿಂಗ್ 80 ಲಕ್ಷ ರು ಬೆಲೆಗೆ ಮುಂಬೈನಿಂದ ಖರೀದಿ.

05:26 pm

ಅಂಕಿತ್ ಬವಾನೆ 20 ಲಕ್ಷ ರು ಮೂಲ ಬೆಲೆ ಯಾರೂ ಖರೀದಿಸಿಲ್ಲ.

05:25 pm

ಮನನ್ ವೋರಾ ಹಾಗೂ ಸಚಿನ್ ಬೇಬಿ ಇಬ್ಬರಿಗೂ 20 ಲಕ್ಷ ರು ಮೂಲ ಬೆಲೆ ಇಬ್ಬರನ್ನು ಯಾರೂ ಖರೀದಿಸಿಲ್ಲ.

05:24 pm

ಕರ್ನಾಟಕದ ದೇವದತ್ತ ಪಡಿಕ್ಕಲ್ ಮೂಲ ಬೆಲೆ 20 ಲಕ್ಷ ರುಗೆ ಖರೀದಿಸಿದ ಆರ್ ಸಿಬಿ

05:11 pm

ಹರಾಜು ಪ್ರಕ್ರಿಯೆಗೆ 15 ನಿಮಿಷಗಳ ಚಹಾ ವಿರಾಮ

05:06 pm
Mykhel

ಅಡಂ ಝಂಪಾ 1 ಕೋಟಿ ರು ಮೂಲ ಬೆಲೆ, ಯಾರೂ ಖರೀದಿಸಿಲ್ಲ

05:06 pm

ವೆಸ್ಟ್ ಇಂಡೀಸ್ ನ ಖಾರಿ ಪಿರೆ 50 ಲಕ್ಷ ರು ಮೂಲ ಬೆಲೆ, ಯಾರೂ ಖರೀದಿಸಿಲ್ಲ

05:06 pm

ಫವಾದ್ ಅಹ್ಮದ್ 50 ಲಕ್ಷ ರು ಮೂಲ ಬೆಲೆ, ಯಾರೂ ಖರೀದಿಸಿಲ್ಲ

05:04 pm

ಸ್ಪಿನ್ನರ್ ರಾಹುಲ್ ಶರ್ಮ 50 ಲಕ್ಷ ರು ಮೂಲ ಬೆಲೆ, ಯಾರು ಖರೀದಿಸಿಲ್ಲ

05:03 pm

ಮೋಹಿತ್ ಶರ್ಮ, 50 ಲಕ್ಷ ರು ಮೂಲಬೆಲೆ ಚೆನ್ನೈ ಹಾಗೂ ಮುಂಬೈ ಇಂಡಿಯನ್ಸ್ ಪೈಪೋಟಿ

05:03 pm

5 ಕೋಟಿ ರು ನೀಡಿ ಮೋಹಿತ್ ಶರ್ಮ ಖರೀದಿಸಿದ ಚೆನ್ನೈ

04:56 pm

ವರುಣ್ ಅರೋನ್ ಮೂಲ ಬೆಲೆ 50 ಲಕ್ಷ ರು, ರಾಜಸ್ಥಾನ ಹಾಗೂ ಡೆಲ್ಲಿ ಆಸಕ್ತಿ

04:54 pm

ಮೊಹಮ್ಮದ್ ಶಮಿ 4.80 ಕೋಟಿ ರು ಬೆಲೆಗೆ ಖರೀದಿಸಿದ ಡೆಲ್ಲಿ ಕ್ಯಾಪಿಟಲ್ಸ್

04:48 pm

ಲಸಿತ್ ಮಾಲಿಂಗ 2 ಕೋಟಿ ರು ಮೂಲಬೆಲೆಗೆ ಖರೀದಿಸಿದ ಮುಂಬೈ ಇಂಡಿಯನ್ಸ್

04:48 pm

ಇಶಾಂತ್ ಶರ್ಮ 75 ಲಕ್ಷ ರು ಮೂಲ ಬೆಲೆ, ಖರೀದಿಸಲು ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ನಿಂದ ಪೈಪೋಟಿ

04:47 pm

1.10 ಕೋಟಿ ರು ನೀಡಿ ಇಶಾಂತ್ ಖರೀದಿಸಿದ ಡೆಲ್ಲಿ ಕ್ಯಾಪಿಟಲ್ಸ್

04:44 pm
Mykhel

ಜಯದೇವ್ ಉನದ್ಕತ್ ಗೆ 8.40 ಕೋಟಿ ರು ನೀಡಿ ಖರೀದಿಸಿದ ರಾಜಸ್ಥಾನ್ ರಾಯಲ್ಸ್

04:39 pm

ಜಯದೇವ್ ಉನದ್ಕತ್ ಮೂಲ ಬೆಲೆ 1.50 ಕೋಟಿ ರು, ಖರೀದಿಸಲು ಡೆಲ್ಲಿ ಹಾಗೂ ರಾಜಸ್ಥಾನ್ ರಾಯಲ್ಸ್ ಆಸಕ್ತಿ

04:28 pm
Mykhel

ವೃದ್ಧಿಮಾನ್ ಸಹಾಗೆ 1.20 ಕೋಟಿ ರು ನೀಡಿ ಖರೀದಿಸಿದ ಸನ್ ರೈಸರ್ಸ್ ಹೈದರಾಬಾದ್

04:26 pm

ವೃದ್ಧಿಮಾನ್ ಸಹಾ ಮೂಲ ಬೆಲೆ 1 ಕೋಟಿ ರು, ಸನ್ ರೈಸರ್ಸ್ ಹೈದರಾಬಾದ್ ಹಾಗೂ ರಾಜಸ್ಥಾನ ರಾಯಲ್ಸ್ ಆಸಕ್ತಿ

04:26 pm

4.20 ಕೋಟಿ ರು ನೀಡಿ ನಿಕೊಲಸ್ ಪೂರನ್ ಖರೀದಿಸಿದ ಪಂಜಾಬ್

04:24 pm

ನಿಕೊಲಸ್ ಪೂರನ್ ಖರೀದಿಸಲು ಆರ್ ಸಿಬಿ ಹಾಗೂ ಪಂಜಾಬ್ ನಡುವೆ ಪೈಪೋಟಿ

04:24 pm

ವೆಸ್ಟ್ ಇಂಡೀಸ್ ನ ನಿಕೊಲಸ್ ಪೂರನ್ ಮೂಲ ಬೆಲೆ 75 ಲಕ್ಷರು

04:21 pm

ಜಾನಿ ಬೈರ್ಸೋಗೆ 2.20 ಕೋಟಿ ರು ನೀಡಿ ಖರೀದಿಸಿದ ಹೈದರಾಬಾದ್.

04:21 pm

ಇಂಗ್ಲೆಂಡಿನ ವಿಕೆಟ್ ಕೀಪರ್ ಜಾನಿ ಬೈಸ್ಟೋ ಮೂಲ ಬೆಲೆ 1.50 ಕೋಟಿ ರು ಖರೀದಿಸಲು ಪಂಜಾಬ್ ಹಾಗೂ ಹೈದರಾಬಾದ್ ನಡುವೆ ಪೈಪೋಟಿ

04:21 pm

ನಮನ್ ಓಜಾ (75 ಲಕ್ಷ ರು ಮೂಲ ಬೆಲೆ)ರನ್ನು ಯಾವ ತಂಡವೂ ಖರೀದಿಸಿಲ್ಲ

04:21 pm

ಬೆನ್ ಮೆಕ್ ಡರ್ಮಟ್ 50 ಲಕ್ಷ ರು ಮೂಲ ಬೆಲೆ, ಯಾರೂ ಖರೀದಿಸಿಲ್ಲ

04:17 pm
Mykhel

ಅಕ್ಷರ್ ಪಟೇಲ್ ಗೆ 5 ಕೋಟಿ ರು ನೀಡಿ ಖರೀದಿಸಿದ ಡೆಲ್ಲಿ ಕ್ಯಾಪಿಟಲ್ಸ್

04:14 pm

ಮೋಸಿಸ್ ಹೆನ್ರಿಕ್ಯೂಸ್ ಗೆ 1 ಕೋಟಿ ರು ನೀಡಿ ಖರೀದಿಸಿದ ಪಂಜಾಬ್

04:13 pm

ಅಕ್ಷರ್ ಪಟೇಲ್ 1 ಕೋಟಿ ರು ಮೂಲ ಬೆಲೆ, ಡೆಲ್ಲಿ ಹಾಗೂ ಪಂಜಾಬ್ ನಡುವೆ ಪೈಪೋಟಿ

04:11 pm
Mykhel

ಆಲ್ ರೌಂಡರ್ ಯುವರಾಜ್ ಸಿಂಗ್ 1 ಕೋಟಿ ರು ಮೂಲಬೆಲೆ, ಯಾರು ಖರೀದಿಸಲು ಮನಸ್ಸು ಮಾಡಿಲ್ಲ.

04:09 pm

ಗುರ್ ಕೀರತ್ ಸಿಂಗ್ ಮೂಲ ಬೆಲೆ 50 ಲಕ್ಷ ರುಗೆ ಖರೀದಿಸಿದ ಆರ್ ಸಿಬಿ.

04:08 pm

ಆಲ್ ರೌಂಡರ್ ಕ್ರಿಸ್ ಜೋರ್ಡನ್ ಗೆ ಮೂಲ ಬೆಲೆ 1 ಕೋಟಿ ರು, ಯಾರೂ ಖರೀದಿಸಿಲ್ಲ

04:07 pm

5 ಕೋಟಿ ರು ಬೆಲೆಗೆ ಬ್ರಥ್ ವೈಟ್ ಖರೀದಿಸಿದ ಕೋಲ್ಕತ್ತಾ ನೈಟ್ ರೈಡರ್ಸ್

04:01 pm

ಕಾರ್ಲೋಸ್ ಬ್ರಥ್ ವೈಟ್ ಮೂಲ ಬೆಲೆ 75 ಲಕ್ಷ ರು, ಕೆಕೆಆರ್ ನಿಂದ ಬಿಡ್ಡಿಂಗ್. ಪಂಜಾಬ್ ನಿಂದ ಕೂಡಾ ಆಸಕ್ತಿ

04:00 pm

ಆಲ್ ರೌಂಡರ್ ಕ್ರಿಸ್ ವೋಕ್ಸ್ ರನ್ನು ಯಾವ ತಂಡವೂ ಖರೀದಿಸಿಲ್ಲ

03:58 pm
Mykhel

2 ಕೋಟಿ ರು ಮೂಲ ಬೆಲೆ ಬ್ರೆಂಡನ್ ಮೆಕಲಮ್ ರನ್ನು ಯಾರೂ ಖರೀದಿಸಿಲ್ಲ

03:58 pm

1 ಕೋಟಿ ರು ಮೂಲಬೆಲೆಯ ಮಾರ್ಟಿನ್ ಗಪ್ಟಿಲ್ ಕೂಡಾ ಸೇಲ್ ಆಗಿಲ್ಲ

03:56 pm

4.20 ಕೋಟಿ ರು ನೀಡಿ ವಿಂಡೀಸ್ ಯುವ ಆಟಗಾರ ಸಿಮ್ರೊನ್ ಹೆಟ್ಮೆಯರ್ ಖರೀದಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು

03:52 pm

ವೆಸ್ಟ್ ಇಂಡೀಸ್ ನ ಸ್ಫೋಟಕ ಬ್ಯಾಟ್ಸ್ ಮನ್ ಸಿಮ್ರೋ ಹೆಟ್ಮೆಯರ್ ಮೂಲ ಬೆಲೆ 50 ಲಕ್ಷ ರು

03:50 pm

ಸಿಮ್ರೊನ್ ಹೆಟ್ಮೆಯರ್ ಗಾಗಿ ಕಿಂಗ್ಸ್ ಎಲೆವನ್ ಪಂಜಾಬ್ ಹಾಗೂ ರಾಜಸ್ತಾನ್ ರಾಯಲ್ಸ್ ನಡುವೆ ಪೈಪೋಟಿ

03:48 pm

ಹನುಮ ವಿಹಾರಿ(50 ಲಕ್ಷ ರು ಮೂಲ ಬೆಲೆ) ಖರೀದಿಗಾಗಿ ಡೆಲ್ಲಿ ಹಾಗೂ ಮುಂಬೈ ನಡುವೆ ಪೈಪೋಟಿ.

03:45 pm

ಅಲೆಕ್ಸ್ ಹೇಲ್ಸ್ (ಮೂಲ ಬೆಲೆ 1.50 ಕೋಟಿ ರು) ಯಾವ ತಂಡವೂ ಖರೀದಿಸಿಲ್ಲ.

03:43 pm

ಚೇತೇಶ್ವರ್ ಪೂಜಾರಾ(ಮೂಲ ಬೆಲೆ 50 ಲಕ್ಷ ರು) ಯಾವ ತಂಡವೂ ಖರೀದಿಸಿಲ್ಲ

03:42 pm

ಮೊದಲ ಆಟಗಾರ ಮನೋಜ್ ತಿವಾರಿ (ಮೂಲ ಬೆಲೆ 50 ಲಕ್ಷರು) ಯಾರೂ ಖರೀದಿ ಮಾಡಲಿಲ್ಲ

03:41 pm

ಐಪಿಎಲ್ 2019ರ ಮೊದಲ ಅವಧಿಯಲ್ಲಿ ಒಟ್ಟಾರೆ 351 ಆಟಗಾರರ ಹರಾಜು ನಡೆಯಲಿದೆ. ಬಾಕಿ ಉಳಿದ ಆಟಗಾರರನ್ನು ನಾಳೆ ಹರಾಜು ಹಾಕಲಾಗುತ್ತದೆ.

03:40 pm

ಆಟಗಾರರ ಹರಾಜು ಪ್ರಕ್ರಿಯೆಗೆ ಸಿದ್ಧವಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ನ ಹಳದಿ ಗ್ಯಾಂಗ್

03:03 pm

ಎಂಟು ತಂಡಗಳ ನಡುವೆ ಕೇವಲ 145.25 ಕೋಟಿ ರು. ಮಾತ್ರ ಉಳಿದಿರುವುದರಿಂದ, 50 ಭಾರತೀಯರು ಮತ್ತು 20 ವಿದೇಶಿಯರು ಸೇರಿದಂತೆ ಕೇವಲ 70 ಆಟಗಾರರು ಮಾತ್ರ ಲಭ್ಯವಿರಲಿದ್ದಾರೆ.

03:03 pm

ಆಲ್ ರೌಂಡರ್ ಯುವರಾಜ್ ಸಿಂಗ್ (1 ಕೋಟಿ ರು ಮೂಲಬೆಲೆ) ಯಾವ ತಂಡ ಸೇರಲಿದ್ದಾರೆ?

03:01 pm

ಈ ಬಾರಿ ಐಪಿಎಲ್ ಹರಾಜು ಪ್ರಕ್ರಿಯೆ ನಡೆಸಿಕೊಡಲಿರುವ ಹ್ಯೂ ಹೆಡ್ಮಿಡೆಸ್

03:00 pm

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2018 ರ ಹರಾಜು ಪ್ರಕ್ರಿಯೆ ಜೈಪುರದಲ್ಲಿ ಮಧ್ಯಾಹ್ನ 3.30ರ ನಂತರ ಆರಂಭ

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Tuesday, December 18, 2018, 10:32 [IST]
Other articles published on Dec 18, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Mykhel sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Mykhel website. However, you can change your cookie settings at any time. Learn more