Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕೆಕೆಆರ್ ವಿರುದ್ಧ ಗೆಲ್ಲಬಲ್ಲ ಬೆಂಗಳೂರಿನ ಸಂಭಾವ್ಯ XI

IPL 2019, RCB vs KKR: Probable XIs, Match Prediction

ಬೆಂಗಳೂರು, ಏಪ್ರಿಲ್ 05: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ ) 2019ರ 17ನೇ ಪಂದ್ಯದಲ್ಲಿಂದು ಮೊದಲ ಗೆಲುವು ಸಾಧಿಸಲು ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಣಕ್ಕಿಳಿಯಲಿದೆ. ಇಂದಿನ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಆಡಲಿದೆ.

ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಮೇಲ್ನೋಟಕ್ಕೆ ಕೆಕೆಅರ್ ಗೆಲ್ಲುವ ನೆಚ್ಚಿನ ತಂಡವೆನಿಸಿದೆ. ಈ ಮೈದಾನದಲ್ಲಿ 263/5 ಆರ್ ಸಿಬಿ ಹಾಗೂ ಪುಣೆ ಪಂದ್ಯದಲ್ಲಿ ದಾಖಲಾದ ಗರಿಷ್ಠ ಮೊತ್ತ. 106/2 ಅರ್ ಸಿಬಿ ಹಾಗೂ ಚೆನ್ನೈ ಪಂದ್ಯದಲ್ಲಿ ಕನಿಷ್ಠ ಮೊತ್ತವಾಗಿದೆ.

ಕೆಕೆಆರ್ ಈ ಪಂದ್ಯದಲ್ಲಿ ಸ್ಪಿನ್ನರ್ ಸುನಿಲ್ ನರೆನ್ ರನ್ನು ಕಣಕ್ಕಿಳಿಸಬಹುದು ಹೀಗಾಗಿ ನಿಖಿಲ್ ನಾಯ್ಕ್ ಬೆಂಚ್ ನಲ್ಲಿ ಕೂರಬೇಕಾಗುತ್ತದೆ. ಅರ್ ಸಿಬಿಯಲ್ಲಿ ನಾಥನ್ ಕೌಲ್ಟರ್ ನಲ್ ಅಥವಾ ಟಿಮ್ ಸೌಥಿ ಆಡುವುದು ಖಚಿತ, ಹೆಟ್ಮೆರ್ ಅಥವಾ ಮೊಯಿನ್ ಅಲಿ ಅವರನ್ನು ಕೂರಿಸಬಹುದು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ
ಅಕ್ಷಯ್ ದೀಪ್ ನಾಥ್, ಪಾರ್ಥೀವ್ ಪಟೇಲ್, ಎಬಿ ಡಿ ವಿಲಿಯರ್ಸ್, ವಿರಾಟ್ ಕೊಹ್ಲಿ(ನಾಯಕ), ಶಿಮ್ರೋನ್ ಹೆಟ್ಮೇರ್, ಮಾರ್ಕೊಸ್ ಸ್ಟೋಯಿನಿಸ್, ಮೊಯಿನ್ ಅಲಿ, ಉಮೇಶ್ ಯಾದವ್, ಯಜುವೇಂದ್ರ ಚಾಹಲ್, ಮೊಹಮ್ಮದ್ ಸಿರಾಜ್, ನವದೀಪ್ ಸೈನಿ.

ಕೋಲ್ಕತ್ತಾ ನೈಟ್ ರೈಡರ್ಸ್
ದಿನೇಶ್ ಕಾರ್ತಿಕ್, ಕ್ರಿಸ್ ಲಿನ್, ರಾಬಿನ್ ಉತ್ತಪ್ಪ, ನಿತೀಶ್ ರಾಣಾ, ಶುಭ ಗಿಲ್, ಸುನಿಲ್ ನರೇನ್, ಆಂಡ್ರ್ಯೂ ರಸೆಲ್, ಕುಲದೀಪ್ ಯಾದವ್, ಪ್ರಸಿಧ್ ಕೃಷ್ಣ, ಪಿಯೂಷ್ ಚಾವ್ಲಾ, ಫರ್ಗುಸನ್

Story first published: Friday, April 5, 2019, 14:17 [IST]
Other articles published on Apr 5, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+