For Quick Alerts
ALLOW NOTIFICATIONS  
For Daily Alerts
 

ರಾಯಲ್ ಚಾಲೆಂಜರ್ಸ್ ಬೆಂಗಳೂರು ಫುಲ್ ವೇಳಾಪಟ್ಟಿ, ಪಂದ್ಯದ ಸಮಯ

IPL 2019 : Royal Challengers Bangalore (RCB) Full TimeTable and Timings

ಬೆಂಗಳೂರು, ಮಾರ್ಚ್ 24: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2019ರ ಚುಟುಕು ಕ್ರಿಕೆಟ್ ಸಮರದ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಎದುರು ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ ಸಿಬಿ) ಸೋಲು ಕಂಡಿದೆ.

ಮಾರ್ಚ್ 23ರಿಂದ ಏಪ್ರಿಲ್ 5ರ ವರೆಗಿನ ಎರಡು ವಾರಗಳ ಅವಧಿಯಲ್ಲಿ ಒಟ್ಟು 17 ಐಪಿಎಲ್ ಪಂದ್ಯಗಳು ನಡೆಯಲಿವೆ. ಇರುವ ಎಂಟು ಫ್ರಾಂಚೈಸಿಗಳಿಗನುಗುಣವಾಗಿ ಎಂಟೂ ತಾಣಗಳಲ್ಲಿ ಪಂದ್ಯಗಳು ನಡೆಯಲಿವೆ.

ಕಳೆದ ಐಪಿಎಲ್ ಫೈನಲ್ ಹಾಗೂ ಪ್ಲೇಆಫ್ ಪಂದ್ಯಗಳನ್ನು ರಾತ್ರಿ 7 ಗಂಟೆಗೆ ಆರಂಭಿಸಲಾಗಿತ್ತು. ಲೀಗ್ ಪಂದ್ಯಗಳು 8 ಗಂಟೆಗೆ ಆರಂಭವಾಗಿತ್ತು. ಈ ಬಾರಿ 4 ಗಂಟೆ ಹಾಗೂ 8 ಗಂಟೆಗೆ ಪಂದ್ಯಗಳು ಆರಂಭವಾಗಲಿವೆ.

ಈ ಬಾರಿಯ ಐಪಿಎಲ್ ನಲ್ಲಿ ಒಟ್ಟು 60 ಪಂದ್ಯಗಳು ನಡೆಯಲಿವೆ. ಮೇ 7ರಿಂದ ಮೇ 10ರ ವರೆಗೆ ಪ್ಲೇ ಆಫ್ ಪಂದ್ಯಗಳು ನಡೆಯಲಿವೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ ಸಿಬಿ) ವೇಳಾಪಟ್ಟಿ:
* ಮಾರ್ಚ್ 23 (ಶನಿವಾರ): vs ಚೆನ್ನೈ ಸೂಪರ್ ಕಿಂಗ್ಸ್, ಚೆನ್ನೈ, 8 PM
* ಮಾರ್ಚ್ 28, (ಗುರುವಾರ): vs ಮುಂಬೈ ಇಂಡಿಯನ್ಸ್, ಬೆಂಗಳೂರು 8 PM
* ಮಾರ್ಚ್ 31, (ಭಾನುವಾರ): vs ಸನ್ ರೈಸರ್ಸ್ ಹೈದರಾಬಾದ್, ಹೈದರಾಬಾದ್, 4 PM
* ಏಪ್ರಿಲ್ 2, (ಮಂಗಳವಾರ): vs ರಾಜಸ್ಥಾನ್ ರಾಯಲ್ಸ್, ಜೈಪುರ, 8 PM.
* ಏಪ್ರಿಲ್ 05, (ಶುಕ್ರವಾರ): vs ಕೋಲತ್ತಾ ನೈಟ್ ರೈಡರ್ಸ್, ಬೆಂಗಳೂರು, 8 PM.
* ಏಪ್ರಿಲ್ 7, (ಭಾನುವಾರ): vs ದೆಹಲಿ ಕ್ಯಾಪಿಟಲ್ಸ್, ಬೆಂಗಳೂರು, 4PM
* ಏಪ್ರಿಲ್ 13, (ಶನಿವಾರ) : vs ಕಿಂಗ್ಸ್ ಇಲೆವೆನ್ ಪಂಜಾಬ್, ಮೊಹಾಲಿ, 8PM

ಐಪಿಎಲ್ 2019 ವಿಶೇಷ ಪುಟವನ್ನು ನೋಡಿ

* ಏಪ್ರಿಲ್ 15, (ಸೋಮವಾರ) : vs ಮುಂಬೈ ಇಂಡಿಯನ್ಸ್, ಮುಂಬೈ, 8PM

* ಏಪ್ರಿಲ್ 19, (ಶುಕ್ರವಾರ) : vs ಕೊಲ್ಕತ್ತಾ ನೈಟ್ ರೈಡರ್ಸ್, ಕೋಲ್ಕತ್ತಾ, 8PM

Royal Challengers Bangalore (RCB) Full Time Table and Timings

* ಏಪ್ರಿಲ್ 21, (ಭಾನುವಾರ) : vs ಚೆನ್ನೈ ಸೂಪರ್ ಕಿಂಗ್ಸ್ ಬೆಂಗಳೂರು, ಬೆಂಗಳೂರು, 8PM

* ಏಪ್ರಿಲ್ 24, (ಬುಧವಾರ) : vs ಕಿಂಗ್ಸ್ ಇಲೆವೆನ್ ಪಂಜಾಬ್, ಬೆಂಗಳೂರು, 8PM

* ಏಪ್ರಿಲ್ 28, (ಭಾನುವಾರ) : vs ದೆಹಲಿ ಕ್ಯಾಪಿಟಲ್ಸ್, ದೆಹಲಿ, 4PM

ಆರ್ ಸಿಬಿ ತಂಡದ ಸುದ್ದಿ, ಪಂದ್ಯಗಳ ಫಲಿತಾಂಶ, ಆಟಗಾರರ ವಿವರ

* ಏಪ್ರಿಲ್ 30, (ಮಂಗಳವಾರ) : vs ರಾಜಸ್ಥಾನ್ ರಾಯಲ್ಸ್, ಬೆಂಗಳೂರು, 8PM

* ಮೇ 4, (ಶನಿವಾರ): vs ಸನ್ ರೈಸರ್ಸ್ ಹೈದರಾಬಾದ್, ಬೆಂಗಳೂರು, 8 PM

* ಮೇ 7ರಿಂದ ಮೇ 12ರವರೆಗೆ ಪ್ರಶಸ್ತಿ ಸುತ್ತಿನ ನಿರ್ಣಾಯಕ ಪಂದ್ಯಗಳು ನಡೆಯಲಿವೆ

Story first published: Sunday, March 24, 2019, 21:45 [IST]
Other articles published on Mar 24, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+