Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕೆಕೆಆರ್ ಸೋಲಿಸಲು ಸಜ್ಜಾದ ರಾಜಸ್ಥಾನದ XI ಮಂದಿ ಯಾರು?

IPL 2019, RR vs KKR: Probable XIs, Match Prediction

ಜೈಪುರ, ಏಪ್ರಿಲ್ 07: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ ) 2019ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಭರ್ಜರಿ ಗೆಲುವು ಸಾಧಿಸಿರುವ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಇಂದು ರಾಜಸ್ಥಾನ ರಾಯಲ್ಸ್ ವಿರುದ್ಧ ಸೆಣಸಲಿದೆ.

ಸವಾಯಿ ಮಾನ್ ಸಿಂಗ್ ಕ್ರೀಡಾಂಗಣದಲ್ಲಿ ರಾತ್ರಿ 8ಕ್ಕೆ ನಡೆಯಲಿದ್ದು, ರಾಜಸ್ಥಾನಕ್ಕೆ ತವರು ನೆಲದ ಲಾಭ ಸಿಗಲಿದೆ. ಆದರೆ, ಆಂಡ್ರೆ ರಸೆಲ್ ಆರ್ಭಟ ತಡೆಯಲು ಅಜಿಂಕ್ಯ ರಹಾನೆ ಯಾವ ಯೋಜನೆ ಹಾಕಿಕೊಂಡಿದ್ದಾರೆ ಕಾದು ನೋಡಬೇಕಿದೆ.

ಇಲ್ಲಿ ತನಕ ಐಪಿಎಲ್ ನಲ್ಲಿ ಉಭಯ ತಂಡಗಳು 19 ಬಾರಿ ಮುಖಾಮುಖಿಯಾಗಿದ್ದು, ಆರ್ ಆರ್ 9 ಬಾರಿ, ಕೆಕೆಆರ್ 9 ಬಾರಿ ಗೆಲುವು ಸಾಧಿಸಿವೆ. ಒಂದು ಪಂದ್ಯದಲ್ಲಿ ಫಲಿತಾಂಶ ಹೊರ ಬಂದಿಲ್ಲ.

ಆರ್ ಅರ್ ತಂಡಕ್ಕೆ ಸಂಜು ಸಮ್ಸನ್ ಮರಳುವ ಸಾಧ್ಯತೆಯಿದೆ. ಆಸ್ಟನ್ ಟರ್ನರ್ ಲಭ್ಯತೆ ಬಗ್ಗೆ ಸ್ಪಷ್ಟ ಮಾಹಿತಿಯಿಲ್ಲ. ಮಿಕ್ಕಂತೆ ವರುಣ್ ಅರೋನ್ ಬದಲಿಗೆ ಸ್ಟುವರ್ಟ್ ಬಿನ್ನಿಗೆ ಅವಕಾಶ ಸಿಗಬಹುದು. ಕೆಕೆಆರ್ ತಂಡದಲ್ಲಿ ಯಾವುದೇ ಬದಲಾವಣೆ ನಿರೀಕ್ಷೆಯಿಲ್ಲ

ರಾಜಸ್ಥಾನ್ ರಾಯಲ್ ತಂಡ
ಅಜಿಂಕ್ಯ ರಹಾನೆ(ನಾಯಕ), ಜೊಸ್ ಬಟ್ಲರ್ (ವಿಕೆಟ್ ಕೀಪರ್), ಸಂಜು ಸಾಮ್ಸನ್, ರಾಹುಲ್ ತ್ರಿಪಾಠಿ. ಸ್ಟೀವ್ ಸ್ಮಿತ್, ಬೆನ್ ಸ್ಟೋಕ್ಸ್, ಕೃಷ್ಣಪ್ಪ ಗೌತಮ್, ಜೊಫ್ರಾ ಆರ್ಚರ್, ಶ್ರೇಯಸ್ ಗೋಪಾಲ್, ಧವಳ್ ಕುಲಕರ್ಣಿ, ಸ್ಟುವರ್ಟ್ ಬಿನ್ನಿ.

1
45897

ಕೋಲ್ಕತ್ತಾ ನೈಟ್ ರೈಡರ್ಸ್
ಕ್ರಿಸ್ ಲಿನ್, ಸುನಿಲ್ ನರೇನ್, ರಾಬಿನ್ ಉತ್ತಪ್ಪ, ನಿತೀಶ್ ರಾಣಾ, ದಿನೇಶ್ ಕಾರ್ತಿಕ್(ನಾಯಕ, ವಿಕೆಟ್ ಕೀಪರ್), ಶುಭಂ ಗಿಲ್, ಆಂಡ್ರೆ ರಸೆಲ್, ಪಿಯೂಷ್ ಚಾವ್ಲಾ, ಕುಲದೀಪ್ ಯಾದವ್, ಲಾಕಿ ಫರ್ಗುಸನ್, ಪ್ರಸಿದ್ಧ್ ಕೃಷ್ಣ.

Story first published: Sunday, April 7, 2019, 12:30 [IST]
Other articles published on Apr 7, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+