Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

2019ರಲ್ಲಿ ಮಿಂಚಿ 2020ರಲ್ಲಿ ಫ್ಲಾಪ್ ಆದ ಟಾಪ್ 5 ಕ್ರಿಕೆಟರ್ಸ್

IPL 2020: 5 Players Who Flopped compared to 2019

ಯುಎಇಯಲ್ಲಿ ಬ್ಯಾಟ್ಸ್ ಮನ್ ಗಳಿಗೆ ಹೊಡಿ ಬಡಿ ಆಟವಾಡಲು ಅಷ್ಟು ಸುಲಭವಾಗಿರಲಿಲ್ಲ ಎನ್ನಬಹುದಾದರೂ ಕೆಎಲ್ ರಾಹುಲ್, ಶಿಖರ್ ಧವನ್ ಅಲ್ಲದೆ, ವಾರ್ನರ್ ಸೇರಿದಂತೆ ವಿದೇಶಿ ಆಟಗಾರರು ಕ್ಲಿಕ್ ಆಗಿದ್ದಾರೆ. ಆದರೆ, ಕಳೆದ ಸೀಸನ್ ನಲ್ಲಿ ಮಿಂಚಿದ್ದ ಹಲವು ಆಟಗಾರರು ಹಲವು ಕಾರಣಗಳಿಂದ ಈ ಬಾರಿ ಕಳಪೆ ಸಾಧನೆ ಮಾಡಿದ್ದಾರೆ. ಇಂಥ ಟಾಪ್ 5 ಆಟಗಾರರ ವಿವರ ಇಲ್ಲಿದೆ

2019ರಲ್ಲಿ ಕಪ್ ಗೆದ್ದು ನಾಲ್ಕನೇ ಬಾರಿಗೆ ಚಾಂಪಿಯನ್ಸ್ ಎನಿಸಿಕೊಂಡ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್ 2020ರಲ್ಲೂ ಫೈನಲ್ ತಲುಪಿದೆ. ಯುಎಇಯ ಹವಾಮಾನಕ್ಕೆ ಹಲವು ಆಟಗಾರರು ಹೊಂದಿಕೊಂಡು ಉತ್ತಮ ಪ್ರದರ್ಶನ ನೀಡಿದ್ದಾರೆ. ಕೊವಿಡ್ 19 ಕಾರಣದಿಂದ ಮುಂದೂಡಲ್ಪಟ್ಟ ಐಪಿಎಲ್ ಆಟವನ್ನು ಮರಳುಗಾಡಿಗೆ ಕರೆ ತಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಐಪಿಎಲ್ ಚೇರ್ಮನ್ ಬ್ರಿಜೇಶ್ ಪಟೇಲ್ ಯಶಸ್ವಿಯಾಗಿದ್ದಾರೆ.

ಆದರೆ, ಸ್ಟಾರ್ ಆಟಗಾರರಿಗೆ ಈ ಐಪಿಎಲ್ ಭಾರತದಲ್ಲಿ ಆಡಿದಷ್ಟು ಸುಲಭವಾಗಿರಲಿಲ್ಲ. ಇದರ ಪರಿಣಾಮ ಪ್ರಮುಖ ತಂಡಗಳು ಪ್ಲೇ ಆಫ್ ಹಂತಕ್ಕೇರಲು ಹೆಣಗಾಡಬೇಕಾಯಿತು. ಕೊನೆ ಲೀಗ್ ಪಂದ್ಯದ ತನಕ ಕುತೂಹಲ ಕಾಯ್ದುಕೊಳ್ಳಲಾಗಿತ್ತು. ಈ ನಡುವೆ 2019ರಲ್ಲಿ ಮಿಂಚಿ 2020ರಲ್ಲಿ ಫ್ಲಾಪ್ ಆದ ಟಾಪ್ 5 ಕ್ರಿಕೆಟರ್ಸ್ ಪಟ್ಟಿ ಇಲ್ಲಿದೆ

1. ಆಂಡ್ರೆ ರಸೆಲ್
2. ರಿಷಬ್ ಪಂತ್
3. ಎಂಎಸ್ ಧೋನಿ
4. ದಿನೇಶ್ ಕಾರ್ತಿಕ್
5. ಖಲೀಲ್ ಅಹ್ಮದ್

Story first published: Tuesday, November 10, 2020, 21:42 [IST]
Other articles published on Nov 10, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+