Rohit Sharma: ಆ ದಾಖಲೆ ಮುರಿಯುವ ಹಂಬಲವಿದೆ: ಮನದಾಳದ ಆಸೆ ಬಿಚ್ಚಿಟ್ಟ 'ಹಿಟ್ಮ್ಯಾನ್'
Friday, September 8, 2023, 18:48 [IST]
ಏಷ್ಯಾಕಪ್ 2023ರ ಪಂದ್ಯಾವಳಿಯಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಹಲವು ದಾಖಲೆಗಳನ್ನು ನಿರ್ಮಿಸುವ ಅವಕಾಶ ಹೊಂದಿದ್ದಾರೆ. ಅದರಲ್ಲೂ ಯೂನಿವರ್ಸಲ್ ಬಾಸ್ ಎಂದೇ ಕರೆಸಿಕೊಳ್ಳುವ ಕ್...