'ಬ್ರೇಕ್ ದಿ ಬಿಯರ್ಡ್ ಚಾಲೆಂಜ್' ಗೆದ್ದ ಎಬಿ ಡಿ ವಿಲಿಯರ್ಸ್

ಐಪಿಎಲ್ 13ನೇ ಆವೃತ್ತಿಯಲ್ಲಿ ಟ್ರೆಂಡ್ ಆಗಿರುವ ಬ್ರೇಕ್ ದಿ ಬಿಯರ್ಡ್ ಚಾಲೆಂಜ್‌ನಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಸೂಪರ್‌ಸ್ಟಾರ್ ಎಬಿ ಡಿ ವಿಲಿಯರ್ಸ್ ಸವಾಲನ್ನು ಪೂರ್ಣಗೊಳಿಸಿದ್ದಾರೆ.
ಮುಂಬೈ ಇಂಡಿಯನ್ಸ್ ಸ್ಫೋಟಕ ಆಲ್‌ರೌಂಡರ್ ಕಿರಾನ್ ಪೊಲಾರ್ಡ್ ನೀಡಿದ್ದ ಬ್ರೇಕ್ ದಿ ಬಿಯರ್ಡ್ ಚಾಲೆಂಜ್ ಸ್ವೀಕರಿಸಿದ್ದ ದಿನೇಶ್ ಕಾರ್ತಿಕ್ ಇತ್ತೀಚೆಗಷ್ಟೇ ತಮ್ಮ ಸವಾಲನ್ನು ಪೂರ್ಣಗೊಳಿಸಿದ್ದರು. ಈಗಾಗಲೇ ಶಿಖರ್ ಧವನ್ , ಹಾರ್ದಿಕ್ ಪಾಂಡ್ಯ ಸೇರಿದಂತೆ ಅನೇಕ ಕ್ರಿಕೆಟಿಗರು ಈ ಚಾಲೆಂಜ್ ಸ್ವೀಕರಿಸಿ ಪೂರೈಸಿದ್ದಾರೆ.
View this post on InstagramA post shared by AB de Villiers (@abdevilliers17) on
ಇದೀಗ ಎಬಿ ಡಿ ವಿಲಿಯರ್ಸ್ ಕೂಡ ಮಂಗಳವಾರ ತಮ್ಮ ಹೊಸ ವೀಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಜೊತೆಗೆ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
Story first published: Wednesday, October 14, 2020, 10:29 [IST]
Other articles published on Oct 14, 2020
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications