For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ಕಣಕ್ಕಿಳಿಯಲಿರುವ ತಂಡಗಳ ಸಂಪೂರ್ಣ ಆಟಗಾರರು ಹಾಗೂ ನಾಯಕರು

 Ipl 2020 : Check Out The Complete List Of 8 Teams Players And Their Captainstag:

ಐಪಿಎಲ್ ಆರಂಭಕ್ಕೆ ಇನ್ನು ಬೆರಳೆಣಿಕೆಯ ದಿನಗಳು ಮಾತ್ರವೇ ಬಾಕಿಯಿದೆ. ಈ ಮಧ್ಯೆ ಎಲ್ಲಾ ತಂಡಗಳು ಕೂಡ ಐಪಿಎಲ್‌ನಲ್ಲಿ ಪಾಲ್ಗೊಳ್ಳಲು ಅಂತಿಮ ಹಂತದ ಕಸರತ್ತನ್ನು ನಡೆಸುತ್ತಿದೆ. ಕೊರೊನಾ ವೈರಸ್‌ನ ಕಾರಣದಿಮದಾಗಿ ಭಾರತದಿಂದಾಚೆಗೆ ನಡೆಯುತ್ತಿರುವ ಐಪಿಎಲ್ ಗೆದ್ದು ಚಾಂಪಿಯನ್ ಎನಿಸಿಕೊಳ್ಳಬೇಕು ಎಂಬ ಉತ್ಸಾಹ ಎಲ್ಲಾ ತಂಡದಲ್ಲೂ ಇದೆ.

ಈ ಬಾರಿಯ ಐಪಿಎಲ್ ಕೊರೊನಾ ವೈರಸ್‌ನ ಭೀತಿಯ ಮಧ್ಯೆ ನಡೆಯುತ್ತಿದೆ. ಯುಎಇನ ಮೂರು ಕ್ರೀಡಾಂಗಣಗಳು ಐಪಿಎಲ್‌ನ ಆತಿಥ್ಯವನ್ನು ವಹಿಸಿಕೊಳ್ಳಲಿದೆ. ದುಬೈ, ಅಬುದಾಬಿ ಹಾಗೂ ಶಾರ್ಜಾ ಕ್ರೀಡಾಂಗಣದಲ್ಲಿ ಟೂರ್ನಿಯ ಪಂದ್ಯಗಳು ನಡೆಯಲಿದೆ. ಇನ್ನು ಈ ಬಾರಿಯ ತಂಡಗಳ ಸ್ವಾಡ್‌ಗಳನ್ನು ಕೊರೊನಾ ವೈರಸ್‌ನ ಭೀತಿಯ ಕಾರಣದಿಂದಾಗಿ 24 ಆಟಗಾರರಿಗೆ ಸೀಮಿತಗೊಳಸಿದೆ.

ಹಾಗಾದರೆ ಈ ಬಾರಿಯ ಐಪಿಎಲ್‌ನಲ್ಲಿ ಪಾಲ್ಗೊಳ್ಳಲಿರುವ ಎಲ್ಲಾ ತಂಡಗಳ ಸ್ವಾಡ್ ಹೇಗಿದೆ. ತಂಡಗಳ ನಾಯಕರು ಯಾರು? ಮುಂದೆ ಸಂಪೂರ್ಣ ಮಾಹಿತಿಯಿದೆ ಓದಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು

ರಾಯಲ್ ಚಾಲೆಂಜರ್ಸ್ ಬೆಂಗಳೂರು

ವಿರಾಟ್ ಕೊಹ್ಲಿ (ನಾಯಕ), ಎಬಿ ಡಿವಿಲಿಯರ್ಸ್, ಡೇಲ್ ಸ್ಟೇನ್, ಆರನ್ ಫಿಂಚ್, ಯುಜುವೇಂದ್ರ ಚಾಹಲ್, ಗುರುಕೀರತ್ ಮನ್, ದೇವದತ್ ಪಡಿಕ್ಕಲ್, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ನವದೀಪ್ ಸೈನಿ, ಆಡಮ್ ಜಂಪಾ, ಇಸುರು ಉದಾನಾ, ಮೊಯೀನ್ ಅಲಿ, ವಾಷಿಂಗ್ಟನ್ ಸುಂದರ್, ಕ್ರಿಸ್ ಮೋರಿಸ್, ಪವನ್ ದೇಶಪಾಂಡೆ, ಪಾರ್ಥಿವ್ ಪಟೇಲ್ (ವಿಕೆಟ್ ಕೀಪರ್), ಜೋಶುವಾ ಫಿಲಿಪ್ (ವಿಕೆಟ್ ಕೀಪರ್), ಶಹಬಾಜ್ ಅಹ್ಮದ್

ಮುಂಬೈ ಇಂಡಿಯನ್ಸ್

ಮುಂಬೈ ಇಂಡಿಯನ್ಸ್

ರೋಹಿತ್ ಶರ್ಮಾ (ನಾಯಕ), ಜಸ್ಪ್ರಿತ್ ಬುಮ್ರಾ, ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಕೀರನ್ ಪೊಲಾರ್ಡ್, ಶೆರ್ಫೇನ್ ರುದರ್ಫೋರ್ಡ್, ಸೂರ್ಯಕುಮಾರ್ ಯಾದವ್, ಅನ್ಮೊಲ್ಪ್ರೀತ್ ಸಿಂಗ್, ಕ್ರಿಸ್ ಲಿನ್, ಸೌರಭ್ ತಿವಾರಿ, ಧವಲ್ ಕುಲಕರ್ಣಿ, ಮಿಚೆಲ್ ಮೆಕ್ಲೆನಾಗನ್, ರಾಹುಲ್ ಚಾನ್, ಪ್ರಿನ್ಸ್ ಟ್ರೆಂಟ್ ಬಲ್ವಂತ್ ರೈ ಸಿಂಗ್, ದಿಗ್ವಿಜಯ್ ದೇಶ್ಮುಖ್, ಹಾರ್ದಿಕ್ ಪಾಂಡ್ಯ, ಜಯಂತ್ ಯಾದವ್, ಕೃನಾಲ್ ಪಾಂಡ್ಯ, ಅನುಕುಲ್ ರಾಯ್, ನಾಥನ್ ಕೌಲ್ಟರ್ ನೈಲ್, ಇಶಾನ್ ಕಿಶನ್, ಆದಿತ್ಯ ತಾರೆ, ಜೇಮ್ಸ್ ಪ್ಯಾಟಿನ್ಸನ್

ಚೆನ್ನೈ ಸೂಪರ್ ಕಿಂಗ್ಸ್

ಚೆನ್ನೈ ಸೂಪರ್ ಕಿಂಗ್ಸ್

ಎಂ.ಎಸ್.ಧೋನಿ (ನಾಯಕ & ವಿಕೆಟ್ ಕೀಪರ್), ಇಮ್ರಾನ್ ತಾಹಿರ್, ದೀಪಕ್ ಚಹರ್, ಫಾಫ್ ಡು ಪ್ಲೆಸಿಸ್, ಶಾರ್ದುಲ್ ಠಾಕೂರ್, ಮಿಚೆಲ್ ಸ್ಯಾಂಟ್ನರ್, ಡ್ವೇನ್ ಬ್ರಾವೋ, ಜೋಶ್ ಹ್ಯಾಜಲ್‌ವುಡ್, ಕೇದಾರ್ ಜಾಧವ್, ಕರ್ಣ್ ಶರ್ಮಾ, ಪಿಯೂಷ್ ಚಾವ್ಲಾ, ಅಂಬಾಟಿ ರಾಯುಡು, ಲುಂಗಿ ಎನ್‌ಗಿಡಿ, ಸ್ಯಾಮ್ ಕರ್ರನ್ , ಶೇನ್ ವ್ಯಾಟ್ಸನ್, ಮೋನು ಕುಮಾರ್, ಸಾಯಿ ಕಿಶೋರ್ನಾರಾಯಣ್ ಜಗದೀಸನ್, ರುತುರಾಜ್ ಗಾಯಕವಾಡ್, ಕೆ.ಎಂ.ಆಸಿಫ್, ರವೀಂದ್ರ ಜಡೇಜಾ, ಮುರಳಿ ವಿಜಯ್

ಕೊಲ್ಕತ್ತಾ ನೈಟ್ ರೈಡರ್ಸ್

ಕೊಲ್ಕತ್ತಾ ನೈಟ್ ರೈಡರ್ಸ್

ದಿನೇಶ್ ಕಾರ್ತಿಕ್ (ನಾಯಕ ಹಾಗೂ ವಿಕೆಟ್ ಕೀಪರ್), ಆಂಡ್ರೆ ರಸ್ಸೆಲ್, ಕಮಲೇಶ್ ನಾಗರ್ಕೋಟಿ, ಕುಲದೀಪ್ ಯಾದವ್, ಲಾಕಿ ಫರ್ಗುಸನ್, ನಿತೀಶ್ ರಾಣಾ, ಪ್ರಸಾದ್ ಕೃಷ್ಣ, ರಿಂಕು ಸಿಂಗ್, ಸಂದೀಪ್ ವಾರಿಯರ್, ಶಿವಂ ಮಾವಿ, ಶುಬ್ಮನ್ ಗಿಲ್, ಸಿದ್ಧೇಶ್ ಲಾಡ್, ಸುನಿಲ್ ನರಿನ್, ಪ್ಯಾಟ್ ಕಮ್ಮಿನ್ ವರ್ತ್ ಟಾಮ್ ಬಾಂಟನ್, ರಾಹುಲ್ ತ್ರಿಪಾಠಿ, ಕ್ರಿಸ್ ಗ್ರೀನ್, ಎಂ ಸಿದ್ಧಾರ್ಥ್, ನಿಖಿಲ್ ನಾಯಕ್, ಅಲಿ ಖಾನ್

ಸನ್ ರೈಸರ್ಸ್ ಹೈದರಾಬಾದ್

ಸನ್ ರೈಸರ್ಸ್ ಹೈದರಾಬಾದ್

ಡೇವಿಡ್ ವಾರ್ನರ್ (ನಾಯಕ), ಜಾನಿ ಬೈರ್‌ಸ್ಟೋವ್ (ವಿಕೆಟ್ ಕೀಪರ್), ಕೇನ್ ವಿಲಿಯಮ್ಸನ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ನಬಿ, ರಶೀದ್ ಖಾನ್, ಮನೀಶ್ ಪಾಂಡೆ, ವಿರಾಟ್ ಸಿಂಗ್, ಶಹಬಾಜ್ ನದೀಮ್, ಮಿಚೆಲ್ ಮಾರ್ಷ್, ಫ್ಯಾಬಿಯನ್ ಅಲೆನ್, ವಿಜಯ್ ಶಂಕರ್, ಸಂಜಯ್ ಯಾದವ್, ವೃದ್ಧಿಮಾನ್ ಸಾಹ , ಶ್ರೀವತ್ಸ್ ಗೋಸ್ವಾಮಿ, ಬವಾನಕಾ ಸಂದೀಪ್, ಬೆಸಿಲ್ ಥಾಂಪಿ, ಪ್ರಿಯಮ್ ಗರ್ಗ್, ಅಬ್ದುಲ್ ಸಮದ್, ಖಲೀಲ್ ಅಹ್ಮದ್, ಸಂದೀಪ್ ಶರ್ಮಾ, ಸಿದ್ಧಾರ್ಥ್ ಕೌಲ್, ಬಿಲ್ಲಿ ಸ್ಟಾನ್ಲೇಕ್, ಟಿ ನಟರಾಜನ್, ಅಭಿಷೇಕ್ ಶರ್ಮಾ

ಕಿಂಗ್ಸ್ XI ಪಂಜಾಬ್

ಕಿಂಗ್ಸ್ XI ಪಂಜಾಬ್

ಕೆ.ಎಲ್. ರಾಹುಲ್ (ನಾಯಕ & ವಿಕಟ್ ಕೀಪರ್), ಕ್ರಿಸ್ ಗೇಲ್, ಮಾಯಾಂಕ್ ಅಗರ್ವಾಲ್, ನಿಕೋಲಸ್ ಪೂರನ್, ಗ್ಲೆನ್ ಮ್ಯಾಕ್ಸ್ ವೆಲ್, ಜೇಮ್ಸ್ ನೀಶಮ್, ಕ್ರಿಸ್ ಜೋರ್ಡಾನ್, ಕೃಷ್ಣಪ್ಪ ಗೌತಮ್, ಕರುಣ್ ನಾಯರ್, ಸರ್ಫರಾಜ್ ಖಾನ್, ಮಂದೀಪ್ ಸಿಂಗ್, ಶೆಲ್ಡನ್ ಕಾಟ್ರೆಲ್, ಇಶಾನ್ ಪೊರೆಲ್, ರವಿ ಬಿಶ್ನೊಯ್, ಮೊಹಮ್ಮದ್ ಶಮಿ, ಮುಜೀಬ್ ಉರ್ ರಹಮಾನ್, ಅರ್ಷ್‌ದೀಪ್ ಸಿಂಗ್, ಹರ್ದಸ್ ವಿಲ್ಜೋಯೆನ್, ಎಂ ಅಶ್ವಿನ್, ಜೆ ಸುಚಿತ್, ಹರ್ಪ್ರೀತ್ ಬ್ರಾರ್, ದರ್ಶನ್ ನಲ್ಕಂಡೆ, ದೀಪಕ್ ಹೂಡಾ, ತಾಜಿಂದರ್ ಸಿಂಗ್ ಧಿಲ್ಲಾನ್, ಪ್ರಭ್ಸಿಮ್ರಾನ್ ಸಿಂಗ್.

ಡೆಲ್ಲಿ ಕ್ಯಾಪಿಟಲ್ಸ್

ಡೆಲ್ಲಿ ಕ್ಯಾಪಿಟಲ್ಸ್

ಶ್ರೇಯಸ್ ಅಯ್ಯರ್ (ನಾಯಕ), ಪೃಥ್ವಿ ಶಾ, ಶಿಖರ್ ಧವನ್ ರಿಷಭ್ ಪಂತ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಅಲೆಕ್ಸ್ ಕ್ಯಾರಿ, ಕಗಿಸೊ ರಬಾಡಾ, ಶಿಮ್ರಾನ್ ಹೆಟ್ಮಿಯರ್, ಅಜಿಂಕ್ಯ ರಹಾನೆ, ಇಶಾಂತ್ ಶರ್ಮಾ, ಅಮಿತ್ ಮಿಶ್ರಾ, ಅವೇಶ್ ಖಾನ್, ಸಂದೀಪ್ ಲಮಿಚನೆ, ಕೀಮೋ ಪೌಲ್, ಮೋಹಿತ್ ಶರ್ಮಾ, ಲಲಿತ್ ಯಾದವ್, ಆಕ್ಸರ್ ಪಟೇಲ್, ಹರ್ಷಲ್ ಪಟೇಲ್, ಮಾರ್ಕಸ್ ಸ್ಟೋಯಿನಿಸ್, ಕ್ರಿಸ್ ವೋಕ್ಸ್, ತುಷಾರ್ ದೇಶಪಾಂಡೆ, ಡೇನಿಯಲ್ ಸ್ಯಾಮ್ಸ್

ರಾಜಸ್ಥಾನ್ ರಾಯಲ್ಸ್

ರಾಜಸ್ಥಾನ್ ರಾಯಲ್ಸ್

ಸ್ಟೀವ್ ಸ್ಮಿತ್ (ನಾಯಕ), ಜೋಸ್ ಬಟ್ಲರ್ [ವಿಕೆಟ್ ಕೀಪರ್], ಸಂಜು ಸ್ಯಾಮ್ಸನ್, ಜೋಫ್ರಾ ಆರ್ಚರ್, ಬೆನ್ ಸ್ಟೋಕ್ಸ್, ರಾಬಿನ್ ಉತ್ತಪ್ಪ, ಡೇವಿಡ್ ಮಿಲ್ಲರ್, ಅಂಕಿತ್ ರಾಜ್‌ಪೂತ್, ಮಹಿಪಾಲ್ ಲೋಮರರ್, ಮನನ್ ವೊಹ್ರಾ, ರಿಯಾನ್ ಪರಾಗ್, ಮಾಯಾಂಕ್ ಮಾರ್ಕಂಡೆ, ಶ್ರೇಯಾಸ್ ಗೋಪಾಲ್, ವರುಣ್ ಆರನ್, ಜಯದೇವ್ ಉನಾದ್ಕಟ್ , ಕಾರ್ತಿಕ್ ತ್ಯಾಗಿ, ಆಕಾಶ್ ಸಿಂಗ್, ಓಶೇನ್ ಥಾಮಸ್, ಆಂಡ್ರ್ಯೂ ಟೈ, ರಾಹುಲ್ ತಿವಾಟಿಯಾ, ಶಶಾಂಕ್ ಸಿಂಗ್, ಯಶಸ್ವಿ ಜೈಸ್ವಾಲ್, ಅನಿರುದ್ಧ ಜೋಶಿ, ಟಾಮ್ ಕುರ್ರನ್, ಅನುಜ್ ರಾವತ್

Story first published: Monday, September 14, 2020, 15:20 [IST]
Other articles published on Sep 14, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+