ದಕ್ಷಿಣ ಆಫ್ರಿಕಾ ಟಿ20 ಲೀಗ್ನಲ್ಲಿ MS ಧೋನಿ ಭಾಗವಹಿಸುವಿಕೆಗೆ ಒಪ್ಪದ ಬಿಸಿಸಿಐ: ವರದಿ
Saturday, August 13, 2022, 17:21 [IST]
ಐಪಿಎಲ್ ಮಾದರಿಯಲ್ಲೇ ಹುಟ್ಟಿಕೊಂಡಿರುವ ದಕ್ಷಿಣ ಆಫ್ರಿಕಾ ಟಿ20 ಲೀಗ್ನಲ್ಲಿ ಭಾರತೀಯ ಆಟಗಾರರು ಭಾಗವಹಿಸಿಕೆ ನಿರ್ಬಂಧದ ನಿರ್ಧಾರವನ್ನು ಬದಲಾಯಿಸುವುದಿಲ್ಲ ಎಂದು ಭಾರತೀಯ ಕ್ರ...