Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಹರಾಜಿನ ನಂತರ ಪಂಜಾಬ್ ತಂಡ; ಮ್ಯಾಕ್ಸ್‌ವೆಲ್, ಕಾಟ್ರೆಲ್ ಬೇಟೆಯಾಡಿದ ಕಿಂಗ್ಸ್

ಮೊದಲ ಸುತ್ತಿನಲ್ಲಿ RCB ತಂಡ ಸೇರಿಕೊಂಡ ಇಬ್ಬರು ಸ್ಟಾರ್ ಆಟಗಾರರು | IPL2020 | IPL | RCB | FINCH | MORRIS
ipl 2020 final list of kings ‍‍‍XI punjab squad after players auction

ಐಪಿಎಲ್ ಹರಾಜಿನಲ್ಲಿ ಪಂಜಾಬ್ ಭರ್ಜರಿ ಬೇಟೆಯಾಡಿದೆ. ಮ್ಯಾಕ್ಸ್‌ವೆಲ್‌ ಮತ್ತು ಕಾಟ್ರೆಲ್‌ರಂತಾ ಪ್ರಮುಖ ಆಟಗಾರರನ್ನು ತಂಡಕ್ಕೆ ಸೇರ್ಪಡೆಗೊಳಿಸಿದೆ.

ಕಿಂಗ್ಸ್‌ ಇಲವೆನ್ ಪಂಜಾಬ್ ತಂಡ ಅತಿಹೆಚ್ಚು ಮೊತ್ತವನ್ನು ಹೊಂದಿದ್ದ ತಂಡವಾಗಿದೆ. ಹೀಗಾಗಿ ಹೆಚ್ಚಿನ ಆಟಗಾರರನ್ನು ತಮ್ಮತ್ ಸೆಳೆಯುವಲ್ಲಿ ಪಂಜಾಬ್ ಯಶಸ್ವಿಯಾಗಿದೆ. ನ್ಯೂಜಿಲ್ಯಾಂಡ್ ಆಟಗಾರ ಜೇಮ್ಸ್ ನೀಶಮ್, ರವಿ ನಿಶ್ನೋಯ್, ಇಶಾನ್ ಪೋರೆಲ್ ಪಂಜಾಬ್ ಪಾಲಾಗಿರುವ ಆಟಗಾರರಾಗಿದ್ದಾರೆ.

ಕಿಂಗ್ಸ್ ಇವವೆನ್ ಪಂಜಾಬ್‌ಗೆ ಹೊಸದಾಗಿ ಸೇರ್ಪಡೆಗೊಂಡ ಆಟಗಾರರು ಹಾಗೂ ಬೆಲೆ

ಜೇಮ್ಸ್ ನೀಶಮ್- 50 ಲಕ್ಷ ರೂ

ರವಿ ಬಿಶ್ನೋಯ್-2 ಕೋಟಿ

ಇಶಾನ್ ಪೋರೆಲ್-20 ಲಕ್ಷ

ಶೆಲ್ಡನ್ ಕಾಟ್ರೆಲ್- 8.50 ಕೋಟಿ

ಗ್ಲೆನ್ ಮ್ಯಾಕ್ಸ್ವೆಲ್- 10.75 ಕೋಟಿ

ಐಪಿಎಲ್ 2020: ಹರಾಜಾದ, ಹರಾಜಾಗದ ಕ್ರಿಕೆಟರ್ಸ್ ಸಂಪೂರ್ಣ ಪಟ್ಟಿ

ಕಿಂಗ್ಸ್ ಇವವೆನ್ ಪಂಜಾಬ್‌ ಉಳಿಸಿಕೊಂಡಿದ್ದ ಆಟಗಾರರು ಹಾಗೂ ಬೆಲೆ

ಅರ್ಷ್‌ದೀಪ್ ಸಿಂಗ್-20 ಲಕ್ಷ ರು

ಕೆ.ಎಲ್. ರಾಹುಲ್- 11.00 ಕೋಟಿ

ಕ್ರಿಸ್ ಗೇಲ್(ವಿದೇಶಿ)- 2 ಕೋಟಿ

ಮಯಾಂಕ್ ಅಗರ್ವಾಲ್- 1 ಕೋಟಿ

ಕರುಣ್ ನಾಯರ್- 5.60 ಕೋಟಿ

ಸರ್ಫರಾಜ್ ಖಾನ್- 25 ಲಕ್ಷ

ನಿಕೋಲಸ್ ಪೂರನ್ (ವಿದೇಶಿ)- 4.20 ಕೋಟಿ

ಮಂದೀಪ್ ಸಿಂಗ್- 1.40 ಕೋಟಿ

ಕೆ ಗೌತಮ್ - 6.20 ಕೋಟಿ

ಮೊಹಮ್ಮದ್ ಶಮಿ- 4.80 ಲಕ್ಷ

ಮುಜೀಬ್ ಜದ್ರಾನ್(ವಿದೇಶಿ)-4ಕೋಟಿ

ಹಾರ್ಡಸ್ ವಿಲೋಯಿನ್(ವಿದೇಶಿ)-75 ಲಕ್ಷ

ಎಂ ಅಶ್ವಿನ್-20 ಲಕ್ಷ

ಜೆ ಸುಚಿತ್ (ಟಿ)- 20 ಲಕ್ಷ

ಹರ್ಪ್ರೀತ್ ಬ್ರಾರ್- 20 ಲಕ್ಷ

Story first published: Friday, December 20, 2019, 8:59 [IST]
Other articles published on Dec 20, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+