Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಜಸ್ಪ್ರೀತ್ ಬುಮ್ರಾ ವಿಶ್ವದಲ್ಲೇ ಬೆಸ್ಟ್ ಟಿ20 ಬೌಲರ್: ಜೇಮ್ಸ್ ಪ್ಯಾಟಿನ್ಸನ್

IPL 2020: Jasprit Bumrah Is The Best T20 Bowler In World Says James Pattinson

ಮುಂಬೈ ಇಂಡಿಯನ್ಸ್ ತಂಡದ ಬೌಲಿಂಗ್ ಬ್ರಹ್ಮಾಸ್ತ್ರ ಜಸ್ಪ್ರೀತ್ ಬುಮ್ರಾ ವಿಶ್ವದಲ್ಲೇ ಅತ್ಯುತ್ತಮ ಟಿ20 ಬೌಲರ್ ಎಂದು ಮುಂಬೈ ಇಂಡಿಯನ್ಸ್ ತಂಡದ ಮತ್ತೋರ್ವ ಬೌಲರ್ ಜೇಮ್ಸ್ ಪ್ಯಾಟಿನ್‌ಸನ್ ಹೇಳಿದ್ದಾರೆ.

ಬುಮ್ರಾ ಶಾರ್ಟ್ ರನ್-ಅಪ್, ಸ್ವಲ್ಪ ಜೋಲಿ ಆಕ್ಷನ್ ಮತ್ತು ಡೆಕ್ ಅನ್ನು ಕಠಿಣವಾಗಿ ಹೊಡೆದರೆ ಅದು ವಿಕೆಟ್ ತೆಗೆದುಕೊಳ್ಳುವುದರಲ್ಲಿ ಮಿಸ್ ಆಗುವುದಿಲ್ಲ ಎಂದಿದ್ದಾರೆ. ಅವರೊಂದಿಗೆ ಬೌಲಿಂಗ್ ಸ್ಪೆಲ್ ಹಂಚಿಕೊಳ್ಳುವುದು ನಿಜಕ್ಕೂ ಖುಷಿಯಾಗುತ್ತದೆ ಎಂದಿದ್ದಾರೆ ಪ್ಯಾಟಿನ್ಸನ್.

ಮುಂಬೈ ಇಂಡಿಯನ್ಸ್ ತಂಡದ ಬೌಲಿಂಗ್ ಶಕ್ತಿಯಾಗಿದ್ದ ಶ್ರೀಲಂಕಾದ ಲಸಿತ್ ಮಾಲಿಂಗ ಅವರ ಬದಲಿಯಾಗಿ ಪ್ಯಾಟಿನ್ಸನ್ ಅವರನ್ನು ಆಯ್ಕೆ ಮಾಡಲಾಯಿತು. ಅವರಂತಹ ಬೌಲರ್‌ ಸ್ಥಾಣದಲ್ಲಿ ಬದಲಾಯಿಸುವುದು ನಿಜಕ್ಕೂ ಅದ್ಭುತವಾಗಿದೆ ಎಂದಿರುವ ಜೇಮ್ಸ್‌, ಟ್ರೆಂಟ್ ಬೌಲ್ಟ್ ಮತ್ತು ಜಸ್ಪ್ರಿತ್ ಬುಮ್ರಾ ಅವರಂತಹ ಅತ್ಯುತ್ತಮ ಆಟಗಾರರೊಂದಿಗೆ ವೇದಿಕೆಯನ್ನು ಹಂಚಿಕೊಳ್ಳಲು ಬೌಲರ್‌ಗಳಿಗೆ ಐಪಿಎಲ್ ಅವಕಾಶ ನೀಡುತ್ತದೆ ಎಂದು ಹೇಳಿದರು.

ಮುಂಬೈ ಇಂಡಿಯನ್ಸ್ ವೇಗದ ಬೌಲಿಂಗ್ ವಿಭಾಗದ ಶಕ್ತಿ ಬುಮ್ರಾ ಟೆಸ್ಟ್‌ನಲ್ಲಿ 68, ಏಕದಿನ ಪಂದ್ಯಗಳಲ್ಲಿ 104 ಮತ್ತು ಟಿ 20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ 59 ವಿಕೆಟ್ ಪಡೆದಿದ್ದಾರೆ.

Story first published: Saturday, October 10, 2020, 19:06 [IST]
Other articles published on Oct 10, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+