Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮುಂಬೈ ವಿರುದ್ಧ ಟಾಸ್ ಗೆದ್ದ ಸನ್‌ರೈಸರ್ಸ್ ಹೈದ್ರಾಬಾದ್ ಬೌಲಿಂಗ್ ಆಯ್ಕೆ: ಪ್ಲೇಯಿಂಗ್ 11

IPL 2020: SRH vs MI Match 56; Toss Report and Playing 11

ಐಪಿಎಲ್ 13ನೇ ಆವೃತ್ತಿಯ ಅಂತಿಮ ಲೀಗ್‌ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ಧ ಟಾಸ್ ಗೆದ್ದ ಸನ್‌ರೈಸರ್ಸ್ ಹೈದ್ರಾಬಾದ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.

ಪ್ಲೇ ಆಫ್ ತಲುಪಲು ಗೆಲ್ಲಲೇಬೇಕಾದ ಒತ್ತಡದಲ್ಲಿ ಕಣಕ್ಕಿಳಿಯುತ್ತಿರುವ ಡೇವಿಡ್ ವಾರ್ನರ್ ಪಡೆ ಕೇವಲ ಒಂದು ಬದಲಾವಣೆಯೊಂದಿಗೆ ಕಣಕ್ಕಿಳಿಯುತ್ತಿದೆ. ಅಭಿಷೇಕ್ ಶರ್ಮಾ ಬದಲು ಪ್ರಿಯಾಮ್ ಗರ್ಗ್‌ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆದಿದ್ದಾರೆ.

ಈಗಾಗಲೇ ಫ್ಲೇ ಆಫ್ ತಲುಪಿರುವ ಮುಂಬೈ ಇಂಡಿಯನ್ಸ್ ಪರ ನಾಯಕ ರೋಹಿತ್ ಶರ್ಮಾ ವಾಪಸ್ಸಾಗಿದ್ದು, ತಂಡದಲ್ಲಿ ಮೂರು ಬದಲಾವಣೆ ಮಾಡಲಾಗಿದೆ. ಟ್ರೆಂಟ್ ಬೋಲ್ಟ್‌, ಜಸ್ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯಗೆ ವಿಶ್ರಾಂತಿ ನೀಡಲಾಗಿದ್ದು, ರೋಹಿತ್ ಸೇರಿದಂತೆ ಜೇಮ್ಸ್ ಪ್ಯಾಟಿನ್ಸನ್, ಧವಳ್ ಕುಲಕರ್ಣಿ ಪ್ಲೇಯಿಂಗ್ ಇಲೆವೆನ್‌ನಲ್ಲಿ ಆಡುತ್ತಿದ್ದಾರೆ.

ಹೈದ್ರಾಬಾದ್‌ ಪ್ಲೇಯಿಂಗ್ 11

ಡೇವಿಡ್ ವಾರ್ನರ್ (C), ವೃದ್ಧಿಮಾನ್ ಸಾಹಾ (WK), ಮನೀಶ್ ಪಾಂಡೆ, ಕೇನ್ ವಿಲಿಯಮ್ಸನ್, ಪ್ರಿಯಾಮ್ ಗರ್ಗ್, ಅಬ್ದುಲ್ ಸಮದ್ , ಜೇಸನ್ ಹೋಲ್ಡರ್, ರಶೀದ್ ಖಾನ್, ಶಬಾಜ್ ನದೀಮ್, ಟಿ ನಟರಾಜನ್ , ಸಂದೀಪ್ ಶರ್ಮಾ.

ಮುಂಬೈ ಇಂಡಿಯನ್ಸ್ ಪ್ಲೇಯಿಂಗ್ 11:

ರೋಹಿತ್ ಶರ್ಮಾ(C), ಕ್ವಿಂಟನ್ ಡಿ ಕಾಕ್(wk), ಇಶನ್ ಕಿಶನ್, ಸೂರ್ಯಕುಮಾರ್ ಯಾದವ್, ಸೌರಬ್ ತಿವಾರಿ, ಕಿರಾನ್ ಪೊಲಾರ್ಡ್, ಕೃನಾಲ್ ಪಾಂಡ್ಯ, ನೇಥನ್ ಕೌಲ್ಟರ್ ನೈಲ್, ರಾಹು್ಲ್ ಚಹರ್, ಜೇಮ್ಸ್ ಪ್ಯಾಟಿನ್‌ಸನ್, ಧವಳ್ ಕುಲಕರ್ಣಿ

Story first published: Tuesday, November 3, 2020, 19:20 [IST]
Other articles published on Nov 3, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+