ಐಪಿಎಲ್ 2021: ಡೆಲ್ಲಿ ಕ್ಯಾಪಿಟಲ್ಸ್ vs ಪಂಜಾಬ್ ಕಿಂಗ್ಸ್, ಹೈಲೈಟ್ಸ್‌

ಮುಂಬೈ: ಆರಂಭಿಕ ಬ್ಯಾಟ್ಸ್‌ಮನ್‌ ಶಿಖರ್ ಧವನ್ ಸ್ಫೋಟಕ ಬ್ಯಾಟಿಂಗ್‌ ನೆರವಿನೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಟೂರ್ನಿಯ ಎರಡನೇ ಜಯ ದಾಖಲಿಸಿದೆ. ಮುಂಬೈಯ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 11ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್‌ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ 6 ವಿಕೆಟ್ ಭರ್ಜರಿ ಜಯ ಗಳಿಸಿದೆ.

ಐಪಿಎಲ್ 2021: ಸುದ್ದಿ, ವಿಶ್ಲೇಷಣೆ, ಅಂಕಿ ಅಂಶಗಳುಳ್ಳ ವಿಶೇಷ ಪುಟದ ಲಿಂಕ್

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಪಂಜಾಬ್ ಕಿಂಗ್ಸ್‌, 20 ಓವರ್‌ಗೆ 4 ವಿಕೆಟ್ ಕಳೆದು 195 ರನ್ ಬಾರಿಸಿತು. ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 18.2ನೇ ಓವರ್‌ಗೆ 4 ವಿಕೆಟ್ ನಷ್ಟಕ್ಕೆ 198 ರನ್ ಗಳಿಸಿತು.

1
50819

ಡೆಲ್ಲಿ ಕ್ಯಾಪಿಟಲ್ಸ್ vs ಪಂಜಾಬ್ ಕಿಂಗ್ಸ್ ಪಂದ್ಯ ಹೈಲೈಟ್ಸ್‌ ಇಲ್ಲಿದೆ.
* ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಪಂಜಾಬ್ 20 ಓವರ್‌ಗೆ 4 ವಿಕೆಟ್ ಕಳೆದು 195 ರನ್ ಬಾರಿಸಿತ್ತು.
* ಪಂಜಾಬ್ ಪರ ರನ್: ಕೆಎಲ್ ರಾಹುಲ್ 61 (51), ಮಯಾಂಕ್ ಅಗರ್ವಾಲ್ 69 (36), ಕ್ರಿಸ್ ಗೇಲ್ 11, ದೀಪಕ್ ಹೂಡ ಅಜೇಯ 22, ನಿಕೋಲಸ್ ಪೂರನ್ 9, ಶಾರುಖ್ ಖಾನ್ 15 ರನ್‌
* ಡೆಲ್ಲಿ ಕ್ಯಾಪಿಟಲ್ಸ್‌ ತಂಡ 18.2ನೇ ಓವರ್‌ಗೆ 4 ವಿಕೆಟ್ ನಷ್ಟಕ್ಕೆ 198 ರನ್ ಗಳಿಸಿತ್ತು.
* ಡೆಲ್ಲಿಯಿಂದ ರನ್ ಗಳಿಸಿದವರು: ಪೃಥ್ವಿ ಶಾ 32 (17), ಶಿಖರ್ ಧವನ್ 92 (49), ರಿಷಭ್ ಪಂತ್ 15, ಸ್ಟೀವ್ ಸ್ಮಿತ್ 9, ಮಾರ್ಕಸ್ ಸ್ಟೋಯ್ನಿಸ್ 27, ಲಲಿತ್ ಯಾದವ್ 12 ರನ್‌
* ಪಂಬಾಬ್ ಬೌಲಿಂಗ್: ಅರ್ಷ್‌ದೀಪ್ ಸಿಂಗ್ 1, ಜಾಯೆ ರಿಚರ್ಡ್ಸನ್ 2, ರಿಲೆ ಮೆರಿಡಿತ್ 1 ವಿಕೆಟ್‌
* ಡೆಲ್ಲಿ ಬೌಲಿಂಗ್: ಕ್ರಿಸ್ ವೋಕ್ಸ್‌ 1, ಲಕ್ಮನ್ ಮೇರಿವಾಲ 1, ಕಾಗಿಸೊ ರಬಾಡ 1, ಆವೇಶ್‌ ಖಾನ್ 1 ವಿಕೆಟ್‌

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Sunday, April 18, 2021, 23:44 [IST]
Other articles published on Apr 18, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X