ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

KKR vs LSG: ಪಂದ್ಯದಲ್ಲಿ ಗೆಲ್ಲಲು ನಿಮ್ಮ ಡ್ರೀಮ್ ಟೀಮ್ ಹೀಗಿರಲಿ; ಈತನಿಗೆ ನಾಯಕತ್ವ ನೀಡಿ

IPL 2022: Lucknow Super Giants vs Kolkata Knight Riders dream team, probable playing 11 prediction

ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತ ಮುಕ್ತಾಯದ ಸನಿಹಕ್ಕೆ ಬಂದಿದ್ದು, ಟೂರ್ನಿಯ 66ನೇ ಪಂದ್ಯದಲ್ಲಿ ನಾಳೆ ( ಮೇ 18 ) ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಮುಂಬೈನ ಡಾ ಡಿವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಇನ್ನು ಟೂರ್ನಿಯಲ್ಲಿ ಇಲ್ಲಿಯವರೆಗೂ ಒಟ್ಟು 13 ಪಂದ್ಯಗಳನ್ನಾಡಿ 6 ಪಂದ್ಯಗಳಲ್ಲಿ ಗೆದ್ದು ಉಳಿದ 7 ಪಂದ್ಯಗಳಲ್ಲಿ ಸೋತಿರುವ ಕೋಲ್ಕತ್ತಾ ನೈಟ್ ರೈಡರ್ಸ್ ಈ ಪಂದ್ಯದಲ್ಲಿ ಗೆದ್ದರೂ ಸಹ ಪ್ಲೇಆಫ್ ಪ್ರವೇಶಿಸುವಲ್ಲಿ ವಿಫಲರಾಗಲಿದ್ದು, ಈ ಪಂದ್ಯದ ಮೂಲಕ ಈ ಬಾರಿಯ ಐಪಿಎಲ್ ಟೂರ್ನಿಗೆ ವಿದಾಯ ಹೇಳಲಿದೆ.

ಅತ್ತ ಕೆಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ಟೂರ್ನಿಯಲ್ಲಿ ಇಲ್ಲಿಯವರೆಗೂ 13 ಪಂದ್ಯಗಳನ್ನಾಡಿ 8 ಪಂದ್ಯಗಳಲ್ಲಿ ಗೆದ್ದಿದ್ದು ಉಳಿದ 5 ಪಂದ್ಯಗಳಲ್ಲಿ ಸೋತು 16 ಅಂಕಗಳನ್ನು ಪಡೆದುಕೊಂಡು ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಇನ್ನು ಕಳೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋಲುವ ಮೂಲಕ ಎರಡನೇ ಸ್ಥಾನದಿಂದ ಕುಸಿತ ಕಂಡ ಲಕ್ನೋ ಸೂಪರ್ ಜೈಂಟ್ಸ್ ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಮತ್ತೆ ಎರಡನೇ ಸ್ಥಾನಕ್ಕೆ ಏರಿಕೆ ಕಂಡು ಫೈನಲ್ ಪ್ರವೇಶಿಸಲು ಎರಡು ಅವಕಾಶಗಳನ್ನು ಪಡೆದುಕೊಳ್ಳುವತ್ತ ಚಿತ್ತ ನೆಟ್ಟಿದೆ.

PBKS vs DC : ನಾವು ಬ್ಯಾಟಿಂಗ್‌ನಲ್ಲಿ ಎಡವಿದೆವು: ನಿರ್ಣಾಯಕ ಪಂದ್ಯ ಸೋತು ಮಯಾಂಕ್ ನೋವಿನ ಮಾತುPBKS vs DC : ನಾವು ಬ್ಯಾಟಿಂಗ್‌ನಲ್ಲಿ ಎಡವಿದೆವು: ನಿರ್ಣಾಯಕ ಪಂದ್ಯ ಸೋತು ಮಯಾಂಕ್ ನೋವಿನ ಮಾತು

ಹೀಗಾಗಿ ಈ ಪಂದ್ಯ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕಿಂತ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಹೆಚ್ಚು ಮುಖ್ಯವಾಗಿದ್ದು, ಕುತೂಹಲವನ್ನು ಹುಟ್ಟುಹಾಕಿದೆ. ಇನ್ನು ಈ ಪಂದ್ಯದಲ್ಲಿ ಯಾವ ತಂಡ ಗೆಲ್ಲಬಹುದು ಎಂಬ ಲೆಕ್ಕಾಚಾರಗಳಲ್ಲಿ ಕೆಲ ಕ್ರಿಕೆಟ್ ಪ್ರೇಮಿಗಳು ತೊಡಗಿಕೊಂಡಿದ್ದರೆ, ಇನ್ನೂ ಕೆಲ ಕ್ರಿಕೆಟ್ ಪ್ರೇಮಿಗಳು ಈ ಪಂದ್ಯಕ್ಕಾಗಿ ಡ್ರೀಮ್ ಟೀಮ್ ರಚಿಸುವಲ್ಲಿ ನಿರತರಾಗಿದ್ದಾರೆ. ಹೀಗೆ ಡ್ರೀಮ್ ಟೀಮ್ ರಚಿಸುತ್ತಿರುವ ಕ್ರಿಕೆಟ್ ಪ್ರೇಮಿಗಳು ಈ ಕೆಳಕಂಡಂತೆ ಆಟಗಾರರನ್ನು ಆರಿಸಿದರೆ ಹೆಚ್ಚಿನ ಫ್ಯಾಂಟಸಿ ಅಂಕಗಳನ್ನು ಪಡೆದುಕೊಳ್ಳಬಹುದು ಎನ್ನಬಹುದು.

ಡ್ರೀಮ್ ಟೀಮ್ 1: 1 KL ರಾಹುಲ್, 2 ವೆಂಕಟೇಶ್ ಅಯ್ಯರ್, 3 ದೀಪಕ್ ಹೂಡಾ, 4 ಕೃನಾಲ್ ಪಾಂಡ್ಯ, 5 ನಿತೀಶ್ ರಾಣಾ, 6 ಆಂಡ್ರೆ ರಸೆಲ್, 7 ಸ್ಯಾಮ್ ಬಿಲ್ಲಿಂಗ್ಸ್, 8 ಜೇಸನ್ ಹೋಲ್ಡರ್, 9 ಸುನಿಲ್ ನರೈನ್, 10 ಮೊಹ್ಸಿನ್ ಖಾನ್, 11.
ನಾಯಕ: ಕೆಎಲ್ ರಾಹುಲ್, ಉಪನಾಯಕ: ದೀಪಕ್ ಹೂಡಾ, ವಿಕೆಟ್ ಕೀಪರ್: ಸ್ಯಾಮ್ ಬಿಲ್ಲಿಂಗ್ಸ್.

ಡ್ರೀಮ್ ಟೀಮ್ 2: 1 KL ರಾಹುಲ್, 2 ಕ್ವಿಂಟನ್ ಡಿ ಕಾಕ್, 3 ದೀಪಕ್ ಹೂಡಾ, 4 ನಿತೀಶ್ ರಾಣಾ, 5 ಕೃನಾಲ್ ಪಾಂಡ್ಯ, 6 ಆಂಡ್ರೆ ರಸೆಲ್, 7 ಜೇಸನ್ ಹೋಲ್ಡರ್, 8 ಟಿಮ್ ಸೌಥಿ, 9 ರವಿ ಬಿಷ್ಣೋಯ್, 10 ಉಮೇಶ್ ಯಾದವ್, 10 ಉಮೇಶ್ ಯಾದವ್

ನಾಯಕ: ಕೆಎಲ್ ರಾಹುಲ್, ಉಪನಾಯಕ: ನಿತೀಶ್ ರಾಣಾ, ವಿಕೆಟ್ ಕೀಪರ್: ಕ್ವಿಂಟನ್ ಡಿ ಕಾಕ್.

 ಐಪಿಎಲ್‌ನಲ್ಲಿ ಮಿಂಚುತ್ತಿರುವ ಈ ಮೂವರಲ್ಲಿ ಟೀಮ್ ಇಂಡಿಯಾಗೆ ಯಾರು ಆಯ್ಕೆಯಾಗ್ತಾರೋ ನೋಡೋಣ ಎಂದ ಗಂಗೂಲಿ ಐಪಿಎಲ್‌ನಲ್ಲಿ ಮಿಂಚುತ್ತಿರುವ ಈ ಮೂವರಲ್ಲಿ ಟೀಮ್ ಇಂಡಿಯಾಗೆ ಯಾರು ಆಯ್ಕೆಯಾಗ್ತಾರೋ ನೋಡೋಣ ಎಂದ ಗಂಗೂಲಿ

ಸಂಭಾವ್ಯ ಆಡುವ ಬಳಗಗಳು:
ಲಕ್ನೋ ಸೂಪರ್ ಜೈಂಟ್ಸ್: 1 ಕೆಎಲ್ ರಾಹುಲ್, 2 ಕ್ವಿಂಟನ್ ಡಿ ಕಾಕ್, 3 ದೀಪಕ್ ಹೂಡಾ, 4 ಕೃನಾಲ್ ಪಾಂಡ್ಯ, 5 ಆಯುಷ್ ಬಡೋನಿ, 6 ಮಾರ್ಕಸ್ ಸ್ಟೊಯಿನಿಸ್, 7 ಜೇಸನ್ ಹೋಲ್ಡರ್, 8 ದುಷ್ಮಂತ ಚಮೀರಾ, 9 ಅವೇಶ್ ಖಾನ್, 10 ಮೊಹ್ಸಿನ್ ಬಿಶ್ ಖಾನ್, 11 ರವೀಶ್ ಖಾನ್,

Rohit Sharma ಬೇಜಾರಾಗಿದ್ದು ಇದೇ ಕಾರಣಕ್ಕೆ | Oneindia Kannada

ಕೋಲ್ಕತ್ತಾ ನೈಟ್ ರೈಡರ್ಸ್: 1 ವೆಂಕಟೇಶ್ ಅಯ್ಯರ್, 2 ಆರೋನ್ ಫಿಂಚ್ / ಬಾಬಾ ಇಂದ್ರಜಿತ್, 3 ನಿತೀಶ್ ರಾಣಾ, 4 ಶ್ರೇಯಸ್ ಅಯ್ಯರ್, 5 ಆಂಡ್ರೆ ರಸೆಲ್, 6 ರಿಂಕು ಸಿಂಗ್, 7 ಸ್ಯಾಮ್ ಬಿಲ್ಲಿಂಗ್ಸ್ (ವಾಕ್), 8 ಉಮೇಶ್ ಯಾದವ್, 9 ಸುನಿಲ್ ನರೈನ್, 10 ಟಿಮ್ ಸೌಥಿ 11 ವರುಣ ಚಕ್ರವರ್ತಿ.

Story first published: Tuesday, May 17, 2022, 16:51 [IST]
Other articles published on May 17, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X