Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮುಂಬೈ ಇಂಡಿಯನ್ಸ್ ತಂಡದ ನಾಲ್ವರು ಪ್ಲೇಯರ್ಸ್ ರೀಟೈನ್: ಪಾಂಡ್ಯ ಬ್ರದರ್ಸ್‌ಗೆ ಕೊಕ್

Mumbai indians

ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಆವೃತ್ತಿಗೆ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ರೀಟೈನ್ ಮಾಡಿಕೊಂಡ ಆಟಗಾರರ ಹೆಸರನ್ನು ಪ್ರಕಟಿಸಿದೆ. ಮುಂಬೈ ಇಂಡಿಯನ್ಸ್ ಚಾಂಪಿಯನ್ ನಾಯಕ ರೋಹಿತ್ ಶರ್ಮಾ 16 ಕೋಟಿ ರೂಪಾಯಿಗೆ ಹರಾಜಾಗುವ ಮೂಲಕ ರೀಟೈನ್ ಆದ ಮೊದಲ ಆಟಗಾರನಾಗಿದ್ದು, ಜಸ್ಪ್ರೀತ್ ಬುಮ್ರಾ ರೀಟೈನ್ ಆದ ಎರಡನೇ ಪ್ಲೇಯರ್ ಆಗಿದ್ದಾರೆ. ಬುಮ್ರಾ 12 ಕೋಟಿ ರೂಪಾಯಿಗೆ ರೀಟೈನ್ ಆಗಿದ್ದಾರೆ.

ಬಹಳ ಸಪ್ರೈಸ್ ಪಿಕ್ ಆಗಿರುವ ಸೂರ್ಯಕುಮಾರ್ ಯಾದವ್ ರೀಟೈನ್ ಆದ ಮೂರನೇ ಆಟಗಾರನಾಗಿದ್ದು, 8 ಕೋಟಿ ರೂಪಾಯಿ ಪಡೆದಿದ್ದಾರೆ. ಇನ್ನು ಕಿರಾನ್ ಪೊಲಾರ್ಡ್‌ ರೀಟೈನ್ ಆದ ನಾಲ್ಕನೇ ಪ್ಲೇಯರ್ ಆಗಿದ್ದು 6 ಕೋಟಿ ರೂಪಾಯಿಗೆ ರೀಟೈನ್ ಆಗಿದ್ದಾರೆ.

ಇನ್ನು ಮುಂಬೈನ ಸ್ಟಾರ್ ಪ್ಲೇಯರ್ಸ್ ಹಾರ್ದಿಕ್ ಪಾಂಡ್ಯ, ಇಶನ್ ಕಿಶನ್, ಕೃನಾಲ್ ಪಾಂಡ್ಯ ರಾಹುಲ್ ಚಹಾರ್ ಹರಾಜಿಗೆ ಹೋಗಿದ್ದಾರೆ.

IPL 2022 ಎರಡು ಹೊಸ ಫ್ರಾಂಚೈಸಿಗಳ ಸೇರ್ಪಡೆಯೊಂದಿಗೆ 10-ತಂಡಗಳ ಟೂರ್ನಿ ಅನ್ನು ಹೊಂದಿಸಲಾಗಿದೆ. ಲಕ್ನೋ ಮತ್ತು ಅಹಮದಾಬಾದ್ ಎಂಟ್ರಿಯಿಂದಾಗಿ ಐಪಿಎಲ್ 2022 ಕ್ಕಿಂತ ಮೊದಲು ಮೆಗಾ ಹರಾಜು ನಡೆಯಲಿದೆ.

Story first published: Wednesday, December 1, 2021, 10:31 [IST]
Other articles published on Dec 1, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+