Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2024: ಬಹು ನಿರೀಕ್ಷಿತ ಐಪಿಎಲ್ ವೇಳಾಪಟ್ಟಿ ಪ್ರಕಟ; ಉದ್ಘಾಟನಾ ಪಂದ್ಯದಲ್ಲಿ RCB vs CSK ಸೆಣಸಾಟ

ಗುರುವಾರ, ಫೆಬ್ರವರಿ 22ರಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಬಹು ನಿರೀಕ್ಷಿತ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) ಮೊದಲ ಹಂತದ ವೇಳಾಪಟ್ಟಿಯನ್ನು ಪ್ರಕಟಿಸಿದೆ.

ಶುಕ್ರವಾರ, ಮಾರ್ಚ್ 22ರಂದು ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವನ್ನು ಎದುರಿಸುವುದರೊಂದಿಗೆ ಪಂದ್ಯಾವಳಿಗೆ ಚಾಲನೆ ಸಿಗಲಿದೆ.

IPL 2024 Schedule Phase 1: List of Complete Match Fixtures, Time Table and Venue in Kannada

ಭಾರತದಲ್ಲಿ ಲೋಕಸಭೆ ಚುನಾವಣೆಯ ಕಾರಣ, ಮೊದಲ 21 ಪಂದ್ಯಗಳ ವೇಳಾಪಟ್ಟಿಯನ್ನು ಬಿಸಿಸಿಐ ಪ್ರಕಟಿಸಿದೆ. ಉಳಿದ ಪಂದ್ಯಗಳ ವೇಳಾಪಟ್ಟಿಯನ್ನು ಸರಿಯಾದ ಸಮಯದಲ್ಲಿ ಪ್ರಕಟಿಸಲಾಗುವುದು ಎಂದು ಬಿಸಿಸಿಐ ತಿಳಿಸಿದೆ.

2024ರ ಐಪಿಎಲ್ ಮೊದಲ ಹಂತದ ವೇಳಾಪಟ್ಟಿ

ಮಾರ್ಚ್ 22: ಸಿಎಸ್‌ಕೆ vs ಆರ್‌ಸಿಬಿ - ಚೆನ್ನೈ - ಸಂಜೆ 7:30
ಮಾರ್ಚ್ 23: ಪಂಜಾಬ್ ಕಿಂಗ್ಸ್ vs ಡೆಲ್ಲಿ ಕ್ಯಾಪಿಟಲ್ಸ್ - ಮೊಹಾಲಿ - ಮಧ್ಯಾಹ್ನ 3:30
ಮಾರ್ಚ್ 23: ಕೆಕೆಆರ್ vs ಎಸ್‌ಆರ್‌ಎಚ್ - ಕೋಲ್ಕತ್ತಾ - ಸಂಜೆ 7:30
ಮಾರ್ಚ್ 24: ರಾಜಸ್ಥಾನ್ ರಾಯಲ್ಸ್ vs ಎಲ್‌ಎಸ್‌ಜಿ - ಜೈಪುರ - ಮಧ್ಯಾಹ್ನ 3:30
ಮಾರ್ಚ್ 24: ಗುಜರಾತ್ ಟೈಟನ್ಸ್ vs ಮುಂಬೈ ಇಂಡಿಯನ್ಸ್ - ಅಹಮದಾಬಾದ್‌ - ಸಂಜೆ 7:30

ಮಾರ್ಚ್ 25: ಆರ್‌ಸಿಬಿ vs ಪಂಜಾಬ್ ಕಿಂಗ್ಸ್ - ಬೆಂಗಳೂರು - ಸಂಜೆ 7:30
ಮಾರ್ಚ್ 26: ಸಿಎಸ್‌ಕೆ vs ಗುಜರಾತ್ ಟೈಟನ್ಸ್ - ಚೆನ್ನೈ - ಸಂಜೆ 7:30
ಮಾರ್ಚ್ 27: ಎಸ್‌ಆರ್‌ಎಚ್ vs ಮುಂಬೈ ಇಂಡಿಯನ್ಸ್ - ಹೈದರಾಬಾದ್‌ - ಸಂಜೆ 7:30
ಮಾರ್ಚ್ 28: ರಾಜಸ್ಥಾನ್ ರಾಯಲ್ಸ್ vs ಡೆಲ್ಲಿ ಕ್ಯಾಪಿಟಲ್ಸ್ - ಜೈಪುರ - ಸಂಜೆ 7:30
ಮಾರ್ಚ್ 29: ಆರ್‌ಸಿಬಿ vs ಕೆಕೆಆರ್ - ಬೆಂಗಳೂರು - ಸಂಜೆ 7:30
ಮಾರ್ಚ್ 30: ಎಲ್‌ಎಸ್‌ಜಿ vs ಪಂಜಾಬ್ ಕಿಂಗ್ಸ್ - ಲಕ್ನೋ - ಸಂಜೆ 7:30

ಮಾರ್ಚ್ 31: ಗುಜರಾತ್ ಟೈಟನ್ಸ್ vs ಎಸ್‌ಆರ್‌ಎಚ್ - ಅಹಮದಾಬಾದ್‌ - ಮಧ್ಯಾಹ್ನ 3:30
ಮಾರ್ಚ್ 31: ಡೆಲ್ಲಿ ಕ್ಯಾಪಿಟಲ್ಸ್ vs ಸಿಎಸ್‌ಕೆ - ವಿಶಾಖಪಟ್ಟಣ - ಸಂಜೆ 7:30
ಏಪ್ರಿಲ್ 1: ಮುಂಬೈ ಇಂಡಿಯನ್ಸ್ vs ರಾಜಸ್ಥಾನ್ ರಾಯಲ್ಸ್ - ಮುಂಬೈ - ಸಂಜೆ 7:30
ಏಪ್ರಿಲ್ 2: ಆರ್‌ಸಿಬಿ vs ಎಲ್‌ಎಸ್‌ಜಿ - ಬೆಂಗಳೂರು - ಸಂಜೆ 7:30
ಏಪ್ರಿಲ್ 3: ಡೆಲ್ಲಿ ಕ್ಯಾಪಿಟಲ್ಸ್ vs ಕೆಕೆಆರ್ - ವಿಶಾಖಪಟ್ಟಣ - ಸಂಜೆ 7:30

ಏಪ್ರಿಲ್ 4: ಗುಜರಾತ್ ಟೈಟನ್ಸ್ vs ಪಂಜಾಬ್ ಕಿಂಗ್ಸ್ - ಅಹಮದಾಬಾದ್‌ - ಸಂಜೆ 7:30
ಏಪ್ರಿಲ್ 5: ಎಸ್‌ಆರ್‌ಎಚ್ vs ಸಿಎಸ್‌ಕೆ - ಹೈದರಾಬಾದ್‌ - ಸಂಜೆ 7:30
ಏಪ್ರಿಲ್ 6: ರಾಜಸ್ಥಾನ್ ರಾಯಲ್ಸ್ vs ಆರ್‌ಸಿಬಿ - ಜೈಪುರ - ಸಂಜೆ 7:30
ಏಪ್ರಿಲ್ 7: ಮುಂಬೈ ಇಂಡಿಯನ್ಸ್ vs ಡೆಲ್ಲಿ ಕ್ಯಾಪಿಟಲ್ಸ್ - ಮುಂಬೈ - ಮಧ್ಯಾಹ್ನ 3:30
ಏಪ್ರಿಲ್ 7: ಎಲ್‌ಎಸ್‌ಜಿ vs ಗುಜರಾತ್ ಟೈಟನ್ಸ್ - ಲಕ್ನೋ - ಸಂಜೆ 7:30

Story first published: Thursday, February 22, 2024, 18:03 [IST]
Other articles published on Feb 22, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+