Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL Auction 2025 CSK: ನೂರ್‌ ಅಹ್ಮದ್‌ ಸಿಎಸ್‌ಕೆ ತಂಡ ಖರೀದಿಸಿದ ದುಬಾರಿ ಆಟಗಾರ: ಇಲ್ಲಿದೆ ಕಂಪ್ಲೀಟ್‌ ಲೀಸ್ಟ್‌

ಎಂದಿನಂತೆ ಚೆನ್ನೈ ಸೂಪರ್‌ ಕಿಂಗ್ಸ್‌ ಅಳೆದು ತೂಗಿ ಆಟಗಾರರಿಗೆ ಮಣೆ ಹಾಕಿದೆ. ಚೆನ್ನೈ 55 ಕೋಟಿ ರೂಪಾಯಿಗಳೊಂದಿಗೆ ಐಪಿಎಲ್ ಮೆಗಾ ಹರಾಜು ಅಂಗಳ ಪ್ರವೇಶಿಸಿತ್ತು. ಈ ವೇಳೆ ಚೆನ್ನೈ ಸೂಪರ್ ಕಿಂಗ್ಸ್‌ ಅಳೆದು ತೂಗಿ ಆಟಗಾರರಿಗೆ ಮಣೆ ಹಾಕಿದೆ. ಈ ತಂಡ ಅಫ್ಘಾನಿಸ್ತಾನ ಸ್ಟಾರ್‌ ಬೌಲರ್‌ ನೂರ್‌ ಅಹ್ಮದ್‌ ಅವರಿಗೆ ಭಾರೀ ಮೊತ್ತ ನೀಡಿ ತಂಡಕ್ಕೆ ಬರಮಾಡಿಕೊಂಡಿದೆ. ಇವರಿಗೆ ಚೆನ್ನೈ ಬರೋಬ್ಬರಿ 10 ಕೋಟಿ ರೂಪಾಯಿ ನೀಡಿ ತಂಡಕ್ಕೆ ಸೇರಿಸಿಕೊಂಡಿದೆ.

ಅನುಭವಿ ಆಟಗಾರರಿಗೆ ಮಣೆ ಹಾಕಿರುವ ಸಿಎಸ್‌ಕೆ ಹರಾಜಿನಲ್ಲಿ ಅಶ್ವಿನ್‌ ಹಾಗೂ ನ್ಯೂಜಿಲೆಂಡ್‌ ಆಟಗಾರ ಡ್ವೇನ್ ಕಾನ್ವೆ ಅವರಿಗೆ ಮಣೆ ಹಾಕಿದೆ. ಈ ವೇಳೆ ಸಿಎಸ್‌ಕೆ ತಾನು ಮೊದಲು ನೆಚ್ಚಿಕೊಂಡಿದ್ದ ಆಟಗಾರರನ್ನೇ ಮತ್ತೆ ತಂಡದಲ್ಲಿ ಸೇರಿಸಿಕೊಳ್ಳುವಲ್ಲಿ ಸಫಲವಾಗಿದೆ. ಅಲ್ಲದೆ ಯುವ ಆಟಗಾರರು ಸಹ ಚೆನ್ನೈ ತಂಡ ಸೇರಿದ್ದು, ಆರನೇ ಬಾರಿ ಚೆನ್ನೈ ಟ್ರೋಫಿ ಗೆಲುವನ್ನು ಸಾಕಾರ ಗೊಳಿಸುವ ಪ್ಲೇಯರ್‌ಗೆ ಮಣೆ ಹಾಕಿದೆ.

IPL 2025 Mega Auction CSK Full List of Players bought and total Amount Spent

ಚೆನ್ನೈ ಆಟಗಾರರ ಪಟ್ಟಿ

ನೂರ್ ಅಹ್ಮದ್‌, 10 ಕೋಟಿ ರೂ.
ಆರ್‌.ಅಶ್ವಿನ್‌, 9,75 ಕೋಟಿ ರೂ.
ಡ್ವೇನ್‌ ಕಾನ್ವೆ, 6.25 ಕೋಟಿ ರೂ.
ಸೈದ್ ಖಲೀಲ್‌ ಅಹ್ಮದ್‌, 4.80 ಕೋಟಿ ರೂ.
ರಚಿನ್ ರವೀಂದ್ರ, 4.00 ಕೋಟಿ ರೂ.
ರಾಹುಲ್‌ ತ್ರಿಪಾಠಿ 3.40 ಕೋಟಿ ರೂ.
ಸ್ಯಾಮ್‌ ಕರನ್‌, 2.40 ಕೋಟಿ ರೂ.
ಗುರ್ಜಪ್ನೀತ್ ಸಿಂಗ್, 2.20 ಕೋಟಿ ರೂ.
ನಾಥನ್ ಎಲ್ಲಿಸ್ 2.00 ಕೋಟಿ ರೂ.
ದೀಪಕ್ ಹೂಡಾ 1.70 ಕೋಟಿ ರೂ.
ಜೇಮೀ ಓವರ್ಟನ್ 1.50 ಕೋಟಿ ರೂ.
ವಿಜಯ್ ಶಂಕರ್‌ 1.20 ಕೋಟಿ ರೂ.
ರಾಮಕೃಷ್ಣ ಘೋಷ್ 30 ಲಕ್ಷ ರೂ.

ವಂಶ್ ಬೇಡಿ 30 ಲಕ್ಷ ರೂ.
ಅಂದ್ರೆ ಸಿದ್ದಾರ್ಥ್ 30 ಲಕ್ಷ ರೂ.
ಶ್ರೇಯಸ್ ಗೋಪಾಲ್ 30 ಲಕ್ಷ ರೂ.
ಕಮಲೇಶ ನಾಗರಕೋಟಿ 30 ಲಕ್ಷ ರೂ.
ಮುಖೇಶ್ ಚೌಧರಿ 30 ಲಕ್ಷ ರೂ.
ಶೇಕ್ ರಶೀದ್ 30 ಲಕ್ಷ ರೂ.

ಚೆನ್ನೈ ರಿಟೇನ್ ಮಾಡಿದ ಆಟಗಾರರ ಪಟ್ಟಿ

ರುತುರಾಜ್ ಗಾಯಕ್ವಾಡ್ (18 ಕೋಟಿ ರೂ.)
ರವೀಂದ್ರ ಜಡೇಜಾ (18 ಕೋಟಿ ರೂ.)
ಮಥೀಶ ಪತಿರಾನ (13 ಕೋಟಿ ರೂ.)
ಶಿವಂ ದುಬೆ (12 ಕೋಟಿ ರೂ.)
ಎಂಎಸ್ ಧೋನಿ (ಅನ್‌ಕ್ಯಾಪ್ಡ್. 4 ಕೋಟಿ ರೂ.)

Story first published: Monday, November 25, 2024, 18:02 [IST]
Other articles published on Nov 25, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+