Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL Auction 2025 RCB: ಆರ್‌ಸಿಬಿ ಬೌಲಿಂಗ್ ವಿಭಾಗಕ್ಕೆ ಒತ್ತು; ಇಲ್ಲಿದೆ ಬಿಡ್ ಮಾಡಿದ ಸ್ಟಾರ್ ಆಟಗಾರರ ಲಿಸ್ಟ್

ಐಪಿಎಲ್‌ 2025ರ ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ಅಳೆದು ತೂಗಿ ಆಟಗಾರರನ್ನು ಬಿಡ್ ಮಾಡುತ್ತಿದೆ. ಕ್ರಿಕೆಟ್‌ ಅಭಿಮಾನಿಗಳ ನಿರೀಕ್ಷೆಗೂ ಮೀರಿದ ಸ್ಟಾರ್ ಆಟಗಾರರನ್ನು ಆರ್‌ಸಿಬಿ ತಂಡಕ್ಕೆ ಸೇರಿಸಿಕೊಳ್ಳತ್ತಿದೆ. ಈ ಮೂಲಕ ಆರ್‌ಸಿಬಿ ಐಪಿಎಲ್ 2025ರ ಆವೃತಿಗೆ ಬಲಿಷ್ಠ ತಂಡ ಕಟ್ಟಲು ಮುಂದಾಗಿದೆ. ಆದರೆ, ಹಲವು ಆಟಗಾರರನ್ನು ಆರ್‌ಸಿಬಿ ಬಿಡ್ ಮಾಡದೆ ಇರುವುದು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ಅಭಿಮಾನಿಗಳು ಕೆಎಲ್ ರಾಹುಲ್, ವಿಜಯ್‌ಕಮಾರ್ ವೈಶಾಖ್ ಮತ್ತು ಮೊಹಮ್ಮದ್ ಸಿರಾಜ್ ಸೇರಿದಂತೆ ಹಲವು ಸ್ಟಾರ್ ಆಟಗಾರರನ್ನು ಆರ್‌ಸಿಬಿ ಬಿಡ್ ಮಾಡಲಿದೆ ಎಂಬ ನಿರೀಕ್ಷೆಯಲ್ಲಿದ್ದರು. ಆದರೆ ಆರ್‌ಸಿಬಿ ಈ ಆಟಗಾರರ ಬಿಡ್ ಅಥವಾ ಆರ್‌ಟಿಎಂ ಬಳಸುವ ಮನಸ್ಸು ಮಾಡಲಿಲ್ಲ.

IPL 2025 Mega Auction RCB Full List of Players bought and total Amount Spent

ಆರ್‌ಸಿಬಿ ಬಿಡ್ ಮಾಡಿದ ಆಟಗಾರರು

  • ಲಿಯಾಮ್ ಲಿವಿಂಗ್ಸ್ಟೋನ್: 8.75 ಕೋಟಿ ರೂ.
  • ಫಿಲ್ ಸಾಲ್ಟ್ : 11.50 ಕೋಟಿ ರೂ.
  • ಜಿತೇಶ್ ಶರ್ಮಾ: 11 ಕೋಟಿ ರೂ.
  • ಜೋಶ್ ಹ್ಯಾಜಲ್ವುಡ್: 12.50 ಕೋಟಿ ರೂ.
  • ರಾಸಿಖ್ ದಾರ್: 6 ಕೋಟಿ ರೂ.
  • ಸುಯಶ್ ಶರ್ಮಾ: 2.60 ಕೋಟಿ ರೂ.
  • ಕೃನಾಲ್ ಪಾಂಡ್ಯ: 5.75 ಕೋಟಿ ರೂ.
  • ಭುವನೇಶ್ವರ್ ಕುಮಾರ್‌ 10.75 ರೂ.

  • ಸ್ವಪ್ನಿಲ್​ ಸಿಂಗ್‌: 50 ಲಕ್ಷ ರೂ.

  • ಟಿಮ್ ಡೇವಿಡ್: 3 ಕೋಟಿ ರೂ.

  • ರೊಮಾರಿಕೊ ಶೆಫರ್ಡ್: 1.5 ಕೋಟಿ ರೂ.

  • ನುವಾನ್ ತುಷಾರ: 1.60 ಕೋಟಿ ರೂ.

  • ಜಾಕೋಬ್ ಬೆಥೆಲ್: 1.25 ಕೋಟಿ ರೂ.

  • ಮನೋಜ್ ಭಾಂಡಗೆ: 30 ಲಕ್ಷ ರೂ.

  • ಜೇಕಬ್ ಬೆಥೆಲ್: 2.60 ಕೋಟಿ ರೂ.

  • ದೇವದತ್ತ್ ಪಡಿಕ್ಕಲ್: 2 ಕೋಟಿ ರೂ.

  • ಸ್ವಸ್ತಿಕ್ ಚಿಕಾರಾ: 30 ಲಕ್ಷ ರೂ.

  • ಲುಂಗಿ ಎನ್‌ಗಿಡಿ: 1 ಕೋಟಿ ರೂ.

  • ಅಭಿನಂದನ್ ಸಿಂಗ್: 30 ಲಕ್ಷ ರೂ.

  • ಮೋಹಿತ್ ರಥಿ: 30 ಲಕ್ಷ ರೂ.

IPL Auction RCB: 10.75 ಕೋಟಿ ರೂ.ಗೆ ಭುವಿ ಆರ್‌ಸಿಬಿ ಪಾಲು

ಆರ್‌ಸಿಬಿ ಉಳಿಸಿಕೊಂಡಿರುವ ಆಟಗಾರರು

  • ವಿರಾಟ್ ಕೊಹ್ಲಿ: 21 ಕೋಟಿ ರೂ.
  • ರಜತ್ ಪಾಟಿದಾರ್: 11 ಕೋಟಿ ರೂ.
  • ಯಶ್ ದಯಾಳ್: 5 ಕೋಟಿ ರೂ.

Story first published: Monday, November 25, 2024, 18:16 [IST]
Other articles published on Nov 25, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+