For Quick Alerts
ALLOW NOTIFICATIONS  
For Daily Alerts
 

IPL 2026: ತಂಡಗಳು ಕೈ ಬಿಟ್ಟ ಪ್ಲೇಯರ್ಸ್‌ ಹಾಗೂ ಮಾಲೀಕರ ಬಳಿ ಇರುವ ಹಣ ಎಷ್ಟು?

ಬಹು ನಿರೀಕ್ಷಿತ ಇಂಡಿಯನ್ ಪ್ರೀಮಿಯರ್‌ ಲೀಗ್‌ನ ರಿಟೆನ್ಷನ್‌ ಲೀಸ್ಟ್‌ ಶನಿವಾರ ಸಂಜೆ 5 ಗಂಟೆಗೆ ಬಿಡುಗಡೆ ಆಗಿದೆ. ಈ ವೇಳೆ ತಂಡಗಳು ಅಳೆದು ತೂಗಿ ಆಟಗಾರರನ್ನು ಉಳಿಸಿಕೊಂಡಿವೆ. ಹಾಲಿ ಚಾಂಪಿಯನ್‌ ಆರ್‌ಸಿಬಿ ತಂಡ ಸಹ ಈ ಬಾರಿ ಹರಾಜು ಅಂಗಳಕ್ಕೆ ಒಟ್ಟು 16.4 ಕೊಟಿ ರೂ. ಇಟ್ಟುಕೊಂಡು ಎಂಟ್ರಿ ನೀಡಲಿದೆ. ಹಾಗಿದ್ದರೆ ಯಾವೆಲ್ಲಾ ತಂಡಗಳ ಬಳಿ ಎಷ್ಟು ಹಣವಿದೆ? ಯಾವ ಫ್ರಾಂಚೈಸಿಗಳು ಯಾವ ಆಟಗಾರರನ್ನು ಕೈ ಬಿಟ್ಟಿದೆ ಎಂಬ ಬಗ್ಗೆ ಕಂಪ್ಲೀಟ್ ಮಾಹಿತಿ ಇಲ್ಲಿದೆ.

ಐಪಿಎಲ್‌ 2026ಕ್ಕೆ ತಯಾರಿಗಳು ನಡೆದಿವೆ. ಎಲ್ಲ 10 ತಂಡಗಳು ಕೆಲವು ಅಚ್ಚರಿಯ ನಿರ್ಧಾರವನ್ನು ಕೈಗೊಂಡಿವೆ. ಅಂತೆಯೇ ಕೆಕೆಆರ್‌ ಹಲವು ಸ್ಟಾರ್ ಆಟಗಾರರು ಹರಾಜು ಅಂಗಳಕ್ಕೆ ಬಿಟ್ಟಿದೆ. ಮುಬೈ ಕಡಿಮೆ ಹಣದೊಂದಿಗೆ ಹರಾಜು ಅಂಗಳ ಪ್ರವೇಶಿಸಲಿದೆ.

IPL 2026 Player Retention Full List of Released Players and Remaining Purse Value for All Franchises

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು

ಕೈ ಬಿಟ್ಟ ಆಟಗಾರರು: ಲಿಯಾಮ್ ಲಿವಿಂಗ್‌ಸ್ಟೋನ್, ಮಯಾಂಕ್ ಅಗರ್ವಾಲ್, ಸ್ವಸ್ತಿಕ್ ಚಿಖಾರಾ, ಟಿಮ್ ಸೀಫರ್ಟ್, ಲುಂಗಿ ಎನ್‌ಗಿಡಿ, ಮೋಹಿತ್ ರಥಿ, ಮನೋಜ್ ಭದಂಗೆ

ಬಳಿ ಇರುವ ಹಣ: 16.4 ಕೋಟಿ ರೂ.

==============

ಚೆನ್ನೈ ಸೂಪರ್ ಕಿಂಗ್ಸ್‌

ಕೈ ಬಿಟ್ಟ ಆಟಗಾರರು: ಡೆವೊನ್ ಕಾನ್ವೆ, ರಾಹುಲ್ ತ್ರಿಪಾಠಿ, ರವೀಂದ್ರ ಜಡೇಜಾ (ವ್ಯಾಪಾರ), ರಚಿನ್ ರವೀಂದ್ರ, ಸ್ಯಾಮ್ ಕರ್ರಾನ್ (ವ್ಯಾಪಾರ), ರವಿಚಂದ್ರನ್ ಅಶ್ವಿನ್ (ನಿವೃತ್ತ), ವಿಜಯ್ ಶಂಕರ್, ದೀಪಕ್ ಹೂಡಾ, ಜೇಮಿ ಓವರ್ಟನ್, ಮಥೀಶ ಪತಿರಾನ, ಮುಖೇಶ್ ಚೌಧರಿ, ಶೇಕ್ ರಶೀದ್, ವಂಶ್ ಬೇಡಿ, ಆಂಡ್ರೆ ಸಿದ್ದಾರ್ಥ್, ಕಮ್ಲೇಷ್.

ಬಳಿ ಇರುವ ಹಣ: 43.4 ಕೋಟಿ ರೂ.

==============

ಪಂಜಾಬಬ್ ಕಿಂಗ್ಸ್‌

ಕೈ ಬಿಟ್ಟ ಆಟಗಾರರು: ಗ್ಲೆನ್ ಮ್ಯಾಕ್ಸ್‌ವೆಲ್, ಆರನ್ ಹಾರ್ಡಿ, ಕುಲದೀಪ್ ಸೇನ್, ಪ್ರವೀಣ್ ದುಬೆ, ಜೋಶ್ ಇಂಗ್ಲಿಸ್, ಕೈಲ್ ಜೇಮಿಸನ್

ಪಂಜಾಬ್‌ ಬಳಿ ಇರುವ ಹಣ: 11.5 ಕೋಟಿ ರೂ.

==============

ಡೆಲ್ಲಿ ಕ್ಯಾಪಿಟಲ್ಸ್‌

ಕೈ ಬಿಟ್ಟ ಆಟಗಾರರು: ಸೆಡಿಕುಲ್ಲಾ ಅಟಲ್, ಜೇಕ್ ಫ್ರೇಸರ್-ಮೆಕ್‌ಗುರ್ಕ್, ಮೋಹಿತ್ ಶರ್ಮಾ, ಫಾಫ್ ಡು ಪ್ಲೆಸಿಸ್, ಡೊನೊವನ್ ಫೆರೇರಾ, ಹ್ಯಾರಿ ಬ್ರೂಕ್, ಫಾಫ್ ಡು ಪ್ಲೆಸಿಸ್, ಮನ್ವಂತ್ ಕುಮಾರ್ ಎಲ್, ದರ್ಶನ್ ನಲ್ಕಂಡೆ,

ಬಳಿ ಇರುವ ಹಣ: 21.8 ಕೋಟಿ ರೂ.

==============

ರಾಜಸ್ಥಾನ ರಾಯಲ್ಸ್‌

ಕೈ ಬಿಟ್ಟ ಆಟಗಾರರು: ಸಂಜು ಸ್ಯಾಮ್ಸನ್, ತುಷಾರ್ ದೇಶಪಾಂಡೆ, ವನಿಂದು ಹಸರಂಗ, ಮಹೇಶ್ ತೀಕ್ಷಣ, ಫಜಲ್ಹಕ್ ಫಾರೂಕಿ, ಅಶೋಕ್ ಶರ್ಮಾ, ಕುನಾಲ್ ರಾಥೋಡ್, ಕುಮಾರ್ ಕಾರ್ತಿಕೇಯ ಸಿಂಗ್, ಆಕಾಶ್ ಮಧ್ವಲ್

ಬಳಿ ಇರುವ ಹಣ: 16.05ಕೋಟಿ ರೂ.

==============

ಸನ್‌ರೈಸರ್ಸ್‌ ಹೈದರಾಬಾದ್

ಕೈ ಬಿಟ್ಟ ಆಟಗಾರರು: ಮೊಹಮ್ಮದ್ ಶಮಿ, ರಾಹುಲ್ ಚಹಾರ್, ಆಡಮ್ ಝಂಪಾ, ವಿಯಾನ್ ಮುಲ್ಡರ್, ಸಚಿನ್ ಬೇಬಿ, ಅಥರ್ವ ಟೈಡೆ, ಸಿಮರ್ಜೀತ್ ಸಿಂಗ್, ಅಭಿನವ್ ಮನೋಹರ್

ಬಳಿ ಇರುವ ಹಣ: 25.5 ಕೋಟಿ ರೂ.

==============

ಮುಂಬೈ ಇಂಡಿಯನ್ಸ್‌

ಕೈ ಬಿಟ್ಟ ಆಟಗಾರರು: ಮುಜೀಬ್ ಉರ್ ರೆಹಮಾನ್, ಅರ್ಜುನ್ ತೆಂಡೂಲ್ಕರ್, ಬೆವನ್ ಜಾನ್ ಜೇಕಬ್ಸ್, ರೀಸ್ ಟೋಪ್ಲಿ, ವೆಂಕಟ ಸತ್ಯನಾರಾಯಣ ಪೆನ್ಮೆಟ್ಸಾ, ಲಿಜಾದ್ ವಿಲಿಯಮ್ಸ್

ಬಳಿ ಇರುವ ಹಣ: 2.75 ಕೋಟಿ ರೂ.

==============

ಲಕ್ನೋ ಸೂಪರ್‌ ಜೈಂಟ್ಸ್‌

ಕೈ ಬಿಟ್ಟ ಆಟಗಾರರು: ರವಿ ಬಿಷ್ಣೋಯ್, ಶಾರ್ದೂಲ್ ಠಾಕೂರ್, ಆಕಾಶ್ ದೀಪ್, ಡೇವಿಡ್ ಮಿಲ್ಲರ್, ಮ್ಯಾಥ್ಯೂ ಬ್ರೀಟ್ಜ್ಕೆ, ಶಮರ್ ಜೋಸೆಫ್, ರಾಜವರ್ಧನ್ ಹಂಗರ್ಗೇಕರ್, ಯುವರಾಜ್ ಚೌಧರಿ, ಆರ್ಯನ್ ಜುಯಲ್.

ಬಳಿ ಇರುವ ಹಣ: 22.95 ಕೋಟಿ ರೂ.

==============

ಕೋಲ್ಕತ್ತಾ ನೈಟ್ ರೈಡರ್ಸ್‌

ಕೈ ಬಿಟ್ಟ ಆಟಗಾರರು: ಲುವ್ನಿತ್ ಸಿಸೋಡಿಯಾ, ಮಯಾಂಕ್ ಮಾರ್ಕಾಂಡೆ (ವ್ಯಾಪಾರ), ವೆಂಕಟೇಶ್ ಅಯ್ಯರ್, ಆನ್ರಿಚ್ ನಾರ್ಟ್ಜೆ, ಕ್ವಿಂಟನ್ ಡಿ ಕಾಕ್, ಮೊಯಿನ್ ಅಲಿ, ರಹಮಾನುಲ್ಲಾ ಗುರ್ಬಾಜ್, ಸ್ಪೆನ್ಸರ್ ಜಾನ್ಸನ್, ಚೇತನ್ ಸಕರಿಯಾ, ಆಂಡ್ರೆ ರಸೆಲ್,

ಬಳಿ ಇರುವ ಹಣ: 64.3 ಕೋಟಿ ರೂ.

==============

ಗುಜರಾತ್‌ ಟೈಟನ್ಸ್‌

ಕೈ ಬಿಟ್ಟ ಆಟಗಾರರು: ಶೆರ್ಫೇನ್ ರುದರ್‌ಫೋರ್ಡ್, ಕರೀಮ್ ಜನತ್, ದಸುನ್ ಶನಕ, ಜೆರಾಲ್ಡ್ ಕೋಟ್ಜಿ, ಮಹಿಪಾಲ್ ಲೊಮ್ರೋರ್, ಕುಲ್ವಂತ್ ಖೆಜ್ರೋಲಿಯಾ

ಬಳಿ ಇರುವ ಹಣ: 12.9 ಕೋಟಿ ರೂ.

==============

ಡೆಲ್ಲಿ ಕ್ಯಾಪಿಟಲ್ಸ್‌

ಕೈ ಬಿಟ್ಟ ಆಟಗಾರರು: ಸೆಡಿಕುಲ್ಲಾ ಅಟಲ್, ಜೇಕ್ ಫ್ರೇಸರ್-ಮೆಕ್‌ಗುರ್ಕ್, ಮೋಹಿತ್ ಶರ್ಮಾ, ಫಾಫ್ ಡು ಪ್ಲೆಸಿಸ್, ಡೊನೊವನ್ ಫೆರೇರಾ, ಹ್ಯಾರಿ ಬ್ರೂಕ್, ಫಾಫ್ ಡು ಪ್ಲೆಸಿಸ್, ಮನ್ವಂತ್ ಕುಮಾರ್ ಎಲ್, ದರ್ಶನ್ ನಲ್ಕಂಡೆ,

ಬಳಿ ಇರುವ ಹಣ: 21.8 ಕೋಟಿ ರೂ.

Story first published: Saturday, November 15, 2025, 18:12 [IST]
Other articles published on Nov 15, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+